ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಂತು. ಜ್ಞತಸರೋಸಿ ರಾಮ ಶೃಂ ಕಾರ್ಯಸಿದ್ಧಿಃ ಕರೇ ತವ || ಜನಕಸ್ಯ ಸುರಂ ಕನ್ಯಾಂ ಸೀತಾರುಢುದುರ್ಹಸಿ [೧೬! ಸರ್ವ ಪಠ್ಯರಾಜಾನ ತರ ನೀಯಂ ಸಕ್ರಮವತ್ | ಮನಸಾಹಿ ಯದಕ್ಕೇನ ನ ಕಕ್ಯಂ ಧರಣೀತಲೇ Ins! ಮಮ ಹಸ್ತಗತಂ ಚಾಪಂ ಕ ಮ ತಂ ಭಯ್ಕೆ ಮಹತಿ| ನಾಸುರತಿ ವಿಜ್ಞಯೋ ಮಾಗ್ರಹಣಾರ Boad ರಾಮು ತಯಾ ವಿನಾ ಕೋ ವಾ ಧನುಸೊಲಯಿತುಂ ಕ್ಷಮಃ | ನ ಹಿ ದೇವರು ಮರ್ತ್ಯಪು ನ ಹಿ ಪನ್ನಗಯಾತುರು | ವೀರ್ಯವರ್ಾ ಬಲರ್ವಾ ವಾಥ ಶ್ಯಾದೃಶ ರರುನರಸ |೧೭| ಇತ್ಯುಕಾ ಜನಕಂ ಪರಿಹ ಮುನೀನನ್ಯಾಂ ಸಾದರಮ್ || ಸ್ವಯಂ ತಸ್ಯ ಗು: ಒJತು ಪುನಭೋಧಯಿತುಂ ಪ್ರಭುಃ [ovt ವಿದಿತಂ ಭವತಾ ಪೂರ್ವ೦ ರಾಮವೃತ್ತಾವಾದಿತಃ | ಪ್ರತ್ಯಕ್ಷಕಲಿತೋ ಜ್ಯರ್ಥ ವಕಮ್ರ ನ ಪುನರ್ಭ (m) ಅಯ್ಯಾ ! ರಾಮ! ಈಗ ನಿನ್ನ ಶಕ್ತಿಸಾರವು ಸರ್ವರಿಗೂ ಪ್ರತ್ಯಕ್ಷವಾಯ್ತು. ಸಮಸ್ತ ಕಾರ ಸಿದ್ದಿಯ ನಿನ್ನ ಹಸ್ತಗತವಾಗಿರುವುದು. ಇನ್ನು ನೀನು ಜನಕರಾಜರತಿಯಾದ ಬಾಲಿ ಕೆಯಾದ ಸೀತೆಯನ್ನು ವಿವಾಹವಾರಿಕೊಳ್ಳಬೇಕು |೧೩| ನಿನ್ನ ವೀರವನ್ನೂ ಪರಾಕ್ರಮವನ್ನೂ ಸಮಸ್ಯರಾದ ರಾಜರೂ ನೋಡುತ್ತಿರುಕರು. ನೀನು ಮಾಡಿದ ಈ ಧನುರ್ಭೆ೦ಗವನ್ನು, ಈ ಭೂಮಿಯಲ್ಲಿ ಮತ್ತೊಬ್ಬರ ಮನಸ್ಸಿನಲ್ಲಿಯೂ ಮಾಡಲಾರರು ೧೪|| ಅಯ್ಯ ! ರಾಮ ! ನನ್ನ ಕೈಲಿದ್ದ ಆ ಧನುಸ್ಸನ್ನು ಮುರಿಯಬೇಕಾದರೆ ಹೊರಗಡೆ ಸಾಮರ್ಥ್ಯವಿರುವುದು. ನನ್ನ ಕೈಯಲ್ಲಿ ಅನೇಕ ದಿವಸ ನೆಲೆಸಿದ್ದ ಆ ಧನುಸ್ಸು ನಿಷ್ಕರವಾದು ದೆಂದು ಎಂದಿಗೂ ತಿಳಿಯಬಾರದು. ಇಂತಹ ಧನುಸ್ಸನ್ನು, ನೀನು ಹೊರತು ಮತ್ತಾರೂ ಎತ್ತಲೂ ಆರರು U೧೫-೧೬|| - ಅಯ್ಯೋ ರಾಸುವ! ದೇವತೆಗಳಲ್ಲಾಗಲಿ, ಮನುಷ್ಯರಲ್ಲಾಗಲಿ, ತನ್ನ ಗರಲ್ಲಾಗಲಿ, ರಾಜ ಸರಲ್ಲಾಗಲಿ,-ನಿನ್ನಂತಹ ವೀರವಂತನೂ ಬಲಿಷ್ಠನೂ ಸಿಕ್ಕುವುದಿಲ್ಲ ೧೬ ಹೀಗೆಂದು ರಾಮನಿಗೆ ಹೇಳಿ, ಆ ಪರಮೇಶ್ವರನು, ಜನಕನ ಗುಣಗಳಿಂದ ಸಂತೋ ತಪಟ್ಟವನಾಗಿ, ಅವನಿಗೆ ಮತ್ತ ಸತಿಯುಂಟಾಗುವುದಕ್ಕೋಸ್ಕರ, ಅವನನ್ನೂ ಕರೆದ ಋಷಿಗಳನ್ನೂ ಕುರಿತು, ಆದರದೊಡನೆ ಈರೀತಿಯಾಗಿ ಹೇಳಿದನು ೧ve. ಆಯಿ' ಜನಕಭೂಪಾಲಕನೆ! ನೀನು ಮನ ವೃತ್ತಿಯನ್ನು ಆದ್ಯತಾಹಿಕ ಮೊದಲೇ ತಿಳಿದುಕೊಂಡಿರುವೆ. ಪ್ರತ್ಯಕ್ಷವಾಗಿ ಕಂಡಿರುವ ವಿಷಯುವ ಮು ಹೇಳಲ್ಪa wದುದಿಲ್ಲವಷ್ಟ! w೧೯H