ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣ (ಸರ್ಗ ಸೀತಾ ದೇಯಾ ರಘುವಾಯ ಯದರ್ಥಮವಾಗತಃ | ದೃಷ್ಟವೀರ್ಯೋ ಭವದ್ಧಿಯೋ ಮಮ ಕಾರ್ಮುಕಭನಾ ?೦೦ ಸೀತಾಸಹಾಯ ರಾಮಣ್ಣೆ ಕರಿದತಿ ಮಹಾಬಲಃ || ಭಜತಾಮಪಿ ಸರ್ವೇಷಾಂ ಸರ್ವಾಭೀಷ್ಟಫಲಾನ್ಯಹಮ್ long ದಳಂ ಪNo ಫಲಂ ಪುಷ್ಪಂ ಚುಳಕಪ್ಪುಂ ಜಲಂ ಹರಿಃ : ಕಾಕಂ ದಧಿ ಮೃತಂ ಭಕ್ಷ ಸುವಣ೯೦ ಚಲಮುತ್ತಮಮ್ || ಭಕ್‌ ಸಹ ತಕ್ಕ ಯೋ ದದಾತಿ ಮಹಾತ್ಮನೇ | ತಸ್ಯೆ ದದಾತಿ ವೈಕುಂ ಪರಾತ್ಪರತರಃ ಪ್ರಭುಃ |೨೩! ಸ್ಮತನ್ನ ಪರಮೇಶಾನಃ ಸರ್ವಜ್ಞ ನಿರಣ್ಣನಃ | ಸರ್ವಾತ್ಮಾ ಸರ್ವಭುಕ್ ಸಾಕ್ಷೀ ಸರ್ವಗಃ ಸರ್ವಗೊಚರಃ |೨೪|| ಸವಃ ಸರ್ವಕಾರಣಕಾರ ! ಸರ್ವವೇದವೇದ್ಯಂ ಯತ್ ರಾಮಏಶ ನ ಸಂಶಯಃ |೨೫| ಅಹಂ ರಾಮಃ ಸವಿವಾಹಂ ನವಯರಸ್ತಿ ಭೇದನವಮ್ | ಭೇದಕ್ಕನ್ನರಕಂ ಯಾತಿ ಸಂಸಾರಾಬ್ ನಿಮಜ್ಞತಿ od | ಈ ರಾಘವನಿಗೆ ಸೀತೆಯನ್ನು ಕೊಟ್ಟು ಮದುವೆ ಮಾಡುವನಾಗು. ನಾನು ಇದಕ್ಕಾಗಿಯೇ ಇಲ್ಲಿಗೆ ಬಂದಿರುವೆನು. ನನ್ನ ಧನುಸ್ಸನ್ನು ಮುರಿದುದರಿಂದಲೇ ಇವನ ವೀರಶಕ್ತಿಯು ನಿಮ ಗೆಲ್ಲರಿಗೂ ಗೋಚರವಾಗಿರುವುದಷ್ಟೆ ! |೨೦|| ಈ ಮಹಾಬಲನಾದ ರಾಮನು, ಸೀತಾಸkತನಾಗಿ, ಸಮಸರಾದ ಭಕ್ತರಿಗೂ ಸಕಲ ವಾದ ಇಷ್ಟಾರ್ಥಗಳನ್ನೂ ನೆರವೇರಿಸುವನು 1971 ಚಿಗುರನಾಗಲಿ, ಎಲೆಯನ್ನಾಗಲಿ, ಫಲವನಾಗಲಿ, ಇಷ್ಟವನ್ನಾ ಗಲಿ, ಒ೦೦ಾಪೋಶ ನಕ್ಕಾಗುವಷ್ಟು ಜಲವನ್ನಾಗಲಿ, ಶಾಕವನ್ನಾಗಲಿ, ದಧಿ(ಮೊಸರು)ಯನ್ನಾಗಲಿ, ಕೃತವನ್ನಾಗಲಿ, ಭಕ್ಷವನ್ನಾಗಲಿ, ಸುವರ್ಣ ವನ್ನಾಗಲಿ, ವಸ್ತ್ರವನ್ನಾಗಲಿ, ಸಂಗ ಹಿಸಿ, ಯಾವನು ಭಕ್ತಿಯು ಕನಾಗಿ, ಪರವಾನಿಗೆ ಸಮರ್ಪಿಸುವನೋ, ಅವನಿಗ-ಪರಾತ್ಪರನಾದ ಪರಮಾತ್ಮನು-ದಿವ್ಯ ವಾದ ವೈಕುಂಠವಾಸವನ್ನನುಗ್ರಹಿಸುವನು |೨೨-೨೩|| ಈ ರಾಮನು, ಸ್ವತಂತ್ರನೂ ಪರಮೇಶ್ವರನೂ ಸರ್ವಜ್ಞನೂ ನಿರಂಜನನ ಸರ್ವಾತ್ಮನೂ ಪರ್ವಫಲಭೋವೂ ಸರ್ವಸಾಕ್ಷಿಯೂ ಸರ್ವ೦ತರಾಮಿಯ ಸರ್ವಗೊಚರನೂ ನಿತ್ಯ ನಂದನ ಸರ್ವಸಮನೂ ಆದವನು, ಸರ್ವಕರಣಕಾರಣವೂ ಸರ್ವವೇದಾಂತವೇದ್ಯವೂ ಅದ ವಸ್ತುವಾವುದುಂಟೋ, ಅದೇ ಈ ರಾಮನು; ಇದರಲ್ಲಿ ಸ್ವಲ್ಪವೂ ಸಂಶಯವಿಲ್ಲ (೪-೨೫ ನಾನೇ ರಾಮನು; ಅವನೇ ನಾನು. ನಮ್ಮಿಬ್ಬರಿಗೂ ಸ್ವಲ್ಪವೂ ಭೇದವಿಲ್ಲ. ಭೇದವನ್ನು ಕಲ್ಪಿಸತಕ್ಕವನು ನರಕಭಾಗಿಯಾಗುವನು ; ಸಂಸಾರವೆಂಬ ಸಮುದ್ರದಲ್ಲಿಯೂ ಮುಖಗುವನು