ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ ಶ್ರೀ ತತ್ವಸಗ್ರಹ ರಾಮಯಣಂ. [ ರತ್ನ ಕುರುಕ್ಕು ಸ್ಥಾಪಿಎರತ್ನವಳಕಾಃ | ಸ್ವರ್ಗಸ್ತವ್ಯಹಿ ಸರ್ವತ್ರ ರತ್ನ ರ್ದಶ್ಚ ದೀಪಿತಾಃ ॥೫॥ ರತ್ನಪೀಠಂ ವೇದಿಮಧ್ಯೆ ಸ್ಥಾಪಿತಂ ಮುನಿಸು ಮೈಃ | ಕಲಕಾರಣ ತಾಃ ಸ್ವರ್ಣಾ ಹರಿದಾಕ್ಷಪೂರಿತಾಃ |೬|| ಕಾಶ್ಮೀರಕುಲ್ಕುವಾಕ್ಕಾನಿ ಕಸೂರ್ಯಗರುವ ಚ | ಶತ್ರನ ರತ್ನ ಯುಕ್ರನಿ ರಮ್ಯಾಮನೋಹರಃ ||೭| ಫಲಾನ್ಯಮೃತಗನಿ ಪಲ್ಲವಾಃ ಸಹಬರ್ಹಿಷು ! ವಾಸಾಂನಿ ಚ ಸುಸೂಕು ದರ್ಪಣಾದಿನಿ ಸರ್ವತಃ | ಸಮಿದಾಜ್ಯದಿ ತೈಃ ಸರ್ವ೦ ವೇದಿಮಧ್ಯ ಪ್ರವೇಶಿತಮ್ tv ಬಹ್ಮಾನಂ ಕಣ್ಮರಂ ಚಾಥ ಪುರಸ್ಕೃತ್ಯ ಮಹರ್ಷಯಃ | ವಸಿಷ್ಟೋ ವಾಮದೇವಕ ಕತಾನನ್ನ ಕ ಗೌತಮಃ ।೯। ಜಮದಗ್ನಿರ್ಭ ರದ್ವಾಜ ಕಲ್ಯಿತ್ರಿ ಗಾಧಿಜಃ | ಏತ ಶಿಷ್ಯ ಪ್ರಶಿಷ್ಯ ತಿಕ ವೇದಿಕಾಯಾನುಪಸ್ಥಿತಾಃ |೧೦|| ತತ್ರ ದಶರಥ ರಾಜ ಜನಕ ಸಭಾತಂ | ಕರಪತಿಬಲೋಪೇತ್ ಸಮಿತಜ್ಞತಿಬಾನ್ಗ no ಸಂಪ್ರವಿಷ್ಟೇ ಮಹಾತ್ಮಾನ್ ಅನ್ನೊವ್ಯಸ್ನೇಹಸಂಯುತ್ [೧೨ ನಾಲ್ಕು ದಿಕ್ಕುಗಳಲ್ಲಿಯೂ, ರತ್ನ ಮಯವಾದ ಕುಂಭಗಳನ್ನೂ ವಾಲಿಕ(ಅಂಕುರಾರ್ಪಣ ಮಾಡುವ ಪಾತ್ರಗಳನ್ನೂ ಇಟ್ಟಿದ್ದರು. ಸುವರ್ಣಮಯವಾದ ಸ್ತಂಭಗಳನ್ನು, ರತ್ನ ಗಳಿಂದಲೂ ದಂತಗಳಿಂದಲೂ ವಿಶೇಷವಾಗಿ ಅಲಂಕರಿಸಿದರು |೫| ಮತ್ತು, ಆ ಮಹಾಮುನಿಗಳು, ವಿವಾಹ ವೇದಿಕಯ ಮಧ್ಯದಲ್ಲಿ, ದಿವ್ಯವಾದ ರತ್ನ ಪೀಠ ವನ್ನು ಹಾಕಿ, ಅದರ ಮೇಲೆ, ದಿವ್ಯವಾದ ಹರಿದಾಕ್ಷರಗಳಿಂದ ಪೂರಿತವಾದ ಸುವರ್ಣಕುಂಭ ಗಳನ್ನಿಟ್ಟರು (LI ಈಸರ ಕಸ್ತೂರಿ ಅಗಿಲು ಮುಂತಾದುವುಗಳಿಂದ ಸುವಾಸಿತವಾದ ಗಂಧವನ್ನು ರತ್ನದ ಬಟ್ಟಲುಗಳಲ್ಲಿ ತುಂಬಿಟ್ಟರು ; ಮನೋಹರವಾದ ಬಾಳೆಯಕಂಬಗಳನ್ನು ಕಟ್ಟಿದರು. ಅಮೃತ ಸಮವಾದ ಫಲಗಳನ್ನೂ ಪಂಡಪಲ್ಲವಗಳನ್ನೂ, ದರ್ಭೆಗಳನ್ನೂ ಸೂಕ್ಷ್ಮತಮವಾದ ವಸ್ತ್ರಗ ಇನ್ನೂ ದರ್ಪಣ ಮುಂತಾದುವುಗಳನ್ನೂ, ಸಮಿತ್ತು, ಆಜ್ಯ ಮುಂತಾದ ಸಕಲ ಸಾಮಗಿರ ಕಸ,'ಆಕಸಂದಾದಿ ಮಹರ್ಷಿಗಳು ವಿವಾಹ ವೇದಿಕೆಯ ಮಧ್ಯದಲ್ಲಿ ಸಿದ್ದ ಪಡಿಸಿದರು.vi ಷ್ಣ ವಿಶ್ವಾಮಿತ್ರ ಮೊದಲಾದ ಮಹರ್ಷಿಗಳು ತಮ್ಮ ಶಿಷ್ಯ ಪ್ರಶಿಷ್ಯರೊಡಗೂರಿದವಂಗಿ, ಬ್ರಹ ದೇಶವನ್ನೂ ಪರಮೇಶ್ವರನನ್ನ ಮುಂದಿಟ್ಟುಕೊಂಡು, ಆ ವಿವಾಹ ವೇದಿಕೆಯನ್ನು ಸೇರಿದರು ಅನಂತರ, ಮಹಾತ್ಮದ ಜನಕರಾಜನೂ ದಶರಥರಜನೂ ಕೂಡ, ಮಹಾ ಶೂರರಾದ ಅಂಗರಕ್ಷಕರೊಡಗೂಡಿ ಮಿತ್ರರನ್ನೂ ಜಾತಿಗಳನ್ನೂ ಬಂಧುಗಳನ್ನೂ ಕರೆದುಕೊಂಡು, ಪರ ರ ಸ್ನೇಹಯುಕ್ತಗಿ, ವಿವಾಹ ಮಂಟಪವನ್ನು ಪ್ರವೇಶಿಸಿದರು Im-೧