ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10] ಬಲರಾಂಶ ೦ಮಃ ಶಿವಃ ಶಿವೋ ರಾಮಃ ನ ಭೇದೊ ನಯೋದಯಃ | ಇತಿ ವಿಜೃತವಾ೯ ಧೀರಃ ಸಕಲಂ ಭದ್ರವನ್ನು ಈ !೩! ಮಹಾದೇವವಚಃ ಕುತ್ಯಾ ಮುನಯದರ್ಶಿನಃ | ಶಿವರಾವಾರ್ಥರೈಕ್ಯ ವಿಸ್ಸನ್ನೆ ಹಾಬಭೂವಿರೇ |೨| ವಿವಾಹಃ ಕ್ರಿಯತಾಂ ಶೀಘ್ರ ರಾಘುವಾಯ ಮಹಾತ್ಮನೇ | ಇತಿ ಶ್ರುತ್ವಾ ನಿಯೋಗಂ ಸಃ ಜನಕ ವಾಕ್ಯ ಮಬ್ರವೀತ್ |ori ಭಗರ್ವ ದೃಷ್ಟಿ ವೀಯ೯ ಮೇ ರಾಮೋ ದಶರಥಾತ್ಮಜಃ | ಸಿತಾ ಪುಣ್ಯರ್ಬಹುಮತಾ ದೆಯಾ ರಾಮಾಯ ಮ ಸುತಾ |೩೦| ಇತ್ಯುಕ್ತಾಹ ಮುನಿಂ ರಾಜಾ ಪತ್ರ ಪೋಷಯ ಸತ್ವರಮ್ | ರಾಜ ದಶರಥಃ ಶೀಘ್ರು ಆಗಚ್ಛತು ಸಪುತ್ರಕಃ | ವಿವಾಹಾರ್ಥಂ ಕುಮಾರಣಾಂ ಸದಾರಃ ಸಹ ಎನ್ನುಭೇ |೩೧| ತಥೇತಿ ಪೋಷಯಾಮಾಸ ದೂತಾಂಸ್ಕರಿತವಿಕ್ರರ್ಮಾ | ಈ ಗತಾ ರಾಜಶಾರ್ದೂಲಂ ರಾಮಶ್ರೇಯೋ ನೈವೇದರ್ಯ [೩೦] • ರಾಮನೇ ಶಿವನು ; ಶಿವನೇ ರಾಮನು. ಇವರಿಬ್ಬರಿಗೂ ಭೇಧವಿಲ್ಲ. ” ಎಂದು ಚನ್ನಾಗಿ ತಿಳಿದುಕೊಂಡಿರುವ ಪ್ರಾಜ್ಞನು, ಸಕಲವಾದ ಮ೦ಗಳವನ್ನೂ ಅನುಭವಿಸುವನು. (ಎಂದು ಪರ ಮೇಶ್ವರನು ಹೇಳಿದನು) ||೨೭11 ಎಲೈ ಶಿನಕಾದಿಗಳಿ೦i! ಈರೀತಿಯಾಗಿ ಹೇಳಿದ ಶ್ರೀ ಮಹೇಶ್ವರನ ವಚನವನ್ನು ಕೇಳಿ, ತತ್ವಜ್ಞರಾದ ಆ ಮಹರ್ಷಿಗಳಲ್ಲರೂ, ಶಿವನಿಗೂ ರಾಮನಿಗೂ ಭೇದವಿಲ್ಲವೆಂಬ ವಿಷಯದಲ್ಲಿ ಸಂ ದೇಹವನ್ನು ಬಿಟ್ಟು ಬಿಟ್ಟರು ೧೨v ಆ ಬಳಿಕ - ಮಹಾತ್ಮನಾದ ರಾವೆನಿಗೆ ಬೇಗನೆ ವಿವಾಹವ ಮಾಡಲ್ಪಡಬೇಕು ' ಎಂಬು ದಾಗಿ ಶ್ರೀ ಪರಮೇಶ್ವರನ ಆಜ್ಞೆಯನ್ನು ಕೇಳಿ, ಜನಕನು ಹೀಗೆ ಹೇಳಿದನು |೨೯| ಹೇ ಭಗರ್ವ! ದಶರಥರತ್ರನಾದ ಶ್ರೀರಾಮನ ವೀರವನ್ನು ನಾನು ಚೆನ್ನಾಗಿ ತಿಳಿದು ಕೊಂಡನು. ನನ್ನ ಪ್ರಾಣಕ್ಕಿಂತಲೂ ಅಧಿಕಳಾದ ನನ್ನ ಮಗಳಾದ ಸೀತೆಯನ್ನು ಈ ರಾಮ ನಿಗ ಕಡತಕ್ಕುದೇ ಸರಿ ||೩೦|| ಎಂದು ಪರಮೇಶ್ವರನನ್ನು ಕುರಿತು ವಿಜ್ಞಾಪಿಸಿ, ವಿಶ್ವಾಮಿತ್ರ ಮುನಿಯನ್ನು ಕುರಿತು ಸುರೆ! ತಾವು ದಶರಥನಿಗೆ ಬೇಗನೆ ಪತ್ರವನ್ನು ಕಳುಹಿಸಿರಿ; ದಶರಥಮಹಾರಾಜನು, ತನ್ನ ಮಕ್ಕಳ ವಿವಾಹಕ್ಕೊಸ್ಕರ, ಪುತ್ರರನ್ನೂ ಪತ್ನಿಯರನ್ನೂ ಬಂಧುಗಳನ್ನೂ ಕರೆದುಕೊಂಡು ಇಲ್ಲಿಗೆ ಬೇಗನೆ ಬರಲಿ' ಎಂದು ಪ್ರಾರ್ಥಿಸಿದನು II ಬಳಿಕ, ಆ ವಿಶ್ವಾಮಿತ್ರಮುನಿಯು, ಹಾಗೆಯೇ ಆಗಲೆಂದು ಹೇಳಿ, ಮಹಾದೇಗಶಾಲಿಗ ಆದ ದೂತರನ್ನು ಆಯೋಧ್ಯಾಪಟ್ಟಣಕ್ಕೆ ಕಳುಹಿಸಿದನು. ಆ ದೂತರು ಹೋಗಿ, ದಶರಥ ಮಹಾ ಕನನ್ನು ಕುರಿತು, ಶ್ರೀರಾಮನಿಗುಂಟಾಗಿರುವ ಅಭ್ಯುದಯವನ್ನು ವಿಜ್ಞಾಪಿಸಿದರು ||೩೫