ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಲಕಾಂಡ. ಹಿರಣ್ಯಸ್ಯ ಸುವರ್ಣಸ್ಯ ಮುಕ್ತಾನಾಂ ವಿದುಮಸ್ಯ ಚ |೧೭| ಏವಂ ಬಹುಧನಂ ದತ್ತು ತಮನುಜ್ಞಾ ಪಾರ್ಥಿವಮ್ | ಪ್ರವಿವೇಕ ಸನಿಲಯಂ ವಿಥಿಲಾಂ ಮಿಥಿಲೇಶರಃ inv|| ಸೀತಾಮೂಲಿ ಸುದತೀಂ ಮಾತರಸ್ಯಕಲೆಚನಾಃ | ದುಹಿತೃಸ್ನೇಹವಿವಕಾಃ ಪ್ರೊಚುವಾಕ್ಯವನುತ್ತಮಮ್ [೧೯] ಭರ್ತ ಶುಶ್ರವಣಪರಂ ನಿತ್ಯಂ ರಾಮಮನುವ್ರತಾ , ಪಾತಿವ್ರತ್ಯವುಪನ್ನು ತಿದ್ದ ವತ್ರೆ' ಯಥಾಸುವವ ೨೦|| ಉಕ್ವಂ ಮಾತರಃ ಸೀತಾಂ ಪ್ರೇಪಯಿತ್ಸಾ ಗೃರ್ಹಾ ಯಯುಃ ! ರಾಮೋ ಭಾತೃಭಿಃ ಸಾರ್ಧಂ ಸಂಕೇತಾಭಿಮುಖೋ ಯಮ್ |೨೧| ಪ್ರಯಾಣಕಾಲೆ ರಫುಪು ವಸ್ಯ ಧೋರಿ'ನ ದಬ್ಬಾ ನಕರ್ಯಭಿಮಃ ರಧಾಸನಾಗಪಕಬ್ಬ ಶಬ್ದ ಸಂವರ್ಧಿತೋ ಭೂತಭಯಂಕರೋಭೂತ್ ರಾಜಾ ತ್ರಯೋಧ್ಯಾಧಿಪತಿಃ ಸ ಪುತ್ರೆರ್ಮುಡಾಭಿಃ ರ್ಗ ಸರ್ವಾ೯ ನಮಸ್ಯ , ಜಗವು ಸಬಲಾನುಗಃ |೨೩|| ', ೧

ರಾದ ನೃತ್ಯರನ್ನೂ, ಹಿರಣ್ಯ ಸುವರ್ಣ (ನಾಣ್ಯ) ಮುತ್ತು, ಹವಳಗಳನ್ನೂ ಕೂಡ, ಕನ್ಯಾಧನ (ಬಳವಳಿ) ವಾಗಿ ಕೊಟ್ಟನು || ೨೫-೧೭11 ಹೀಗೆ ಆ ಮಿಥಿಲೇಶ್ವರನು ಬಹಳವಾದ ಧನವನ್ನು ಕೊಟ್ಟು, ಸ್ವಲ್ಪ ದೂರ ಸಾಗಕಳುಹಿಸಿ, ಆ ದಶರಥಮಹಾರಾಜನ ಅನುಳ್ಳಿಯನ್ನು ಪಡೆದು, ತನ್ನ ಪಟ್ಟಣಕ್ಕೆ ಹಿಂದಿರುಗಿ ಹೊರಟು ಹೋದನು ಎv ಆ ಸಮಯದಲ್ಲಿ, ಜನಕರಾಜನ ಪಯರು, ಮಗಳಲ್ಲಿ ಮಹಾಸ್ನೇಹಪರವಶರಾಗಿ ಸೀತ ಯನ್ನು ತಬ್ಬಿಕೊ೦ಡ., ಕಣ್ಣೀರು ಸುರಿಸುತ ' ವತ್ಸೆ ! ಸೀನು, ನಿತ್ಯವೂ ರಾಮನನ್ನು ಅನು ಸರಿಸಿಕೊಂಡು, ಪತಿಸೇವೆಯಲ್ಲಿ ನಿರತಳಿ ಗಿ, ಪಾತಿವ್ರತ್ಯವನ್ನವಲಂಬಿಸಿಕೊಂಡು ಸುಖವಾಗಿರು.' ಎಂದು ಅತ್ಯುತ್ತಮವಾದ ಮಾತನ್ನು ಹೇಳಿದರು ೧೯-೨೦|| ಹೀಗೆ ಹೇಳಿಬಿಟ್ಟು, ಆ ಸಮಸ್ತ ಸಿಯರೂ ಸೀತೆಯನ್ನು ಗಂಡನ ಮನೆಗೆ ಖಗಳು ಹಿಸಿ, ತಮ್ಮ ಮನೆಗೆ ಹೊರಟುಹೋದರು. ಬಳಿಕ, ಶ್ರೀರಾಮನೂ ಕೂಡ, ತನ್ನ ತಮ್ಮಂದಿ ರೊಡನೆ, ಅಯೋಧ್ಯಾಪಟ್ಟಣಕ್ಕೆ ಅಭಿಮುಖವಾಗಿ ಪ್ರಯಾಣ ಮಾಡಿದನು |೨೧| ಆ ಶ್ರೀರಾಮಚಂದ್ರನ ಪ್ರಯಾಣಸಮಯದಲ್ಲಿ, ಭೇರಿ ಮೃದಂಗ ಪಟಹಾದಿ ವಾದ್ಯಗಳ ಘೋಷವೂ, ರಥ ಅಶ್ವ ಪದಾತಿ ಗಜ ಶಂಖಗಳ ಶಬ್ದವೂ ಕೂಡ, ಸಮಸ್ತ ಪ್ರಾತಿಗಳಿಗೂ ಭಯಹುಟ್ಟುವಂತೆ ಅಭಿವೃದ್ಧಿ ಹೊಂದಿತು 1991 ಆಗ, ಅಯೋಧ್ಯಾಧಿಪತಿಯಾದ ದಶರಥಮಹಾರಾಜನು, ಮಹಾತ್ಮರಾದ ತನ್ನ ಮಕ್ಕಳೂ ತನ, ಸಮಸ್ಯರಾದ ಋಷಿಗಳಿಗೂ ನಮಸ್ಕಾರವಂಡಿ, ಸೈನ್ಯವನ್ನೂ ಅನುಚರರನ್ನೂ ಕರೆದು ಕೊಂಡು ಹೊರಟನು |೨|