ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣ, ಜನಕಸ್ತು ಮಹಾತೇಜಾಃ ಕೃತವೈವಾಹಿಕಕ್ರಿಯಃ | ಸಮೃದನುಸಾರೇಣ ದೇಯನ್ಯಾನಾಯ್ಯ ಭರಿತಃ ।೧೦। ಸೂತವಾಗಧವ ಭ್ರೂ ಬ್ರಾಹ್ಮಣೇಭ್ಯ ದದೌ ತದಾ ! ರತ್ನಾಭರಣವನ್ನು ಗಜಸ್ಕರ್ಣಾಕೃ‌ಷ್ಯಕ೧೧ ರಾಜು ಕೂಟಂ ಸುವರ್ಣಸ್ಯ ರಜತಸ್ಯ ಚ ಪಡ್ಡು ಖಮ್ | ದ ದೇಯಾನಿ ಸರ್ವಾಣಿ ತತಾ ಇಾ ನುಸುರತಃ ೧೨ ಅಥ ರಾಜ ದಶರಥ ಸಮಜಾಭರಣಾದಿಭಿಃ | ಜಾಮಾತರಂ ರಾಮಚನ್ (ತಪೋಜನ್ಮನಃ ಫಲಮ್ [೧೩ ವಸಿಷ್ಠಾದಿಮುನಿ೦ತ್ಸರ್ವಾ೯ ನತಾ ಸನಪೂರ್ವಕಮ್ | ತಥಾ ಬನ್ನೂ೦೯ ನೃಪರ್ತೀ ಪ್ರ-ಪಯಾಮಾಸ ಭೂಪತಿಃ (೧೪.! ಅಥ ರಾಜಾ ವಿದೇಹಾನಾಂ ದದ್ ಕನ್ನಾಧನಂ ಬಹು ! ಗವಾಂ ಕತಸಹಸನೆ ಬಹೂನಿ ವಿಥಿಲೇಶರಃ |೧೫{! ಕಮ್ಮಳಾನಿ ಚ ಮುಖ್ಯಾಸಿ ಕೌಮಟ್ಯರಾಣಿ ಚ | ಹಸ್ತಕ್ಷರಥದಿಂದಾತಂ ದಿವ್ಯರೂಪಂ ( ತಮ್ ೧೬ || ದದ ಕನ್ಯಾಪಿತಾ ತಾಸಾಂ ದಾಸೀದಾಸವನುತ ಮಮ್ | ಬ ಆಗ, ಮಹಾತೇಜಸ್ಸಂಪನ್ನನಾದ ಜನಕನಾದರೆ, ಹೀಗೆ ತನ್ನ ಮಗಳ ಮದುವೆಯನ್ನು ನೆರವೇರಿಸಿದವನಾಗಿ, ತನ್ನ ವೃತ್ತಿಗನುಗುಣವಾಗಿ ಬೇಕಾದಷ್ಟು ವಸ್ತ್ರಾಭರಣಾದಿಗಳನ್ನು BCA, Kತ ಮಗಧ ವೇದಿಗಳಿಗೆ, ಬಾಹ್ಮಣರಿಗೂ, ಈ ಆಭರಣ ವಸ್ತ್ರಗಳನ್ನೂ ಗಜ ಸುವರ್ಣ ಅಶ್ವ ರಜತಗಳನ್ನೂ ಯಥೇಚ್ಛವಾಗಿ ಕೊಟ್ಟ ನು ೧೦-೧೧|| ಆಗ, ಆ ಜನಕರಾಜನು, ಒಂದುಗೂಟಿ ಸುವರ್ಣವನ್ನೂ ಆರುಕ೬ ರಜತವನ್ನೂ ದಾನವರಿದುದಲ್ಲದೆ, ಅವರವರ ಇಚ್ಛಾನುಸಾರವಾಗಿ ಕೊಡಬೇಕಾದುದನ್ನೆಲ್ಲ ಕೊಟ್ಟು ಬಿ ಜೈನು ||೧೨|| ಆ ಒಕ, ಆ ಜನಕರಾಜನು, ದಶರಧಿರಾಜನನ್ನು ವಸ್ತ್ರಾಭರಣಾದಿಗಳಿಂದ ಚೆನ್ನಾಗಿ ಪೂಜಿಸಿ, ತನ್ನ ತಪಸ್ಸಿಗೆ ೧ ಜನ್ಮಕ ಫಲವನಾದ ಅಳಿಯನಾದ ಶ್ರೀರಾಮನನ್ನೂ -ವಸಿಷ್ಟ ಮೊದಲಾದ ಸಮಸ್ಯೆ ಮಹಪಿಗಳನ್ನೂ ನಮಸ್ಕರಿಸಿ, ಅವರುಗಳನ್ನೂ ಇತರರಾದ ಬಂಧುಗ ಇನ್ನೂ ದೊರೆಗಳಿನ್ನೂ ಒಹವನಪೂರ್ವಕವಾಗಿ ಕಳುಹಿಸಿಕೊಟ್ಟನು ೩೧೩-೧೪ ಆ ಬಳಿಕ, ವಿ.ಹರಾಜನಾದ ಜನಕಭೂಪತಿಯು, ತನ್ನ ಮಕ್ಕಳುಗಳಿಗೆ, ಒಂದು ಲಕ್ಷ ವಗಳನ್ನೂ, ದಿವ್ಯವಾದ ಕ೬ಳಿ(ಶಾಲು)ಗಳನ್ನೂ, ಉತ್ತಮವಾದ ಕ್ಷೇಮವಸ್ತ್ರ (ಪಟ್ಟಿಯು ಸೀರೆಗಳನ್ನೂ, ಅತಿ ಸುಂದರವಾಗಿಯೂ ಚೆನ್ನಾಗಿ ಅಲಂಕೃತವಾಗಿಯೂ ಇರುವ-ಹಸ್ತಿ ಅಶ್ವ pಥ ಪದಾತಿಗಳೆಂಬ ಚತುರಂಗ ಸೈನ್ಯವನ್ನೂ, ಅತಿ ಪ್ರಶಸ್ತರಾದ ದಾಸಿಯರನ್ನೂ, ಗ್ಯ