ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

A , ಬಾಲಕಾಂಡ, ಸ್ವರ್ಗದ್ಘಾರೇ ಸತ್ಯಲೋಕೇ ವೈಕುಣ್ಣೀ ಕರಾಲಯೇ || ನ ನಿವಾರಣಮಸ್ತಸ್ಯ ಯೇನ ಕನ್ಯಾ ಪ್ರದೀಯತೇ ॥೫೪ ಒತ್ಸ ತೂ ಮಾತೃತವ ಭಾರ್ಯಾತ ಕವಿಂಶತಿಃ | ಕುಲಾಸಿ ಸ್ವರ್ಗಮೇನಿ ಕನ್ಯಾದಾನಕೃತಾಂ ಸತಾಮ್ |೫೫೦ ಇತಿ ಶ್ರೀಬಾಲಕಾಸ್ಟ್ ಬ್ರಹ್ಮಸ್ತು ತ್ಯಾದಿಕಥನಂ ನಾಮ ದ್ವಾತ್ರಿಂಶಃ ಸರ್ಗಃ,

ಯಾವನು ಕನ್ಯಾದಾನಮಾಡುವನೋ, ಅವನಿಗೆ ಸ್ವರ್ಗಲೋಕದಲ್ಲಿಯೂ ವೈಕುಂಠದ ಲ್ಲಿಯ ಕೈಲಾಸದಲ್ಲಿಯೂ ತಡೆಯಾಗುವುದಿಲ್ಲ ೫೪|| ಕನ್ಯಾದಾನಮಾಡತಕ್ಕ ಮಹಾತ್ಮರಿಗೆ,-ತಂದೆಯ ಕಡೆಯಲ್ಲಿ ಏಳು ತಲೆಗಳೂ, ತಾಯಿ ಯ ಕಡ ಯಲ್ಲಿ ಏಳುತಲೆಗಳೂ, ಹೆಂಡತಿಯ ಕಡೆಯಲ್ಲಿ ಏಳುತಲೆಗಳೂ, ಅ೦ತು ಇಪ್ಪತ್ತೊಂದು ಕುಲ (ತಲೆ) ಗಳು ಶಾಶ್ವತವಾಗಿ ಸ್ವರ್ಗಸುಖವನ್ನನುಭವಿಸುವುವು ೧೫೫ ಇದು ಬಾಲಕಾಂಡದಲ್ಲಿ ಬ್ರಹ್ಮಸತಾದಿಕಥನವೆಂಬ ಮೂವತ್ತರಲನೆಯ ಸರ್ಗವು,

  1. +