ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩] ಬVol. ಅಥ ಶ್ರೀ ಬಾಲಕಾಣ್ ಏಕ೦ಕಃ ಸರ್ಗಃ. ಶ್ರೀ ಸೂಕಉವಾಚ. ತತಃ ಶುಭದಿನೇ ರ್ಸ್ಮ ಸುಮುಹೂತ ವಿದೇಹರಾಟ | ವಿವಾಹಮಂ ದಿವ್ಯಂ ಕಾರಯಾಮಸ ಸುಗ್ಗರಮ್ || ರತ್ನಸಮೃ ಸುವಿಸ್ತರೇ ಸುವಿತಾನೇ ಸುತೋರಣೇ | ವೇದವಿದ್ದಿ ಸಸಾರೈಃ ಬ್ರಾಹ್ಮಣ್ಯ ಸ್ವFಭೂಮಿಃ |೨| ಸುವಾಸಿನೀಭಿಃ ಸರ್ವತ್ರ ನಿಮ್ಮ ಕಣ್ಣೀಭಿರಾವೃತೇ ! ಮದೇ ಸರ್ವಶೋಭಾಫ್ಟ್ ಮುಕಾ ಪುಷ್ಪಸಮನ್ವಿತೇ |೩! ಶತನನ್ನ ಪ್ರಕೃತಿ ವಸಿಷ್ಠಾನುಮತೇ ಸ್ಥಿತಃ | ಪ್ರವಾಳ ಕೃತಕೋಪಾನಾಂ ಮಂಚಿತಿ ತಭಿತ್ತಿಕಮ್ | ವಿವಾಹವೇದಿಕಾಂ ಸರ್ವಾ೦ ಅಲಞ್ಚಕರನೇಕಶಃ 188 ಬಾಲಕಾಂಡದಲ್ಲಿ ಮುಪ್ಪತ್ತೊಂದನೆಯ ಸರ್ಗವು. ಪುನಃ ೨ ಸೂತಪೌರಾಣಿಕರು ಶೌನಕಾದಿಮುನಿಗಳನ್ನು ಕುರಿತು ಹೇಳಲುಪಕ್ರಮಿ ಸಿದರು:- ಆಯಾ ! ಶೌನಕಾದಿಮುನಿಗಳಿರಾ ! ಪರೋಕರೀತಿಯಾಗಿ ಕುಶಧ್ವಜನ ಮಕ್ಕಳನ್ನು ಭರತ ಶತ್ರುಸ್ಸ೦ಗ ಕದಿರುವುದಾಗಿ ವಾಗ್ದಾನವರಿದ ಬಳಿಕ, ಜನಕ ಮಹಾರಾಜನು, ಶುಭ ವಾದ ದಿವಸದಲ್ಲಿ, ಉತ್ತಮವಾದ ನಕ್ಷತ್ರದಲ್ಲಿ, ಕೃಶವಾದ ಮುಹೂರ್ತದೊಳಗೆ, ದಿನವೂ ಸುಂದರವೂ ಆದ ವಿವಾಹಮಂಟಪವನ್ನು ವರಿಸಿದನು Inl ಆ ಅತಿವಿಶಾಲವಾದ ಮಂಟಪಕ್ಕ, ರತ್ನ ಮಯವಾದ ಸ೦ಧಗಳನ್ನೂ ಪ್ರಶಸ್ತವದ ಮೇಲುಕಟ್ಟನ್ನೂ, ದಿವ್ಯವಾದ ತೋರಣಗಳನ್ನೂ ಕಲ್ಪಿಸಿದ್ದರು. ವೇದಾಭ್ಯಾಸಸಂಪನ್ನಂಗಿಯ ಸ್ವರ್ಣಭರಣಭೂಷಿತರಾಗಿಯೂ ಇದ್ದ ಬಾಣರು, ವಿವಾಹಕ್ಕೆ ಬೇಕಾದ ಸಾಮಗ್ರಿಗಳನ್ನೆಲ್ಲ ಸಿದ್ಧಪಡಿಸಿಕೊಂಡು, ಆ ವಿವಾಹಮಂಟಪದಲ್ಲಿ ತುಂಬಿದ್ದರು ; ದಿವ್ಯವಾದ ಹಾರಗಳನ್ನು ಧರಿಸಿ ರುವ ಸುವಾಸಿನಿಯರು, ಸುತ್ತಲೂ ಕುಳಿತಿದ್ದರು. ಹೀಗೆ ಸರ್ವಾಲಂಕಾರಯುಕ್ತವಾಗಿ ಶೋಧಿ ಸುಖ-ಮುಕ್ತಾಫಲಗಳಿಂದಲೂ ದಿವ್ಯಪಕ್ಷಗಳಿಂದಲೂ ವ್ಯಾಸವಾಗಿರುವ ಆ ಮಂಟಪದಲ್ಲಿ ವಹಿತರ ಆಶ್ರನಂತ ನರಗುತಿರುವ ಶತಾನಂದ ಮೊದಲಾದವರನೇಕರು, ಹವಳದ ತುಟ ಲುಗಳೂ ರತ್ನಮಗುವಾದ ಭಿತ್ತಿಗಳೂ ಉಳ್ಳ ವಿವಾಹವೇದಿಕೆಯನ್ನು, ಅಲಂಕರಿಸಿದರು