ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦. (ಸರ್ಗ

ರ್ವ ಶ್ರೀ ತತ್ರ್ಯ ಸಂಗ್ರಹ ರಾಮಾಯಣಂ, ಅಂಶಾಂಶೇನ ಮಹಾಭಾಗ ಪುತ್ರಂ ಪ್ರಾರ್ಥಿತಃ ಸುರೈಃ | ರಾಮಲಕ್ಷ್ಮಣಶತ್ರುಘ್ನು ಭರತಾಇತಿ ಸಂಜ್ಞಯಾ finv|| ಸೋಬ್ಲಿ ಬಬನ್ದ ದಶಕನರ್ಹ ಸಲಂ ಸೀತಾಪತಿರ್ಣಯತಿ ಲೋಕ ಮಲಬ್ಬಿಕೀರ್ತಿಃ | ಏವಂ ಭಾಗವತೋಕಾ ಚ ರಾಮೋ ವಿಷ್ಣುರ್ನ ಸಂಶಯಃ |೧೯| , ರಾಮೋ ದಾಶರಥಿರ್ವಿರೋ ಧರ್ಮಜೈ ಲೋಕವಿತಃ | ಭರತೇ ಲಕ್ಷ್ಮಣನ್ಲೈನ ಶತ್ರುಘ್ನು ಈ ಮಹಾಬಲಃ !೨೦ ಸರ್ವೆ ಶಕ್ರಸಮಾಯುದ್ದೆ ವಿಷ್ಣು ಭಕ್ತಿಸಮನ್ವಿತಾಃ | ಜಜ್ಞೆ ರಾವಣನಾರಾರ್ಥಂ ವಿಷ್ಣು ರಂಗೇನ ವಿಘ್ನಕೃತ್ ||೨೧| ಕೌರ್ಮೋಕವಚನೈ ರೇವಂ ಉಕಾರಾಮಸ್ಯ ವಿಷ್ಣು ತಾ ! ರಾಮಾಯಣೇಧ್ಯಾತ್ಮಸಂಜ್ಞೆಪೈವವಾಹ ವಿಧಿರ್ಹರಿ || ರಾವಣೋ ನಾವು ಬೌಲಸ ತನಿ ದನುಜೋ ಮರ್ಹಾ | ರಾಕ್ಷಸಾನಾಮಧಿಪತಿ: ಮತ ವರದರ್ಪಿತಃ |೦೩! ಮಾನುಪೇಣ ಮೃತಿಸ್ತಸ್ಯ ಮಯಾ ಕಲ್ಯಾಣ ಕಲ್ಪಿತಾ | . ೮ - ೧ ಕೊಂದನು. ಇಂತಹ ಸೀತಾಪತಿಯಾದ ಶ್ರೀ ರಾಮನ ಕೀರ್ತಿಯನ್ನು ಯಾರೂ ಅತಿಕ್ರಮಿಸ ಲಾರರು. ಇಂತಹ ಶ್ರೀರಾಮಚಂದ್ರನು ಪ್ರಪಂಚದಲ್ಲೆಲ್ಲ ಸರೊತೃಷ್ಣನಾಗಿರುವನುಹೀಗೆ ಭಾಗವತವಚನದಿಂದಲೂ ಶ್ರೀರಾಮನು ವಿಷ್ಣುವೆಂದು ಸ್ಪಷ್ಟ ಪಡುವುದರಲ್ಲಿ ಸಂಶ ಯವಿಲ್ಲ |೧೭.೧೯೪೬ - ಕೂರ್ಮಪುರಾಣದಲ್ಲಿ ಹೀಗೆ ಹೇಳಲ್ಪಟ್ಟಿರುವುದು - ದಶರಥಪುತ್ರನಾದ ಶ್ರೀರಾಮನು, ಮಹಾವೀರನೆ೦ದೂ ಧರ್ಮಜ್ಞನೆಂದೂ ಪ್ರಪಂಚ ದಲೆಲ್ಲ ವಿಖ್ಯಾತನಾಗಿರುವನು. ಭರತನೂ ಲಕ್ಷಣನೂ ಶತು ಘನೂ ಕೂಡ ಮಹಾ ಬಲಶಾಲಿ ಗಳಾದವರು. ಇವರೆಲ್ಲರೂ, ಯುದ್ಧದಲ್ಲಿ ಮಹೇಂದ್ರನಿಗೆ ಸಮಾನರಾದವರು ; ಕೇವಲ ವಿಷ್ಣು ಭಕ್ತಿಯುಕ್ತರಾದವರು. ಸಮಸ್ತಲೋಕಕರನಾದ ಶ್ರೀಮನ್ಮಹಾವಿಷ್ಣು ವೇ, ರಾವಣನಾಶ ಕೊಸ್ಕರ ತನ್ನ ಅ೦ಶದಿಂದ ಈ ರೀತಿಯಾಗಿ ಅವತರಿಸಿದನು |೨೦-೨೧ - ಹೀಗೆ ಕರಪುರಾಣದಲ್ಲಿರುವ ವಚನದಿಂದಲೂ ಶ್ರೀರಾಮನಿಗೆ ವಿಷ್ಣು ತ್ವವುಕವಾಗಿರು ವುದು. ಆಧ್ಯಾತ್ಮರಾಮಾಯಣದಲ್ಲಿಯೂ ಕೂಡ, ಬ್ರಹ್ಮನು ವಿಷ್ಣುವನ್ನು ಕುರಿತು ಹೀಗೆ ಹೇಳಿರು ವನು- ಹೇ ಎಷ್ಟೋ ಪುಲಸ್ಯಬ್ರಹ್ಮಪುತ್ರನಾದ ವಿಶ್ರವಸ್ಸೆ೦ಬವನಿಗೆ ರಾವಣನೆಂದು ಪ್ರಸಿದ್ಧನಾದ ಮಹಾರಾಕ್ಷಸನು ಮಗನಾಗಿ ಹುಟ್ಟಿರುವನು. ಸಮಸ್ವರಾಕ್ಷಸರಿಗೂ ಒಡೆಯ ನಾದ ಇವನು ನನ್ನಿಂದ ವರವನ್ನು ಪಡೆದು ಕೇವಲ ಗರ್ವಿತನಾಗಿರುವನು. ಹೇ ಮಂಗಳಾತ್ಮಕ ! ನಾನು ಅವನಿಗೆ ಮನುಷ್ಯರಿ೦ದ ಮರಣವಾಗಬೇಕೆಂದು ಕಲ್ಪಿಸಿರುವೆನು. ಅದುಕಾರಣ, ಈ ಪ್ರಭೋ ! ನೀನು ಮನುಷ್ಯನಾಗಿ ಅವತರಿಸಿ, ಆ ದೇವಶುವಾದ ರಾವಣನನ್ನು ಸಂಹರಿಸು,