ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

SLy [ಸರ್ಗ ಸಂಗ್ರಹ ರಾಮಾಯಣಂ, ಕನ್ಯಾದಾನಂ ರಾಮಹಸ್ತೆ ದಶ್ಯಾ ಜನಕಭೂಪತಿಃ | ಕೃತಕೃತ್ಯವಿವಾತ್ಮಾನಂ ಮೇನೇ ರಾಮಪ್ರತಿಗ್ರಹಾತ್ [88 ಸಂಧುಸುದ್ದಿತಿ ದೇವಾನಾಂ ಋಷೀಣಾಂ ವದತಾಂ ತದಾ || ದೇವದುನ್ನು ಭಿನಿರ್ಘಾವಃ ಪುಪ್ಪವೃಷ್ಟಿರ್ಮುಹತ್ಯಭೂತ್ (೪೫ ದಿಬ್ಬಾ ಮುಹೂರ್ತತಿಗಳೇ ಕಿಞ್ಞ ದರ್ಗಾದಿಭಿಃ ಸಹ ! ಮೃತ್ಯ-ರಾಸಹಸಂ ವಿಯೋಗೆ ಇತಿ ನಿಶ್ಚಿತಮ್ 8೬ || ದಏವಂ ದತ್ತು ತದಾ ಸಿತಾಂ ಮನ್ನೊದಕಪುರಸ್ಕೃತಾಮ್ | ಅಬ್ರವೀಜನಕ- ರಾಜಾ ಹರ್ಷನಾಭಿಪರಿಪ್ಪತಃ |೪೭! ಲಕ್ಷಣಗಚ್ಛ ಭದ್ರ ತೇ ಊರ್ಮಿಳಾಮುದ್ಯತಾಂ ಮಮ | ಪ್ರತೀಚ ಪಾಣಿಂ ಗೃಸ್ಥಿವ್ಯ ಮಾಭೂತ್ ಕಲಸ್ಯ ಪರ್ಯಯಃ ||8|| ತಮವಮುಕಾ ಜನಕೂ ಭರತಂ ಚಾಭ್ಯಭಾಪತ || ಗೃಹಾಣ ಪಾಣಿಂ ವಾವ್ಯಾಃ ಪಾಣಿನಾ ರಘುನನ್ನನ ೪೯ || ಕತುಳುಂ ಚಾಪಿ ಧರ್ಮಾತ್ಮಾ ಅಬ್ರವೀನಕೇರಃ ಶ್ರುತಕೀತಾ ಮಹಾಬಾಹೋ ಪಾಣಿಂ ಗೃಪ್ಪ ಪಾಣಿನಾ |೫೦ಗಿ ಅ ಅ ಎ ma - - -- - ಈರೀತಿಯಾಗಿ ಜನಕ ಮಹಾರಾಜನು ಶ್ರೀರಾಮನ ಹಸ್ತದಲ್ಲಿ ಕನ್ಯಾದಾನವನ್ನು ಕಟ ವನಾಗಿ, ಶ್ರೀರಾಮನು ತನ್ನ ಮಗಳನ್ನು ಸ್ವೀಕರಿಸಿದುದರಿಂದ ತಾನು ಕೃತಕೃತ್ಯನಾದನೆಂದು ತಿಳಿ ದುಂಡನು (೪೪|| - ಆಗ, ದೇವತೆಗಳೂ ಋಷಿಗಳ 1 ಸಾಧು ಸಾಧು ” ಎಂದು ಕೇಳುತ್ತಿರಲಾಗಿ, ದೇವದುಂ ದುರ್ಭಿನಿಯ ವಿಶೇಷವಾಗಿ ಪುಷ್ಪವೃಷ್ಟಿ ಯೂ ಆದುವು ||೪೫ ವಯೋಗದಿಂದ ಮುಹೂರ್ತ ಕಾಲವು ಸ್ವಲ್ಪ ವಿರಲಾಗಿ, ಗರ್ಗಾದಿಮುನಿಗಳ ಲ್ಲರೂ ಯೋಚಿಸಿ, ದಂಪತಿಗಳಿಗೆ ಸಾವಿರವರ್ಷದವರೆಗೂ ವಿಯೋಗವುಂಟಾಗುವುದೆಂದು ನಿಶ್ಚಯಿ ಸಿದರು !YLI ಹೀಗೆ ಮಂತದಕಪೂರ್ವಕವಾಗಿ ಸೀತೆಯನ್ನು ರಾಮನಿಗೆ ದಾನಮಾಡಿ, ಮಹಾಹರ್ಷ ಗಮನಿತನಾದ ಜನಕರಾಜನು, ಲಕ್ಷಣನನ್ನು ಕುರಿತು ಈರೀತಿಯಾಗಿ ಹೇಳಿದನು (೪೭|| ವಕ್ಷ ! ಲಕ್ಷಣ! ಈಗ ನೀನು ವಿವಾಹಾರ್ಥವಾಗಿ ಬರುವನಾಗು; ನಿನಗೆ ಸರ್ವತ್ರ ಕುಶ ಲವಾಗಲಿ, ವಿವಾಹಕ್ಕಾಗಿ ಸಿದ್ಧಳಾಗಿರುವ ಊರಿಳೆಯನ್ನು ನನ್ನಿಂದ ಸಂಗ್ರಹಿಸು. ಅವಳ ಬಳಗ ಹಣ ಮರುವನಾಗು. ಕಾಲ ಎರಿಹೋಗಬಾರದು l೪vu1 ಹೀಗಂದು ಲಕ್ಷಣನಿಗೆ ಹೇಳಿ, ಆ ಜನಕನು ಭರತನನ್ನು ಕುರಿತು 1 ಹೇ ರಘುನಂದನ | ಭರತ! ನೀನು ಮ೦ರವಿಯ ಪಾಣಿಗ್ರಹಣ ಮಾಡು' ಎಂದು ಹೇಳಿದನು ||೪ru ಆ ಬಳಿಕ, ಧರ್ಮತ್ಮನಾದ ಜನಕಭೂಪತಿಯು, ಶತ್ರುಘ್ರನನ್ನು ಕುರಿತು 'ಎಲೈ ಮಹ ಭುಬನೇ! ನೀನು ಶ್ರುತಕೀರ್ತಿಯ ಪಗ್ರಹಣಮಾಡುವನಾಗು' ಎಂದು ಹೇಳಿದನು paol.