ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪v [ಶರ ಶ್ರೀ ತತ್ವ ಸಂಗ್ರಹ ರಾಮಾಯಣಂ ತೃತ್ಪಾದರಿಂಸುಸಂಸ್ಪರ್ಶಾತ್ ಅಹಲ್ಯಾ ಭರ್ತೃಕಾರತಃ | ಸದ್ಯವಿವ ವಿನಿರ್ಮುಕ್ ಕೋನ್ಯಸತ್ತೋಧಿಕಃ ಕ್ಷಿತ್‌ [ರ್೪ರಿ ಯತ್ಪಾದಪದ್ಮಜಪರಾಗಸುರಾಗಯೋಗಿ, ಬೃರ್ಜಿತಂ ಭವಭಯಂ ಜಿತಕಾಲಚಕ್ಕೆ) | ಯನ್ನಾಮಕೀರ್ತನಪರಾಜಿತದುಃಖಶೋಕಾಃ ದೇವಾಸ್ತಮೇವ ಶರಣಂ ಸತತಂ ಪ್ರಪದ್ಯ i೫°f ಶ್ರೀಸೂತ ಉವಾಚ. ಕನ್ಯಾದಾನಂ ಮಹಾದಾನಂ ಕೃತ್ಯು ಜನಕಭೂಪತಿಃ | ಪಿತ್ಥನಕ್ಷಯಲೋಕೇಷು ಸ್ಥಾಪಯಾಮಾಸ ದುರ್ಗತರ್ಾ ೫೧। ಕನ್ಯಾದಾನಾತ್ ಪರಂ ದಾನಂ ನ ಭೂತಂ ನ ಭವಿಷ್ಯತಿ || ಮಹಾದಾನಾಸಮರ್ಥಕ್ಷೇತ್ ಕನ್ಯಾದಾನಂ ಸಮಾಚರೇತ್ |೫೨ ಕನ್ಯಾದಾನಫಲಂ ವಕ್ತುಂ ಬ್ರಹ್ಮಣೋಪಿ ನ ಸಾವ್ರತಮ್ || ಸರ್ವೇ ಲೋಕಾಹಿ ಸಂಕ್ಷಪ: ಕನ್ಯಾದಾನಸ್ಯ ಗೌರವಾಹ್ !»೩? mತಿ -೨ ನಿನ್ನ ಪಾದಧೂಳಿಯ ಸ್ಪರ್ಶಮಹಿಮೆಯಿಂದ, ಅಹಿಯು ಆ ಕ್ಷಣವೇ ಪತಿಶಾಪದಿಂದ ಮುಕ್ತಳಾದಳು. ಅಯ್ಯ ! ರಾಮ' ಇ೦ಹ ಮಹಾಮಹಿಮನಾದ ನಿನಗಿಂತ ಅಧಿಕನಾದ ವನು ಈ ಭೂಮಿಯಲ್ಲಿ ಯಾವನಿರುವನು ? ೪೯|| ಯಾವ ಶ್ರೀರಾಮಚಂದನ ಪಾದಕಮಲಧೂಳಿಯಲ್ಲಿ ಆಸಕ್ತರಾಗಿ, ಮಹಾ ಯೋಗನಿ ಹೃರದವರ, ಕಾಲಚಕ್ರವನ್ನು ಜಯಿಸಿ, ಸಂಸಾರಭಯದಿಂದ ಮುಕ್ತರಾಗುವರೆಯವಸ ನಾಮಕೀರ್ತನದಿಂದ ದೇವತೆಗಳೆಲ್ಲರೂ ದುಃಖಶೋಕಗಳನ್ನು ಪರಿಹರಿಸಿಕೊಂಡಿರುವ ರೋ-ಅಂತಹ ಮಹಾತ್ಮನಾದ ಶ್ರೀರಾಮನನ್ನೆ ನಾನು ಸದಾ ಶರಣಾಗತನಾಗಿರುವನು. ಎಂದು, ಜನಳಮಹರಾಜನು ಶ್ರೀರಾಮನನ್ನು ಕುರಿತು ಪ್ರಾರ್ಥಿಸಿದನು Holl ಶ್ರೀಸೂತರಕರು ಶೌನಕಾದಿ ಮುನಿಗಳನ್ನು ಕುರಿತು ಹೇಳುವರು:- ಆಯಾ 1 ಶೌನಕಾದಿಗಳಿoಾ! ಈರೀತಿಯಾಗಿ, ಷೋಡಶಮಹಾದಾನಗಳಲ್ಲೆಲ್ಲ ಪ್ರಶಸ್ತಿ ಬಾದ ಕನ್ಯಾದಾನವನ್ನು ಮರಿ, ಜನಕಮಹಾರಾಜನು ಮಹಾ ದುರವಸ್ಥೆಯನ್ನನುಭವಿಸು ತಿದ್ದ ಪಿತೃಗಳನ್ನೆಲ್ಲ, ಅಕ್ಷಯವಾದ ಕಣ್ಯಲೋಕಗಳಲ್ಲಿ ಶಾಶ್ವತವಾಗಿರುವಂತೆ ಮಾಡಿದನು mu ಲೋಕದಲ್ಲಿ, ಕನ್ಯಾದಾನಕ್ಕಿಂತ ಹೆಚ್ಚಾದ ದಖನದ, ಹಿಂದೆಯೂ ಇರಲಿಲ್ಲ; ಮುಂದೆಯೂ ಇರಲಿಲ್ಲ. ಅದುಕರಣ, ಪುರುಷನು, ಇತರವಾದ ದಾನಗಳನ್ನು ಮಾಡಲು ಅಸಮರ್ಥನಾ ಗಿದ್ದ ಪಕ್ಷದಲ್ಲಿ, ಆ ಕನ್ಯಾದಾನವೊಂದನಾದರೂ ದಖಡಬೇಕು ! ಆ೨ ಕನ್ಯಾದಾನದ ಫಲವನ್ನು ನಿಶೇಷವಾಗಿ ಹೇಳುವುದಕ್ಕೆ ಚತುರನಿಗೂ ಶಕ್ತಿಯಿಲ್ಲ. ಕನ್ಯಾದಾನದ ಮಹಿಮೆಯಿಂದ,ಪುರುಷನಿಗೆ ಸಮಸ, ರಣ್ಯಲೋಕಗಳೂ ಸಾಧ್ಯವಾಗುವುವು