ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಲಂ3. ತತಃ ಪದ್ಮ ಪಲಾಶಾಕ್ಷೀಂ ಸುಶೀಂ ತನುಮಧ್ಯವತಮ್ | ಪೀನವೃತ ಸನಭರಾಂ ಪೃಥುಶೋಭರಾಲಸಾ ೩vi ಮಣಿಮಣ್ಣ' ರಮದಾಬಾ೦ ಬಿಟ್ಟ೦ ಕದ್ದು ಕನರಾಮ್ | ಬಾಲಾರ್ಕವಸನೋಪೇತಾಂ ಸಕಾಜಿ ರಿವ ರೂಪಿಣೀಮ್ ರ್೩ ಏವಂ ತ್ವತಾಂ ಸಿತಾಂ ಸರ್ವಾಯವಸುಗ್ಗರಿಮ್ ' ಸಮಕ್ಷಮ ಸಂಸ್ಥಾಪ್ಯ ಜನಕ ವಾಕ್ಯ ಮಬ್ರವೀತ್ 8೦] ಇಯಂ ಸೀತಾ ಮನ ಸತಾ ಸಹಧರ್ಮಚರೀ ತವ | ಪ್ರತೀಚ್ ಚೈನಾಂ ಭದ್ರಂ ಪುಣಿಂ ಗೃಸ್ಥಿವ್ಯ ಸಾನಾ 8೧|| ಪತಿವ್ರತಾ ಮಹಾಭಾಗಾ ಛಾಯೆವಾನುಗತಾ ತವ || ದೀಯತೇ ಮೆ ಸುತಾ ತುಭ್ಯಂ ಪ್ರಿತೋ ಭವ ರಘುತ್ತಮ !! ಇತಿ ಪಿತನ ಮನಸು ನೀತಾಂ ರಾಮಕರ-ರ್ಪಯ್ರ ಮುಮೋದ ಜನಕೆ ಲಕ್ಷ್ಮಿ ಕ್ಷೀರಾಬ್ಲಿರಿವ ವಿಷ್ಣವೇ |೩| ಆ ಬಳಿಕ, ಸೀತಾದೇವಿಯೂ ಅಲ್ಲಿಗೆ ಬಂದವಳಾದಳು. ಆಗ ಅವಳು ಹೇಗಿದ್ದಳೆಂದರೆಕಮಲಲೋಚನೆಯಾಗಿಯೂ, ಸೊಗಸಾದ ಕೇಶಪಾಶವುಳ್ಳವಳಾಗಿಯೂ, ಸೂಕ್ಷವಾದ ಮಧ್ಯ ಭಾಗವುಳ್ಳವಳಾಗಿಯ, ಸ್ಕೂಲವೂ ವರ್ತುಳವೂ ಆದ ಸ್ವನಯಗ್ನವುಳ್ಳವಳಾಗಿಯ, ಸ್ಕೂಲ ವಾದ ಕಟಿಪಶಾದಾ ಗದಿಂದ ಮಂದಗಮನೆಗಿಯೋ, ಮಣಿಮಯವಾದ ಕಾಲುಸರಗಳನ್ನು ಧರಿಸಿದವಳಾಗಿಯೋ, ಜಿ೦ಫಲದಂತೆ ಅಧರವುಳ್ಳವಳಾಗಿಯೂ, ಶಂಖದಂತ ಎಂಜಿಸುವ ಕ೦ರ ವುಳ್ಳವಳಾಗಿಯೋ, ಬಾಲಸೂರನಂತೆ ದೇದೀಪ್ಯಮಾನವಾದ ವಸ್ತ್ರಗಳನ್ನು ಧರಿಸಿದವಳಗಿಯೂ, ಪ್ರತ್ಯಕ್ಷವಾಗಿ ಬಂದಿರುವ ಸಾಕ್ಷತ್ರಿಯೋ ಎ೦೬೦ತ ಶೋಭಿಸುತ್ತಿದ್ದಳು. ಈರೀತಿಯಾಗಿ ಅಲಂಕೃತಳಾಗಿರುವ ಸರ್ವಾಮಯವಸುಂದರಿಯಾದ ಶ್ರೀ ಸೀತಾದೇವಿಯನ್ನು ಅಗ್ನಿಯ ಮುಂಭಾಗದಲ್ಲಿ ನಿಲ್ಲಿಸಿಕೊಂಡು, ಜನಕಮಹಾರಾಜನು ರಾಮನನ್ನು ಕುರಿತು ಹೀಗೆ ಹೇಳಿ ದನು ೧೩v-೪ol ಹೇ ರಾಮ! ಇದೂ, ನನ್ನ ಮಗಳಾದ ಈ ಸೀತಯು, ಇಲ್ಲಿಂದ ಮುಂದಕ್ಕೆ ನಿನಗೆ ಸಹ ಧಮ್ಮ ಚಾರಿಣಿಯಾಗಿರುವಳು; ಇವಳನ್ನು ನೀನು ಪರಿಗ್ರಹಿಸು ; ಇವರ ಹಸ್ತವನ್ನು ನಿನ್ನ ಹಸ್ತ, ದಿ೦ದ ಗ್ರಹಿಸುವನಾಗು. ನಿನಗೆ ಸರ್ವಶಿ ಮಂಗಳವೃದ್ಧಿಯುಂಟಾಗಲಿ ೪೧೦ | ಹೇ ರಘತ್ತಮ : ಪತಿವ್ರತೆಯಾಗಿ ಕಾಯಿಯ೦ತ ನಿನ್ನನ್ನು ಅನುಕರಿಸಿ ನಡೆಯುವ ಮಹಾಮಹಿಮಳಾದ ಈ ನನ್ನ ಮಗಳನ್ನು ನಿನಗೆ ಸಮರ್ಪಿ ಸಿರುವನು. ನೀನು ಈಗ ಪ್ರತಿಜ ಡುವನಾಗಬೇಕೆಂದು ನಾನು ಪ್ರಾರ್ಥಿಸುವೆನು ||೪೨ ಈರೀತಿಯಾಗಿ, ಮಹಾವ್ರತಿಯುಕ್ತವಾದ ಮನಸ್ಸಿನಿಂದ, ಕ್ಷೀರಸಮುದ್ರನು ಕುಂ ವಿಷ್ಣುವಿಗೆ ಶ್ರೀಲಕ್ಷ್ಮೀದೇವಿಯನ್ನರಾದಿಯಲ್ಲಿ, ಸೀತೆಯನ್ನು ರಾಮನ ಹಸ್ತದಲ್ಲಿ ಸಮಪಿ ಸಿದವನಾಗಿ, ಜನಕಮಹಾಜನು, ವಿಶೇಷವಾಗಿ ಆನಂದಭರಿತನಾದನು ೨೪