ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ ಸಂಗ್ರಹ ಮಯಣಂ ತುತ್ತು ಅನಕ್ಷತ ರಜಿನಿ ಹರ್ಷ ಮಹತ ಪ್ರತಃ | ಮಿಥಿಲಾಗಮನಾರ್ಥಾಯ ತರಯಾಮಾಸ ಮas 8೩೩# ಗಚ್ಛನ್ನು ಮಿಥಿಲಾಂ ಸರೋ ಗಜಾಕ್ಷರಥಪತ್ರಯಃ || ಏನು ಪ್ರಸ್ತುಜ್ಯ ಸಕಲಂ ರಾಜಾಸಿ ವಿಭುಲಂ ರಥವ ೩೪|| ಮಹತ್ಯಾ ಸೇನಯಾ ಸುರ್ಧ೦ ಅರುಹ್ಯ ತ್ವರಿತ ಯ ೩೫ ಅಗತಂ ರಘುವಂ ಶ್ರುತ್ಯಾ ರಾಜಾ ಹರ್ಷಸಮಾಕುಲಃ | ಪ್ರತ್ಯುಜ್ಜಗಾಮು ಜನಕ ಶತಾನಪುರೋಧಸಂ ೩೬ ಯಥೋಕ್ತಂ ಪೂಜಯ ಪೂಜ್ಯಂ ಪೂಜಯಾಮಾಸ ಸಮ್ಮತಮಮ್ | ರಾಮತ್ತು ಲಕ್ಷ್ಮಣೇನಾಪಿ ವವನ್ನ- ಚರಣ ಪಿತುಃ ೩೬॥ ತತೋ ಜನಕರಾಜೇನ ಮರೇ ಸನ್ನಿವೇಶಿತಃ | ಶೋಭನೇ ಸರ್ವಶೋಭಾಢೀ ಸದಾರಃ ಸಸುತಃ ಸುಖೀ (೩vi ಅಂತಾ ಚ ನಗರಿ ಗಜಾಕ್ಷರಥಸಬ್ದುಲಾ : ಬಳಿಕ ಆ ದಶರಥನು ರಾಮನಿಂದ ಮಾಡಲ್ಪಟ್ಟ ಧನುರ್ಧ೦ಗಾದಿ ಕಾರಗಳನ್ನು ಕೇಳಿದವ ನಾಗಿ, ಅತ್ಯಧಿಕವಾದ ಹರ್ಷ ಸಾಗರದಲ್ಲಿ ತೇಲಿಹೋಗುತ, ಮಿಥಿಲಾನಗರಕ್ಕೆ ಹೋಗುವುದ ಕಾಗಿ ಮಂತ್ರಿಗಳನ್ನು ತ್ವರಪರಿಸಿದನು |೨೩||

  • ಸಮಸ್ತವಾದ ಗಜ ತುರಗ ರಥ ಪದಾತಿಗಳೂ ಈಕ್ಷಣವೇ ವಿಧಿಲಾನಗರಕ್ಕೆ ಹೊರಡ ಬೇಕು' ಎಂದು ಸಮಸ್ತ ಚತುರಂಗವನ ಪಯಣವಡಿಸಿ, ತಾನೂ ದಿವ್ಯವಾದ ರಥವನ್ನು

ಹತ್ತಿಕೊಂಡು, ದೊಡ್ಡ ಸೇನೆಯೊಡನೆ ಬೇಗಬೇಗನೆ ಹೊರಟನು |೩೪|| ಹೀಗೆ ಹೊರಟು ಮಿಥಿಲಾನಗರಸವಿಾಪವನ್ನು ಸೇರಿದಬಳಿಕ, ಜನಕ ಮಹಾರಾಜನು, ದಶ ರಥನು ಒಂದುದನ್ನು ಕೇಳಿ, ಮಹಾಹರ್ಹಾ ಕಲಿತನಾಗಿ, ತನ್ನ ಪುರೋಹಿತನಾದ ಶತಾನಂದ ಮುನಿಯೊಡನ ಎದುರುಗ೦ಡು ಬ೦ದನು |೩೫|| ಮತ್ತು, ಈಜಾರ್ಹನಾದ ಆ ದಶರಥನನ್ನು ಯಥಾವಿಧಿಯಾಗಿ ಪೂಜಿಸಿದನು ; ಹೀಗೆ ಪುಜಿಸಲ್ಪಟ್ಟ ಬಳಿಕ, ಶ್ರೀರಾಮನು ಲಕ್ಷ್ಮಣನೊಡನೆ ತನ್ನ ತಂದೆಯ ಪಾದಗಳಿಗೆ ನಮಸ್ಕಾರ ಮುರಿದನು ALI ಅನಂತರ ಜನಕಮಹಾರಾಜನು, ಆತಿ ಮಂಗಳಕರವಾಗಿಯ ಸರ್ವಾಲಂಕಾರಯುಕ್ತ, ವಾಗಿಯೂ ಇರುವ ರಾಜಯೋಗ್ಯವಾದ ಭವನದಲ್ಲಿ ಆ ದಶರಥನನ್ನು ಆಳುಹಿಸಿದನು ; ಅಲ್ಲಿ ಅವನು ತನ್ನ ಮಕ್ಕಳೂರನೆಯ ಹಂndaನೆಯ, ಸುಖವಾಗಿ ಬಿಡಾರಮಾಡಿಕೊಂಡಿದ್ದನು! ಅನಂತರ, ಆ ಮಿಥಿಲಾನಗರವನ್ನೆಲ್ಲ ದಿವ್ಯವಾಗಿ ಅಲಂಕರಿಸಿದರು ; ಗಜ ಕರಗ ರಥಗಳು ಎಲ್ಲೆಲ್ಲಿಯೂ ಬಿಂಬಿಹೋದವು; ಆಬಾಲವೃದ್ಧರಾಗಿ ಸಮಸ್ತ ಜನರೂ ಸರ್ವಸ್ಥಳದಲ್ಲಿಯೂ onಭರಣಗಳಿಂದ ಅಲಂಕರಿಸಿಕೊಂಡರು 1avi ಅನೇಕರದ ಸರಕಿಯರು, ನರನಯೋಗ್ಯವಾದ ವೇಷಗಳಿಂದ ಅಲಂಕೃತmದರು. ಪ್ರತಿಯೋಂದು ಮನೆಯ ಪ್ರತಿಯೊಬ್ಬ ಮಂತರಾಜರ ಅರಮನೆಯ ಕದಿರ, ವಿಚಿತ್ರ