ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- G - ಬ ಶ್ರೀ ತತ್ವಸಂಗ್ರಹ ರಾಮಾಯಣಂ, [ಸn ಗಚ್ಚನಂ ತಂ ನರವ್ಯಾಘ್ರ ಸರ್ಮಿಸಲ್ಟಿಂ ಸರಾಘುವನಮ್ || ಧರ ಸ್ಕ ಪಕ್ಷಿನೋ ವಾಚ್ ಮ್ಯಾಹಂಸ್ತಿ ತತಸ್ತತಃ ೨೪| ಜನಿ ಮಹಾದೇಗೊ ಘೋ•ರಸ್ಪರ್ಶ ದುರಾಸದಃ | ಕನ್ನರ್ಯ ಮೇದಿನೀಂ ಸರ್ವಾ೦ ಪಂತಯಂಶ್ಚ ದುರ್ಮಾ ವವ ೨೫ ತಮಸಾ ಸಂವೃತಃ ಸೂರ್ಯಃ ಸರ್ವಾನ ಪ್ರಭುರ್ದಿತಃ | ರಜಸಾ ಸಂವೃತಂ ಸರ್ವ೦ ಸಂವಥಮಿವ ತದ್ದಲ |೨೩|| ವಸಿಷ್ಠಖುದಯಕ್ಷಾ ನೈ ರಾಜಾ ಚ ಸಸುತಸ್ತದಾ || ಸಸಂಜ್ಞಾ ಇವ ತತ್ರಾರ್ಸ ಸರ್ವಮನ್ಯಚೇತನಮ್ |೨೭|| ಉಗ್ರ ಸಂದರ್ಶನಾತ್ರ ನಿರ್ಧಾತಾವಿದ್ಯತೇಭರ್ವ | ನಿರ್ವಭಾಕನಿಸುತಾಃ ಮಹಾದಾರುಣನಿಸ್ಸ ನಾಃ (ovu ದೃಶೈರ್ತ ದಾರುಣೋತ್ಸಾರ್ತಾ ಸರ್ವ ಜೈ ರಘುನನ್ನನಃ | ನಿತ್ಯಾಪಿ ಸ್ವಯಂ ವೀರೋ ವಸಿಷ್ಠ ಮಿದಮಬ್ರವೀತ್ ॥er | ದೃಪ್ಲಾಸ್ಮಾ ಮುನಿಶ್ರೇಷ್ಠ ಸರ್ವೈರಪಿ ಚ ಸೈನಿಕ್ ! ಏತಾ ಮಯಾ ಚ | ಸಬ್ ಉತ್ಪಾತಾಳೊರದರ್ಶನಾಃ |೩೦|| _

ಹೀಗೆ ಋಷಿಗಳೊಡನೆಯ ರಾಮದಿಗಳೊಡನೆಯೂ ಹೋಗುತ್ತಿರುವ ಆ ದಶರಥನ ಸವಿಐಪದಲ್ಲಿ, ಪಕ್ಷಿಗಳು ಮಹಾಪೂರವಾಗಿ ಶಬ್ದ ಮಾಡಲುಪಕ್ರಮಿಸಿದುವು ೧೨೪॥ ಮಹಾವೇಗವಾಗಿಯೂ ಕರಸ್ಪರ್ಶವಾಗಿ ಹತ್ತಿರ ಹೋಗುವುದಕ್ಕೆ ಅಸಾಧ್ಯವಾ ಗಿಯೂ ಇರುವ ಜಂಝಾವಾತವು, ಭೂಮಿಯನ್ನೆಲ್ಲ ನಡುಗಿಸುತಲೂ, ಮರಗಳನ್ನೆಲ್ಲ ಕಡವು ತಲೂ ಬೀಸಲುಪಕ್ರಮಿಸಿತು ||೨೫|| - ಸೂರನಿಗೆ ಕತ್ತಲೆ ಕವಿದುಕೊಂಡಿತು; ಸಮಸ್ತ ದಿಕ್ಕುಗಳೂ ಪ್ರಕಾಶಹೀನವಾದುವು; ಆ ಸಮಸ್ಯೆ ಸೈನ್ಯವೂ, ರಜಸ್ಸಿನಿಂದ ಆವರಿಸಲ್ಪಟ್ಟು ದಾಗಿ, ಮೈ ಮೇಲೆ ಪ್ರಜ್ಞೆಯೇ ಇಲ್ಲದಂ ಉಯು (LI ಆ ಕಾಲದಲ್ಲಿ, ವಸಿಷ್ಠನು ಇತರರಾದ ಋಷಿಗಳು ಶತ್ರಸಹಿತನಾದ ದಶರಥನು-ಇವರಿಷ್ಟು ಜನರು ಮಾತ್ರವೇ ಸಚೇತನಗಿದ್ದರು. ಮಿಕ್ಕುದೆಲ್ಲವೂ ಚೈತನ್ಯಶೂನ್ಯವಾಗಿಬಿಟ್ಟಿತು ||೨೭| ಆ ಸಮಯದಲ್ಲಿ, ನೂರುವುದಕ್ಕೆ ಮಹಾರವಾಗಿರುವ ಮಿಂಚುಗಳೂ, ಗುಡುಗು ಗಳು, ಬರಸಿಡಿಲುಗಳ, ಅಸಂಖ್ಯಾತವಾಗಿ ಆಗಲುಪಕ್ರಮಿಸಿದುವು (ovt ಅಗ, ಮಹಾವೀರನಾದ ಸರ್ವಜ್ಞನಾದ ಶ್ರೀರಾಮನು, ಈ ಕರವಾದ ಉತ್ಪಾತಗಳನ್ನು ಕೋರಿ, ತನ್ನ ಮನಸ್ಸಿನಲ್ಲಿ ವಿಷಯವನ್ನು ನಿಶ್ಚಯಿಸಿಕೊಂಡವನಾಗಿದ್ದರೂ, ವಸಿಷ್ಠರನ್ನು ಕುರಿತು ಹೀಗೆ ಹೇಳಿದನು (Drt

  • ಈ ಮುನಿಷ್ಟ ಮಹಾಪೂರಗಳಿಗಿರುವ ಉತ್ಪಾತಗಳು, ತಮಗೂ ಸಮಸ್ತ ಉಡ ಓನಿಕರಿಗು ನಮ್ಮ ತಂದೆಗೂ ನನಗೂ ಸ್ತ್ರೀಯರಿಗು ಕೂಡ ವಿಶೇಷವಾಗಿ ಕನಸಿಕ ಕುತಿರುವವಲ್ಲ!led