ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬVಂಡು, ಅಥ ಶ್ರೀ ಬಾಲಕಣ್ಣಿ ೦ಕಃ ಸರ್ಗಃ. ಶ್ರೀ ಸೂತ ಉವಾಚ. ವಿಶ್ವಾಮಿತ್ರಘ್ನನುಜ್ಞಾತ ರಾಮಃ ಪರಪುರಂಜಯಃ | ದೃಢಂ ಬದ್ಧ ಪರಿಕರಂ ಸಮುಚ್ಚಯ ಸಭಾಸ್ಕರಾನ್ [೧] ಭುಜಾವಾಸ್ಕಲಯಾಮಾಸ ಕನ್ಸರ್ರಸದೃಶಃ ಪ್ರಭುಃ | ತದಾಸೀಹನಾಕಾರಃ ಸರ್ವಪಾಮಪಿ ದೇಹಿನಾಮ್ |೨| ನಾವಸೀಕ್ ತದಾ ರಾಮಂ ದೃಪ್ಪಾತನ್ನಂ ಸುವಿಸ್ಮಯ ಈದೃಶೀ ಬ್ರಹ್ಮನ ಸೃಷ್ಟಿ: ಅಸ್ತಿ ಕಿಂ ಭೂತಳಹ | ಕೋಟಿಕನ್ ರ್ಪಸದೃಶ ಹೃವಾನಸಗೊಚರಃ | ಆತಿನೀಲಭುನಕ್ಯಾಮಃ ಪುರೀಶಾಯತ್ ಕ್ಷೇn 18 ನೀಲಾಳಕಂಸನ ಮುಖಗಮನಹರಿಃ , ಸರ್ವಾಜ್ ಸುನ್ನರಿರ್ವಾ ಮತ್ತೇಭಗತಿರುನ್ನತಿ : ಸರ್ವ ಪಕ್ಕ ಸೌನ್ಸರ್ಯ೦ ಕೃತಾರ್ಥಾನಿಮಿಪೇಕ್ಷಣಾಃ ॥೩॥ ಬಾಲಕಾಂಡದಲ್ಲಿ ಮುವತ್ತನೆಯ ಸರ್ಗವು. G ಶ್ರನಃ ಸೂತರು ಶೌನಕಾದಿಮುನಿಗಳನ್ನು ಕುರಿತು ಹೇಳುವರು :- ಎಲೈ ಶೌನಕಾದಿಮುನಿಗಳಿರಾ ! ಮತ್ತೊರೀತಿಯಾಗಿ ವಿಶ್ವಾಮಿತ್ರಮುನಿಯಿಂದ ಆಜ್ಞನಾಗಿ, ಶತ್ರು ಸಂಹಾರಕನಾದ ಶ್ರೀರಾಮನ, ಸಭಾಮಧ್ಯದಿಂದ ಎದ್ದು, ಸೊಂಟಕ್ಕೆ ದೃಢವಾಗಿ ನಡುಕಟ್ಟು ಕಟ್ಟಿಕೊಂಡು, ತನ್ನ ಭುಜವನ್ನು ಒಂದು ವೃತ್ತಿ ಕಟ್ಟಿದನು. ಆಗ, ಮನ್ಮಥ ಸಮನಾಗಿದ್ದ ಆ ರಾಮನು, ಸಮಸ್ಯೆ ಪ್ರಾಣಿಗಳಿಗೂ ಮೋಹವನ್ನುಂಟುಮಾಡುತಿದ್ದನು. ಆ ಸಮಯದಲ್ಲಿ, ಇ೦ತಹ ಶ್ರೀರಾಮನನ್ನು ಕಂಡ , ಆ ಸಭೆಯಲ್ಲಿದ್ದ ಸಮಸ್ತ ಸ್ತ್ರೀಯರಿಗೂ ಅಂಗವಾಗಿ ಆತ್ಮರವಂಟಾಯು 7-11 ಆಗ ಆ ಸಭಾಮಧ್ಯದಲ್ಲಿ ಜನರು ಹೀಗೆ ಮಾಡಿಕೊಂಡರು :-ಅಹಹ ! ಭೂಮಿಯಲ್ಲಿ ಇಂತಹ ವಸ್ತುವನ್ನೂ ಒಹನು ಸೃಜಿಸಿರುವ ಈ ಅ ರಮraಖದ ರಾಮನು, ಮನ್ಮಥನಾಗಿರುವನು! ಅವನ ರೂರವ, ಅವಜನತಗಳರವಾಗಿ ರುವುದು! ನೀಲಮೇಘಶ್ಯಾಮಲನ ಕಮಲನೇತ್ರನೂ ಆದ ಇವನ ಮುಖಕನುಲವನ್ನು, ಕಕ ಗಿರುವ ಮುಂಗುರುಳುಗಳೆಂಬ ದುಂಬಿಗಳು ಆವರಿಸಿಕಂಡು ಶುಭJಶಯವನ್ನು೦ದಿಗಳು ತಿರುವವು! ಇವನ ಸಮಸ್ತವಾದ ಅವಯವಗಳ ಅತಿಸುಂದರವಾಗಿರುವವು! ಮmmad ಯುಕ್ತನಾದ ಅವನು, ಮತ್ತಗಜಗಮನನಾಗಿಯೋ, ಟಿ4೦ಗಿಯೂ ಇರುವನು ! ಸಮಸ್ತ ಜನರೂ, ತಮ್ಮ ಕಣ್ಣುಗಳನ್ನು ಸಾರ್ಥಕಪರಿಳಳ್ಳು, ಶಿಕ್ಷೆಯನ್ನು ಮುಳ್ಳದ ಇವನ ದರವನ್ನು ನೋಡುತ್ತಿರುವರು ! w೪-al