ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಲಳಿಗಿಂಳು. R 9 ಅಚ್ಯುತಾಯ ನಮಸ್ತುಭ್ಯಂ ಸಮಸ್ತೆ ಸೇತುಬದ್ಧನ || ಜನಾರ್ದನ ಸಮಸ್ತೇಸ್ತು ನಮೋ ಹನುಮದಾತ್ರಯ bort ಉಪೇನ್ನಾಯ ನಮಸ್ತುಭ್ಯಂ ವಾರೀಚಮಥನಾಯ ಚ | ನವೆ ವಾಲಿಗ್ರಮಥನ ನಮ ಸುಗ್ರೀವರಾಜ್ಯದ )ool ಜಮದಗ್ನಮಹಾದರ್ಪಹರಾಯ ಹರಯೇ ನಮಃ | ನಮೋನಮಸ್ತೆ ಕೃಷ್ಣಾಯ ನಮಸ್ತೆ ಭರತಾಗ್ರಜ |೨೧| ನಮಸ್ತೆ ಪಿತೃಭಕಾಯ ನಮಃ ಸಮಿತಿಪೂರ್ವಜ || ಅಯೋಧ್ಯಾಧಿಪತೇ ತುಭ್ಯಂ ನಮಃ ಶತ್ರುಘ್ನು ಸೇವಿತ ||೨೦| ನಮೋ ವೇದರಹಸ್ಯಾಯ ನಮಸ್ಕ ವೇದಯೋನಯೇ | ನಮೋ ವೇದಾಸ್ತಸರಾಯ ಬ್ರಹ್ಮಾದಿಮುನಿಪೂಜತ |೨೩| ಸವ ನಿತ್ಯಾಯ ಶುದ್ದಾ ಯ ಬದಾಯ ಜ್ಞಾನರೂಪಿಣೀ | ನಮೋ ಮುಕ್ತಾಯ ಸತ್ಯಾಯ ಪರವಾನಸ್ಥ ರೂಪಿಣೇ |೨೪! ಅತಬ್ರಹ್ಮರೂಪಾಯ ಜ್ಞಾನಗಮ್ಯಾಯ ತೇ ನಮಃ | ನಮೋ ಯೋಗರಹಸ್ಯಾಯ ಸಹಸ್ರಜ್ಯೋತಿಷೇ ನಮಃ | ಅಚ್ಯುತನಾದ ನಿನಗೆ ನಮಸ್ಕಾರವು, ಸೇತುಬಂಧಮಂದವನ | ನಿನಗೆ ನಮಸ್ಕಾರವು ಎಲೆ ಜನಾರ್ದನನೆ ! ನಿನಗ ನಮಸ್ಕಾರವ, ಹನುಮಂತನಿಗೆ ಆಶ್ರಯಭೂತನಾದವನೆ ! ನಿನಗೆ ನಮಸ್ಕಾರವು ||೧೯|| ಉಪೇಂದ್ರ (ಇಂದ್ರನಿಗೆ ಅನು೫) ನಾದ ನಿನಗೆ ನಮಸ್ಕರವು, ವಖರೀಚರಾಕ್ಷಸನನ್ನು ಕಂದ ನಿನಗೋಸ್ಕರ ನಮಸ್ಕಾರವು, ವಾಲಿಯನ್ನು ಸಂಹರಿಸತಕ್ಕವನೆ ! ನಿನಗೆ ನಮಸ್ಕಾರವು. ಸುಗ್ರೀವನಿಗೆ ರಾಜ್ಯದಾನಮಾಡಿದವನೆ ' ನಿನಗೆ ನಮಸ್ಕಾರವು 19ol ಪರಶುರಾಮನ ಮಹಾಗರ್ವವನ್ನು ಮುರಿಯುವಂತಹ ಶ್ರೀಹರಿಗೆ ನಮಸ್ಕಾರ, ಶ್ರೀ ಕೃಷ್ಣನಾದ ನಿನಗೆ ಪುನಃಪುನಃ ನಮಸ್ಕಾರವ. ಎಲೈ ಭರತಾಗ್ರಜನೆ ! ನಿನಗೆ ನಮಸ್ಕಾರವು! "ಪಿತೃಭಕ್ತನಾದ ನಿನಗೆ ನಮಸ್ಕಾರವು. ಲಕ್ಷಣನಿಗೆ ಅಗ್ರ ಜನಾದವನ! ನಿನಗೆ ನಮ ಸ್ನಾರವ, ಅಯೋಧ್ಯಾಧಿಪತಿಯೇ ! ನಿನಗೆ ನಮಸ್ಕಾರವು. ಶತ್ರುಘ್ನನಿಂದ ಸೇವಿತನಾದವನೆ ನಿನಗೆ ನಮಸ್ಕಾರವು 19೨॥ ವೇದಗಳ ರಹಸ್ಯಭೂತನಾದ ನಿನಗೆ ನಮಸ್ಕಾರವು, ವೇದಗಳಿಗಲ್ಲ ಜನ್ಮಭೂಮಿಯಿಂದ ನಿನಗೆ ನಮಸ್ಕಾರವು: ವೇದಾಂತವಚನಗಳಿಗೆಲ್ಲ ಸಾರಭೂತನಾದ ನಿನಗೆ ನಮಸ್ಕಾರವು, ಬಹ್ಮ ರ್ಸಿ ದೇವರ್ಷಿ ರಾಜರ್ಷಿಗಳಿಂದ ಪೂಜಿತನಾದವನ | ನಿನಗೆ ನಮಸ್ಕಾರವlan ನಿತ್ಯವೂ ಶುದನೂ ಬುದ್ಧನ ಜ್ಞಾನರೂಪನೂ ಆದ ನಿನಗೆ ನಮಸ್ಕಾರವ, ಮುಕ್ತನೂ ಸತ್ಯನೂ ಪರವಾನಂದರೂಪನೂ ಆದ ನಿನಗೆ ನಮಸ್ಕರವl೨೪u

  • ಕೇವಲಜ್ಞಾನವಂತ್ರದಿಂದಲೇ ತಿಳಿಯಲ್ಪಡಬೇಕಾದ ಅಡೆತಬ್ರಹ್ಮಸ್ವರೂಕನಾದ್ರನಿನಗೆ ನಮಸ್ಕಾರವ, ಯೋಗಶಾಸ್ತ್ರದ ರಹಸ್ಯಭೂತನಾಗಿಯೂ ಸಹ ಕಿರಣರೂಪಾಗಿಯೂ