ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವಸಂಗ್ರಹ ರಾಮಾಯಣಂ [ಸರ್ಗ ನಿಕಯ್ಯ ವಚನಂ ಶಃ ವಸಿ ಭಗವಾನ್ವಃ : ಚಕಾರ ಸಕಲಂ ಶತ್ರ ಯಥಾಜ್ಞ ಪ್ರಂ ಮಹಾತ್ಮನಾ !೩೧ ಕುಕ್ಕೇ ಪಲ್ಲವಸಂಮಿಶ್ರ ಹೋಮಪಾತ್ರ ಕಾಣ್ನೈಃ | ತೈಃ ಪುಷ್ಮಜಲೈರ್ಗನೈಮನೋಹರೈ ೩೦ ಕಲಕೈಸೀರ್ಥಸರ್ಮಃ ಕುಮೆರಪಿ ಚ ಕಾಣ್ಯ ನೈಃ | ಧೃತೇನ ರ್ದಾ ಪೂತೇನ ಲಾಜೈ ರವಿ ಗುಡೇನ ಚ |೩೩|| ಅರುಸ್ಥಿತ್ಯಾದಿಭಿಸ್ತತ್ರ ಕರ್ತವ್ಯ ಕೃತಂ ಶುಭಮ್ ೩೪, ವೇದ್ಯಾಮಲತಾಃ ಸಮ್ಯಕ್ ಪ್ರದೀಪಃಕ್ಷ್ಮ ಪ್ರದೀವಿತಾಃ । ಮಜ್ಜಿ೪೦ ವಾಚಯ ಸ್ನ ಸರ್ವಾಸದೇವತಾಸ್ತಿ ಯಃ ೩೫॥ ಭೇರೀಶದಬ್ಬಾ ನಾಂ ವೈವಾನಾಂ ಚ ಸರ್ವತಃ ತೂರ್ಯಘೋಷಾಃ ಪುಣ್ಯ ಕಬ್ಬಾ ಪ್ರವೃತಾಃ ಸರ್ವ ನೃಣಾವತ್ , ಸಭಾಯ೯ ಜನಕ ಚಿಹ್ಯ ರಾಮಂ ರಾಜೀವಲೋಚನಮ್ | ಪಾದೌ ಪ್ರಜ್ಞಾ ವಿಧಿವತ್‌ ತಪೋ ರ್ಮ ಧಾರೆಯತ್ | ಯಾ ಧೃತಾ ಮರ್ಧಿ ಕರ್ವೇ ಬ್ರಹ್ಮಣಾ ಮುನಿಭಿಃ ಪುರಾ :೩೭ ನ ಹೀಗೆ ಶ್ರೀಪರಮೇಶ್ವರನ ಅಪ್ಪಣೆಯನ್ನು ಲಾಲಿಸಿ, ಪೂಜ್ಯನಾದ ವಸಿಷ್ಠ ಮಹರ್ಷಿಯು, ಆ ಪರಮೇಶ್ವರನಿಂದ ಆಜ್ಞಾಪಿಸಲ್ಪಟ್ಟಂತೆಯೇ, ಅಲ್ಲಿ ನಡೆಯಬೇಕಾದ ಸಮಸ್ತಕಗಳನ್ನೂ ನೆರವೇರಿಸಿದನು (೩೧|| ಆ ಸಮಯದಲ್ಲಿ, ಅರುಂಧತಿ ಮೊದಲಾದ ಸ್ತ್ರೀಯರ ಪಲ್ಲವಮಿಶ್ರವಾದ ಕಾಶಗಳಿಂದಲೂ, ಸುವರ್ಣ ಮಯವಾದ ಹೂಮಪಾತ್ರಗಳಿಂದಲೂ, ಸಮಿತ್ತು ಅಕ್ಷತೆ ಇಷ್ಟ ಫಲ ಗಂಧಗಳಿo ದಲೂ, ತೀರ್ಥಪೂರಿತವಾದ ಕಲಶಗಳಿಂದಲೂ, ಸುವರ್ಣ ಮಖವಾದ ಪೂರ್ಣ ಕುಂಭಗಳಿo ದಲೂ, ಮೃತ ದಧಿ ಲಾಂ (ಅರಳು) ಗುಣಗಳಿಂದಲೂ ಕೂಡ, ಸೀಖುರು ನಡೆಯಿಸಬೇಕಾದ ಮಂಗಳಕರಗಳನ್ನು ನೆರವೇರಿಸಿದರು IAS-೩೪! ಆ ವಿವಾಹವೇದಿಕೆಯ ಹತ್ತಿರ ಅಲಂಕೃತವಾಗಿದ್ದ ಮಂಗಳದೀಪಗಳನ್ನು ಹಚ್ಚಿಸಿದರು, ಆ ಸಮಸ್ತ ದೇವತಾಸ್ತ್ರೀಯರೂ ಮಂಗಳಾರ್ಥವಾದ ಹಾಡುಗಳನ್ನು ಹೇಳುತಿದ್ದರು ೩೫ ಭೇರಿ 8೦೩ ಮೃದಂಗ ವೇಣಿ ತೂರಗಳ ಶಬ್ದಗಳೂ, ಮನುಷ್ಯರು ಮಾಡುವ ಪುಣ್ಯಾಹ ಘೋಷಗಳೂ, ಸುತ್ತಲೂ ವ್ಯಾಪಿಸಿದುವು ೩L! ಆ ಸಮಯದಲ್ಲಿ, ಜನಕರಾಜನು ತನ್ನ ಪತ್ನಿಯೊಡನೆ ಶ್ರೀರಾಮನ ಸನ್ನಿಧಿಗೆ ಬಂದು, ಯಥಾವಿಧಿಯಗಿ ಅವನ ಕಾಲುಗಳನ್ನು ತೊಳೆದು, ಆ ನೀರನ್ನು ತನ್ನ ಮೇಲೆ ಧರಿಸಿಗೊ೦ಡಸು. ಅ ಪಾದತೀರ್ಥವು ಸಾಮಾನ್ಯವಾದುದಲ್ಲ; ಆದನ್ನು, ಪೂರ್ವದಲ್ಲಿ ಈಶ್ವರನ ಬ್ರಹ್ಮನೂ ಸಮ ಸ್ವರದ ಮುನಿಗಳೂ ತಮ್ಮ ತಲೆಯಮೇಲೆ ಧರಿಸಿಕೊಂಡಿದ್ದರು ೧೭೭೦