ವಿಷಯಕ್ಕೆ ಹೋಗು

ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨s [ಸರ್ಗ ಶ್ರೀ ತತ್ವಸಂಗ್ರಹ ರಾಮಾಯಣಂ, ವದತ್ನವಂ ಸಭಾಮಧೇ ಸರ್ವಶನದು ಸುಂದರಮ್ || ಯ೯ ನಾ ಮುನಿಗರ್ಣಾ ದೇರ್ವಾ ವಿರ್ಶ ಮಹೇಶ್ಚರಮ್ |೬] ಸ್ವಯಂ ವಿಸ್ಯ ತಾಂ ಬೇಟಿಂ ಧನು ಸಂಕ್ಯ ರಾಭುವಃ | ತೋಲನಂ ತೃವತ್ ಕೃತ್ವಾ ಧನುರಾಸ್ಸಲ್ಯ ಯತ್ನತಃ ೭ ಸಹ್ಯಂ ಚಕಾರ ಬಲವಾ೯ ಬಭತ್ಯೇಕು ಗಜೋ ಯಥಾ !vi ತಸ್ಯ ಕಟ್ಟೋ ಮಹಾನಾಸಿಕ್ ನಿರ್ಧಾತಸಮನಿಸನಃ | ಭೂಮಿಕ... ಸುಮರ್ಹಾ ಪರ್ವತಸ್ಯವ ದಿ-ರ್ಯತ IF & ನಿದೇತು ಜನಾಃ ಸರ್ವೆ ತಿನ ಶಬ್ಲಿನ ಮೋಹಿತಾಃ । ವರ್ಜಯಿತ್ವಾ ಮುನಿವರಂ ರಾಜಾನಂ ತೇ ಚ ರಾಘು line! ಜಯೋತಿ ಬ್ರಾಹ್ಮಣಾನಾಂ ಹಿ ಮುನೀನಾಂ ಚಾಭವನೀಃ | ಪುಷ್ಪವೃಷ್ಟಿ ಪಪಂಚ್ ದೇವದನುಭಿವಿನಃ | ದೇವಾನಾಮಭವತ್ ತಪಃ ಸಸ್ಯ ಕಾರ್ಯಸ್ಯ ನಿಕ್ಷಯಾತ್ [೧೧] ಶಿವ ಶ್ರೀರಾಮವಾಗಿ ಮಧ್ಯವಸಾಯ ಸಾದರಮ್ | ಪ್ರೊವಾಚ ವಚನಂ ಬಾಲಂ ಸಮಾರೋ ಸ್ಯ ರಾಘವನ್ ೧೨! ಹೀಗೆಂದು ಆ ಸಭಾ ಮಧ್ಯದಲ್ಲಿ ಸಮಸ್ತ ಪಾಣಿಗಳೂ ಆದರದೊಡನೆ ಹೇಳುತಿರಲಾಗಿ, ಮಹಾಬಲನಾದ ಶ್ರೀರಾಮನು, ಅಲ್ಲಿದ್ದ ದೇವರ್ಷಿಗಳನ್ನೂ ಬ್ರಹ್ಮರ್ಷಿಗಳನ್ನೂ ದೇವತಗ ಇನ್ನೂ ಬ್ರಾಹ್ಮಣರನ್ನೂ ಶ್ರೀಪರಮೇಶ್ವರನನ್ನ ನಮಸ್ಕರಿಸಿ, ತಾನೇ ಸಾಕ್ಷಾತ್ತಾಗಿ ಆ ಪೆಟ್ಟಿಗೆಯನ್ನು ಬಿಚ್ಚಿ, ಧನಸ್ಸನ್ನು ಸ್ಪರ್ಶಿಸಿ, ಅದನ್ನು ಸಣ್ಣ ಹುಲ್ಲುಕಡ್ಡಿ ಯ೦ತ ಮೇಲಕ್ಕಿ, ಹೆದೆ ಹರಿಸಿದನು ; ಅನಂJ5, ಆನೆಯ ಕಬ್ಬಿನ ಜಲ್ಲೆ ಯನ್ನು ಮುರಿಯುವಂತ, ಆ ಧನುಸ್ಸನ್ನು ಮುರಿದುಬಿಟ್ಟನು |L VI|| ಆ ಸಮಯದಲ್ಲಿ, ದೊಡ್ಡ ಸಿಡಿಲು ಹೊಡದಂತ, ಮಹಾಶಬ್ದವುಂಟಾಯು ; ಪರ್ವತ ಸೀಳಿದಂತ ಆ ಧನುಸ್ಸು ಸೀಳಿ ಬಿದ್ದು ಬಿಡಲಾಗಿ, ವಿಶೇಷವಾದ ಭೂಕಂಪವೂ ಉ೦ಟಾಯು |F1 ಆಗ, ವಿಶ್ವಾಮಿತ್ರ ಮುನಿಯನ್ನೂ ಜನಕರಾಜನನ್ನೂ ರಾಮಲಕ್ಷ್ಮಣರನ್ನೂ ಬಿಟ್ಟು - ಉಳಿದ ಸಮಸ್ತ ಜನರೂ, ಆ ಮಹಾಶಬ್ದದಿಂದ ಮೂರ್ಛಿತರಾಗಿ ಬಿದ್ದು ಬಿಟ್ಟರು ೧oft - ಆ ಕಾಲದಲ್ಲಿ, ಬಾಹ್ಮಣರೂ ಮುನಿಗಳ ಜಯ ಜಯ ” ಎಂದು ಧ್ವನಿಮಾಡಿದರು ; ಶತವೃಷ್ಟಿಯ, ವಿಶೇಷವಾಗಿ ದೇವದುಂದುಭಿಧ್ವನಿಯೂ ಅದುವು. ದೇವತೆಗಳಿಗೆಲ್ಲ, ತಮ್ಮ ಆವ ನಿರ್ವಿಘ್ರವಾಗಿ ನೆರವೇರುವುದೆಂಬ ನಂಬುಗೆಯಿಂದ, ಅತ್ಯ೦ತವಾಗಿ ಸಂತೋಷವ Wಯ್ತು | ಆ ಬಳಿಕ, ಶ್ರೀಪರಮೇಶ್ವರನು, ಬಾಲಕನಾದ ಶ್ರೀರಾಮನನ್ನು ಆಲಿಂಗಿಸಿಕೊಂಡು, ಆದರದೊಡನೆ ತಲೆಯಲ್ಲಿ ಆಘಾತ, ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡ:, ಈರೀತಿws ಹೇಳಿದನು ೧