ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಲಳಾeos ಆಬಾಲವೃದ್ಧಂ ಸರ್ವತ ರತ್ನಭೂಪಂಭೂಮಿಕಾ |೩೯ ವೇಶ್ಯಾಸಿ ಯಕ್ಷ ಬಹುಕೋ ನೃತ್ಯವೇಪೈರಲತಾಃ | ಪ್ರತ್ಯಾಪನ ಪ್ರತಿಗೃಹಂ ಪ್ರತಿಸಾಮನ್ಯಮ ರಮ [೪of ವಿಚಿತ್ರವಸ್ಯರತ್ನ ತೋರಸ್ಯಕಾಪಿ ಭೂಷಿತಮ್ | ನಗರೇ ಸರ್ವಸೌಖ್ಯಾನಿ ಸರೋಪಾಂ ಸಮತಾಂ ಯಯುಃ |8| ತತೋ ನೃಪತಿಕಾದಿ೯೪೦ ವಿಶ್ವಾಮಿತ್ರ ಮಹಾಮುನಿಃ || ಉವಾಚ ವಚನಂ ವೀರಂ ವಸಿಷ್ಠಸದೃಶೋ ನೃಪಮ್ [8o ರಾಮಲಕ್ಷ್ಮಣರಾರ್ಜ ಸೀತಾಂ ಚೂರ್ಮಿಳಯಾ ಸಹ | ದಾಸ್ಯಸ್ಯವ ಸ್ವಯಂ ಭೂಯೋ ವಕ್ತವ್ಯಂ ಶ್ರಯತಾ ಚ ತಚ್ 18೩8 ಛತಾ ಯವೀರ್ಯಾ ಧರ್ಮಜ್ಞಃ ಏಷ ರಾಜಾ ಕುಶಧ್ವಜಃ || ಅಸ್ಯ ಧರ್ಮಾತ್ಮನೋ ರಾರ್ಜ ರೂಪೇಣಾಪ್ರತಿಮಂ ಭುವಿ 188) ಸುತಾದ್ಯಂ ನರಶ್ರೇಷ್ಠ ಪತ್ನ ರ್ಥ೦ ವರಮಾಮಹೇ | ಭರತಸ್ಯ ಕುಮಾರಸ್ಯ ಶತ್ರುಘ್ನು ಸ್ಯ ಚ ಧೀಮತಃ |೪೫! ಪುತ್ರಾ ದಶರಥಸ್ಯೆಯೇ ರೂಪಯೌವನಕಾಲಿನಃ | ವಾದ ವಸ್ತ್ರಗಳಿಂದಲೂ ರತ್ನಗಳಿಂದಲೂ ತೋರಣಗಳಿಂದಲೂ ಭೂಷಿಸಲ್ಪಟ್ಟುವು. ಆಗ, ಆ ಮಿಥಿಲಾನಗರದಲ್ಲಿ, ಸಮಸ್ತ ಸುಖಗಳೂ ಸಮಸ್ತರಿಗೂ ಸಾಮನ್ಯವಾಗಿ ಏಕರೀತಿಯಾಗಿ ದ್ದುವು ೧೩೯-೪on ಆ ಬಳಿಕ, ವಸಿಷ್ಠರಿಗೆ ಸಮಾನನಾದ ವಿಶ್ವಾಮಿತ್ರ ಮುನಿಯು, ನೃಪಷ್ಟನಾದ ಜನಕ ಚಕ್ರವರ್ತಿಯನ್ನು ಕುರಿತು ಹೀಗೆ ಹೇಳಿದನು ೧೪೧|| - ಅಯ್ಯ ! ಜನಕ ! ರಾಮಲಕ್ಷ್ಮಣರಿಗೆ ನೀನು ಸೀತೆಯನ್ನೂ ಉಕ್ಕಿಳಯನ್ನೂ ಕಟ್ಟಿ ಕೊಡುವೆ. ಆದರೆ, ಈಗ ಮತ್ತೆ ಹೇಳಬೇಕಾದ ವಿಷಯವೊಂದಿರುವುದು; ಅದನ್ನು ಕೇಳುವ ನಾಗು ||೪|| ನಿನ್ನ ಅನುಜನಾದ ಧರ್ಮಜ್ಞನಾದ ಈ ಕುಶಧ್ವನಿರುವನಷ್ಟ ! ಇವನಿಗೆ ಭೂಮಿಯಲ್ಲಿ ನಿರುಪಮು೦ದರವತಿಯರಾದ ಇಬ್ಬರು ಪುತ್ರಿಯರೂ ಇರುವರಷ್ಟೆ! ಅವರಿಬ್ಬರನ್ನೂ, ನಮ್ಮ ಆಯುಷ್ಮಂತನಾದ ಭರತನಿಗೂ ಶತುಷ್ಟನಿಗೂ ಭಾರೆಯರಾಗುವುದಕ್ಕೋಸ್ಕರ ಕೊಡಬೇಕೆಂದು ಈಗ ನಾವು ಪ್ರಾರ್ಥಿಸುತ್ತೇವೆ ||೪೩-೪೪u ಈ ಭರತಶಕರ ವಿಷಯದಲ್ಲಿಯೂ ನೀನು ಸಿಂಕನಾಗಿರಬಹುದು. ಈ ನಮ್ಮದು ರಥನ ನಾಲ್ಕು ಮಂದಿ ಮಕ್ಕಳೂ ರೂಪ ವನಶಾಲಿಗಳಾಗಿರುವರು; ಎಲ್ಲರೂ ತೋಳಬಲ ಸದೃಶರಾಗಿ, ದೇವತುಲ್ಯಪರಾಕ್ರಮರಾಗಿ ಇರುವರು Ivw ಹೀಗೆಂದು ಹೇಳುತ್ತಿರುವ ವಿಶಾಮಿತ್ರಮುನಿಯ ಮಾತನ್ನು ಕೇಳಿ, ನಹಿತ ಮಹನೀಯ