ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ. N ) . ಜನಕಸ್ಯ ವಚಃ ಶ್ರುತ್ಯಾ ಪಾರ್ಟೀ ಪುರಸ್ಪರ್ಶ : ಚತ್ವಾರಸ್ತೆ ಚತಸೃಣಾಂ ವಸಿದ್ಧಸ್ಯ ಮತೇ ಸ್ಥಿತಾಃ t೫೧೩ ಅಗ್ನಿಂ ಪ್ರದಕ್ಷಿಣಂ ಕೃತ ವೇದಿಂ ರಾಜಾನಮೇವ ಚ | ಋವೀ೦ಸ್ಥ್ಯವ ಮಹಾತ್ಮಾನಃ ಸಭಾರ್ಯಾರಫುಸತ್ತಮಃ | ಯಥೋಕ್ತನ ತದಾ ಚಕ ವಿವಾಹಂ ವಿಧಿಪೂರ್ವಕ ೫೦ ಕಾತುಶ ಗೃಹಿತೇಷು ಲಲಿತೇಷು ಚ ಪುದು | ಪುಷ್ಪವೃಷ್ಟಿರ್ಮಹತ್ಯಾಸೀತ್ ಅನ್ನರಿಕ್ಷಾತ್ ಸುಭಾಸ್ಕರಾ ೫೩ # ದಿವ್ಯದುನ್ನು ಭಿನಿಫೆರ್ಬಷ್ ಗೀತವಾದಿತನಿಸ್ಯನ್ಯಃ ನನ್ನ ತುಲ್ಲಾಸ್ಪರಸ್ಸಾ ಗನ್ಧರ್ವಾಕ್ಷ ಜಗುಃ ಕಲಮ್ jh8' ವಿವಾಹ ರಘುಮುಖ್ಯಾನಾಂ ತದು ತಮದೃಶ್ಯತ !" ಇತಿ ಶ್ರೀಬಾಲಕಾ- ಶ್ರೀ-ತಾವಿವಾಹವ ಹೊತ್ಸವರ್ವನಂ ನಾವು ಏಕತ್ರಿಂಶಃ ಸರ್ಗಃ,

ಹೀಗೆ ಹೇಳುತ್ತಿರುವ ಜನಕರಾಜನ ಮಾತನ್ನು ಕೇಳಿ, ಆ ನಾಲ್ಕು ಮಂದಿ ದಶರಥರ ತರೂ, ವಸಿಷ್ಠ ಮುನಿಯ ಆಜ್ಞೆಯನ್ನು ಅನುಸರಿಸಿ, ಸೀತಾದಿಗಳ ಪ್ರಾಣಿಗಳನ್ನು ತಮ್ಮ ಪಾಣಿ ಗಳಿಂದ ಗ್ರಹಿಸಿದವರಾದರು ೧೫೦ ಆಗ, ಪ್ರಸಹಿತರಾಗಿರುವ ಮಹಾತ್ಮರಾದ ರಾಮದಿಗಳು, ಅಗ್ನಿ ಯನ್ನೂ ವಿವಾಹವೇ ದಿಕಯನ್ನೂ ದಶರಧರಾಜನನ್ನೂ, ವಸಿಷ್ಠಾದಿ ಹಿಗಳನ್ನೂ ಕ್ರಮವಾಗಿ ಪ್ರದಕ್ಷಿಣಮಾಡಿ ವಿಧಿಪೂರ್ವಕವಾಗಿ ವಿವಾಹವನ್ನು ಮಾಡಿಕೊಂಡರ. ೫೨|| ಈರೀತಿಯಾಗಿ ಕ ಕಕ್ಷವ5ಛವರಾದ ರಾಮಾದಿಗಳಿಂದ ಮೃದುವಾದ ಸೀತದಿ ಗಳ ಪಾಳೆಗಳು ಗ್ರಹಿಸಲ್ಪಡಲಾಗಿ ಅ೦ತರಿಕ್ಷದಿಂದ ಅಧಿಕವಾಗಿ ಅತಿಪ್ರಕಾಶವಾದ ಪುಷ್ಪವೃಷ್ಟಿ ಸುರಿಯಿತು ೫೩ ದೇವದುಂದುರ್ಭಿನಿಯೊಡನೆಯ ಗೀತವಾದ್ಯ ಶಬ್ದಗಳೊಡನೆಯೂ ಕೂಡಿಕೊಂಡು, ಆಸರಸಿಯರು ಗುಂಪುಗುಂಪಾಗಿ ನರ್ತನವಡುತಿದ್ದರು ; ಗಂಧರ್ವರು ಅತಿಮಧುರವಾಗಿ ಗಾನಮಡುತಿದ್ದರು, ಆ ರಘುಷ್ಯರಾದ ರಾವಾದಿಗಳ ವಿವಾಹ ಕಾಲದಲ್ಲಿ, ಇ೦ತಹ ಆg ರವೆಲ್ಲವೂ ನಡೆಯಿತು |೫೪-೫೫ ಇದು ಬಾಲಕಾಂಡದಲ್ಲಿ ಶ್ರೀ ಸೀತಾವಿವಾಹ ಮಹೋತ್ಸವ ವರ್ಣನೆಯೆಂಬ ಮೂವತ್ತೊಂದನೆಯ ಸರ್ಗವು.