ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

So [ಸಗ ಶ್ರೀ ತತ್ವ ಸಂಗ್ರಹ ರಾಮಾಯಣ ಅಥ ಕೋಬಾಲಕಾಸ್ಟ್‌ ತಯJಂಕಃ ಸರ್ಗಃ,

  • *** ಶ್ರೀಸೂತ ಉವಾಚ

ತತಃ ಕುರ್ಮಹಾತೇಜಃ ಕೈಲಾಸಮಗವತ್ ಪ್ರಭುಃ | ಸರ್ವೈರಪಿಸ್ತೂಯಮಾನಃ ಸರ್ವದೇವನಮಸ್ಕೃತಃ ೧! ಬ್ರಹ್ಮಾದ್ಯಾಲೋಕಪಾಲಾಕ್ಷ ಪ್ರಯಯುಃ ಸ್ಮಸಮನಿ ರಮ್ | ಮಹೋತ್ಸವಂ ದೃಷ್ಟವನ್ನಃ ಸರ್ವಪಳಮನೋಹರಮ್ ೨೧ ರಾಮವಾಮನ : ತೇಜರ್ಸಿ ವಿಶ್ವಾಮಿತ್ರ ಮಹಾಮುನಿಃ | ಜಗಮ ಮುನಿಭಿಃ ಸಂಕಂ ಭಗಿನಿ೦ ಕೌಶಿಕಿ°೦ ನದಿ ೩. ಜನಕಸ್ತು ಮಹಾತೇಜಿಃ ಪ್ರೇಪಯಿತ್ವಾ ಸುರುಸುರ್ರಿ | ದಿಕ್ಷಾಂ ಕೃತ್ವಾ ಗಣ್ಯರು ಭೋಜನೈಃ ಪಡಸಾನಿ ||೪! ಆಗತಾನತಿರ್ಥೀ ವಿಚಿತ್ರ ಖಷಿ೯ ಬ೦ಶ ಪಾರ್ಥಿವ್ರ ! ವಿವಾಹೇ ರಾಮಚ ಸ್ಯ ಭೂಜಯಾಮಾಸ ಹರ್ಷತಃ ೫| ಬಾಲಕಾಂಡದಲ್ಲಿ ಮುವತ್ತಮೂರನೆಯ ಸರ್ಗವು ಶ್ರೀ ಸೂತರು ಶೌನಕಾದಿಗಳನ್ನು ಕುರಿತು ಹೇಳುವರು:- ಶೌನಕಾದಿಮುನಿಗಳಿರಾ ! ಈಝಕ, ರೀತಿಯಾಗಿ ಶ್ರೀರಾಮನಿಗೂ ಸೀತ ವಿವಾಹನಡೆದನಂತರ, ಮಹಾತೇಜಶಾಲಿಯಾದ ಸರ್ವ ಲೋಕಪ್ರಭುವಾದ ಶ್ರೀ ಪರಮೇಶ ರನು, ಆ ಸಭೆಯಲ್ಲಿದ್ದ ಸಮಸ್ತರಿ೦ದಲೂ ಸ್ತುತಿಸಲ್ಪಡುತ, ಸಮಸ್ತ ದೇವತೆಗಳಿಂದಲೂ ನಮ್ಮ ಸ್ಕರಿಸಲ್ಪಟ್ಟ ವನಾಗಿ, ಕೈಲಾಸಕ್ಕೆ ಹೊರಟುಹೋದನು ||| ಆ ಒಳಿಕ, ಬಹ್ಮನೇ ಮೊದಲಾದ ದೇವತೆಗಳ, ಸಮಸ್ಯರಾದ ಲೋಕಪಾಲಕರೂ ಕೂಡ, ಸರ್ವಪ್ರಾಣಿಗಳಿಗೂ ಮನೋಹರವಾಗಿದ್ದ ಆ ವಿವಾಹ ಮಹೋತ್ಸವವನ್ನು ನೋಡಿದವ ರಾಗಿ, ತಂತಮ್ಮ ಮನೆಗೆ ಹೊರಟುಹೋದರು (191. ಮಹಾತೇಜಶಾಲಿಖಖದ ವಿಶ್ವಾಮಿತ್ರ ಮಹರ್ಷಿಯು, ಶ್ರೀರಾಮನನ್ನು ಕೇಳಿಕೊಂಡು, ತನ್ನನ್ನು ಅನುಸರಿಸಿಬಂದ ಮುನಿಗಳೊಡನೆ, ತನ್ನ ಸಹೋದರಿಖದ ಕೌತಿಕಿಯೆಂಬ ನದಿಯ ತೀರಕ್ಕೆ ಹೊರಟುಹೋದನು II ಮಹಾತೇಜಸ್ವಿಯಾದ ಜನಕಮಹಾರಾಜನು, ವಿವಾಹಕ್ಕಾಗಿ ಬಂದಿದ್ದ ದೇವತೆಗಳನ್ನೂ ರಾಕ್ಷಸರನ್ನೂ ಬಹುವನಪೂರ್ವಕವಾಗಿ ಕಳುಹಿಸಿಕೊಟ್ಟು, ಆ ರಾಮಚಂದ್ರನ ವಿವಾಹದಲ್ಲಿ, ಕಮವಾಗಿ ಆಯು ದಿವಸ ದೀಕ್ಷೆಯನ್ನು ನಡೆಸಿ, ಕೇವಲ ಹರ್ಷಯುತ ನಗಿ, ಮದುವೆಗೆ ಬಂದಿದ್ದ ಅತಿಥಿಗಳಿಗೂ ಬಾಹ್ಮಣರಿಗೂ ಋಷಿಗಳಿಗೂ ಬ೦ಧುಗಳಿಗೂ ದರೆಗಳಿಗೂ ಕೂಂ, ಪಡ್ರಸೋಪೇತವಾದ ಭಾದಿಗಳಿ೦ದ ಭೋಜನವರಿಸಿ ತೃಪ್ತಿ ಪಡಿಸಿದನು ೪-೫೫