ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ [ಸರ್ಗ ಓ . ಶ್ರೀ ತತ್ವ ಸಂಗ್ರಹ ರಾಮಾಯಣಂ. ತತ ಭಜ್ಞ ಮಕಾರರ್ಯ ಪ್ರತಿಕೃತಃ ಪುಣ್ಯಾಬ್ ನಾಚ್ಛಾದರಾತ್ ಆಶೀರ್ವಾದಪುರಸ್ಪರಂ ಜನಕಜಾಂ ಚಾಮ್ಪಯತೈಲೇನ ತಾಮ್ |೧೯| ಅರುನ್ಮತಿ ಚ ಸಾವಿತ್ರಿ ದಿಕ್ಷಾಲಾನಾಂ ಚ ಯಃ ಯಃ | ಅಲಞ್ಚ ಕರ್ಜನಕಜಾಂ ಮಙ್ಗಳ ಸ್ನಾನಪೂರ್ವಕಮ್ |೨೦|| ಚೂರ್ಣ೦ ಕುಸ್ತಳಕೇ ಕಪೊಲಫಲಕ ಪತ್ರಾಣಿ ಕಾಳಾನಂ ದೃಷ್ಟೊ ರ್ಕಯುಗೇ ಚಕುಲಯುಗಂ ರತ್ನಪ್ರಭಾರತಮ್| ವೈದೇಹಾಲಕಂ ಮನೋಜ್ಞಮಳಕೆ' ನಾಸಾಣ್ಣಲೇ ಮೌಕ್ತಿಕಂ ಚಕುವಮಲಬ್ಯಾಃ ಸುರುಜರಾಬಿಮಾ ಧರೆ ಯಾವಕ ೨೧|| ವಕಾಹಾರವರ್ರಾ ಸುಧಾಂಶುಧವರ್ಳಾ ಕಣ್ಣ - ಚ ಹಾರವಳ್ಳಿ ನಾನಾರತ್ನ ವಿಭೂಷಣಂ ಚ ರುಚಿರಂ ವಕ್ಷಸನಧ್ಯೆ ನ್ಯಧುಃ ಕೇಯರೇ ಭುಜಯೋಸ್ಕತಃ ಕರಯುಗೇ ಸಣೇ ಕಾಣ್ಯ ನೀಂ ಕಣ್ಣಲ್ಲಿಂ ಕಾಣ್ಯನರತ್ನ ಪಾದಕಟಈ ತತ್ಪಾದಿರಾರ್ಪಯತ್ ||೧೦|| ರಾಮಾಯಾಪಿ ತತಃ ಸನಂ ಕಾರಯಾಮಾಸುರಸು ! ಅಲಞ್ಞಕು ಪರಾತ್ಮಾನಂ ಕನಕೋತ್ತಮಭೂಷಣೈ ೨೩ | ಒ ೪ಾರ್ಹವಾದ ಪೂರ್ಣ ಕಲಶವನ್ನಿಟ್ಟು, ಆ ಮಣೆಯ ಮೇಲೆ ಸೀತಾದೇವಿಯನ್ನು ಕುಳ್ಳಿರಿಸಿ, ಮಹಾ ಪುಣ್ಯಯುಕ್ತರಾದ ಆ ಸ್ತ್ರೀಯರು, ಆಶೀರಾದರ್ವೂವ್ರಕವಾಗಿ, ಸ೦ಪಿಗೆಯೆಣ್ಣೆಯಿಂದ ಸೀತಾ ದೇವಿಗೆ ಅಭ್ಯಂಗನವನ್ನು ಮಾಡಿಸಿದರು 17F1 ಹೀಗೆ ಮಂಗಳಸಾ ನವರ್ವಕವಾಗಿ, ಅರುಂಧತಿಯ ಸಾವಿಗೂ ದಿಕಾಲಕರ ಬರೂ ಸೀತೆಯನ್ನು ಅಲಂಕಾರಮಡಿದರು ||೨ol ಆಗ, ಆ ಸೀತಾದೇವಿಯ ಮುಂಗುರುಳಿನಲ್ಲಿ ದಿವ್ಯವಾದ ಸುಗಂಧಚೂರ್ಣವನ್ನ, ಕಲ್ಲೇ ಲದಲ್ಲಿ ಮಕರಿಕಾದಿ ಪತ್ರಗಳನ್ನೂ ನೇತ್ರದಲ್ಲಿ ಕಾಡಿಗೆಯನ್ನೂ, ಕಿವಿಗಳಲ್ಲಿ ರತ್ನ ಕುಂಡ ಲಗಳನ್ನೂ, ಹಣೆಯಲ್ಲಿ ಮನೋಹರವಾದ ತಿಲಕವನ್ನೂ, ಮೂಗಿಗೆ ಮೂಗುತಿಯನ್ನೂ, ಬಿಂಬ ಫಲಸದೃಶವಾದ ಅಧರದಲ್ಲಿ ಅರಗಿನ ರಸವನ್ನೂ, ಹೀಗೆಯೇ ಇನ್ನೂ ಅತಿಸುಂದರವಾದ ಅಲಂ ಕಾರಗಳನ್ನೂ ರಚಿಸಿದರು ೧೨೧೦ ಮತ್ತು ಕುತ್ತಿಗೆಯಲ್ಲಿ ಚಂದ್ರನಂತ ವಿರಾಜಿಸುವ ಮುಕಾಸರ ರಹಾರಗಳನ್ನೂ ಹೃದಯಪ್ರದೇಶದಲ್ಲಿ ನಾನಾವಿಧವಾದ ರತ್ನಾಭರಣಗಳನ್ನೂ, ಬಾಹುಗಳಲ್ಲಿ ಅಂಗಡಿಗಳನ್ನೂ, ಕೈಯಲ್ಲಿ ದಿವ್ಯವಾದ ಕಂಕಣಗಳನ್ನ ಸೊಂಟದಲ್ಲಿ ಸುವರ್ಣರತ್ನ ಮಯವಾದ ಒಡ್ಯಾಣವನ್ನೂ, ಷ್ಣ ಇದಾದಮೇಲೆ, ಶ್ರೀರಾಮನಿಗೂ ಬೇಗನೆ ಮಂಗಳಸ್ನಾನವನ್ನು ಮಾಡಿಸಿದರು. ಆ ಪರ ಮಂತ್ರವನ್ನು ನಾನಾವಿಧವಾದ ಸುವರ್ಣಾಭರಣಗಳಿಂದ ಅಲಂಕರಿಸಿದರುya