ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨) ಬಾಲಕಾಂಡ. ಕಥಂ ಮಯವಿ ರಾಘುವಾಯ ದೀಯತೇ ಜಾನಕಿ ಶುಭಾ | ಇತಿ ಚಿನ್ನಾ ಸಮಾವಿಷ್ಟಃ ಕಾಲಮೇತನಚಿನ್ನಯಮ್ ೩| ಮತ್ತಿತಾಮಹಜೀಪು ನ್ಯಾಸಭೂತಮಿದಂ ಧನುಃ | ಈ ರೇಣ ಪುರಾ ಕ್ಷಿಪ್ತಂ ಪುರದಾಹದನನ್ನರಮ್ 188| ಧನುರೇತತ್ ಪao ಕಾರ್ಯಂ ಇತ್ಯಾಜ್ಯ ತಥಾ ಕೃತಮ್ ! ಸೀತಾಪಾಣಿಗ್ರಹಾರ್ಥಾಯ ಸರ್ವೇಷಾಂ ಮಾನನಾಶನಮ್ ೪೫|| ನೀ ರಾಜೀವಲೋಚನಃ | ಆನೀತೋತ್ರ ಧನುರ್ದಷ್ಟು ಫಲಿತೋ ಮೇ ಮನೋರಥಃ |8| ಅದ್ಯ ಮೇ ಸಫಲಂ ಜನ್ಮ ರಾಮ ತ್ವಾಂ ಸಹ ಸೀತಾ | ಏಕಾಸನಸ್ಥಂ ಪಶ್ಯಾಮಿ ಭಜನಾನಂ ರವಿಂ ಯಥಾ ||೪೩ || ಉತ್ಪಾದಾಮು ಧರೋ ಬ್ರಹ್ಮಾ ಸೃಷ್ಟಿಚಕ್ರಪ್ರವರ್ತಕಃ | ಬಲಿಸ್ತ್ರತ್ಪಾದಸಲಿಲಂ ನೃತ್ಯಾಭೂತಿಜಾಧಿಪಃ |೪|| ಇ - + ಎ ಟ) ( ಇ೦ತಹ ಮಂಗಳಾತ್ಮಕಳಾದ ಸೀತೆಯನ್ನು ರಾಮನಿಗೆ ನಾನು ಸಮರ್ಪಿಸುವ ಮಾರ್ಗವ ವುದು?' ಎಂದು ಚಿಂತಾಕ್ರಾಂತನಾಗಿ, ಇಷ್ಟು ದಿವಸದವರೆಗೂ ಚಿಂತಿಸುತ್ತಿದ್ದನು ೪al ಈಚೆಗೆ ನನಗೊಂದು ಉಪಾಯವ ತೋರಿತು. ಅದೇನೆಂದರೆ,-ಪೂರ್ವದಲ್ಲಿ ಪರಮೇ ಶ್ವರನು, ತ್ರಿಪುರಸಂಹಾರಾನಂತರ, ಈ ಧನುಸ್ಸನ್ನು ನಮ್ಮ ಪಿತಾಮಹರ (ಹಿಂದಿನವರ) ಮನ ಯಲ್ಲಿ ನ್ಯಾಸವಾಗಿ ಇಟ್ಟಿದ್ದನು [೪೪] . ಈ ಧನುಸ್ಸಿನ ಆರೋಪಣೆಯನ್ನು ಸೀತಾವಿವಾಹದಲ್ಲಿ ಪಣವನ್ನಾಗಿ ಏರ್ಪಡಿಸಬೇಕು ? ಎಂದು ಮನಸ್ಸಿನಲ್ಲಿ ಆಲೋಚಿಸಿಕೊಂಡು ಅದರಂತೆಯೇ, ಇತರರಾದ ಸಮಸ್ತರಾಜರಿಗೂ ಮನ ಹಾನಿಕರವಾದ ಈ ಕೆಲಸವನ್ನು ಮಾಡಿದನು (೪೫ ಎಲೆ ಮುನಿಶ್ರೇಷ ರಾದ ವಿಶ್ವಾಮಿತ್ರರೆ! ತಮ್ಮ ಅನುಗ್ರಹದಿಂದ ರಾಜೀವಲೋಚನ ನಾದ ಈ ರಾಮನು ಧನುಸ್ಸನ್ನು ನೋಡುವುದಕ್ಕಾಗಿ ಇಲ್ಲಿಗೆ ಕರೆತರಲ್ಪಟ್ಟನು. ಈಗ ನನ್ನ ಮನೋರಥವು ಸಫಲವಾಯು, ೪LI ಹೀಗಂದು ವಸಿಷ, ವಿಶ್ವಾಮಿತ್ರರನ್ನು ಕುರಿತು ಹೇಳಿ, ಅನಂತರ ಶ್ರೀಮನನ್ನು ಕುರಿತು ಹೇಳುವನು. ಅಯ! ರಾಮ! ಈಗ ನನ್ನ ಜನ್ಮವು ಸಫಲವಾಯು, ಸೀತರೂಡನೆ ಏಳ ಸನದಲ್ಲಿ ಕುಳಿತುಕೊಂಡು ಸರನಂತ ಪ್ರಕಾಶಿಸುತ್ತಿರುವ ನಿನ್ನನ್ನು ಕಣ್ಣು ತುಂಬ ನೀರು, ರುವನಲ್ಲವu೪೭೧ ನಿನ್ನ ಬಾರೋಳವನ್ನು ಧರಿಸಿಕೊಂಡ ಪ್ರಭಾವದಿಂದ, ಚತುರುಬ್ರಹ್ಮನು ತನ ಕೃಚಕ್ರವನ್ನು ಸುತ್ತಿಸುವಷ್ಟು ಶಕ್ತಿಯುಳ್ಳವನಾಗಿರುವನು. ಬಲಿಹಿಂಬ ಅರಸನು, ನಿನ್ನ ಪಾದೋದಕವನ್ನು ಧರಿಸಿದವjದಿಂದಲೇ, ಕ್ಷಸರಿಗಟ್ಟ ಅಧಿಪತಿಯಾದನುrevi,