ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ AL ಶ್ರೀ ತತ್ವ ಸಂಗ್ರಹ ರಾಮಾಯಣಂ _ [ಸರ್ಗ ಇನ್ನಾರೂವೆಹಿತಧಿಯಃ ತ್ವಾಂ ನ ಜಾನ ತತಃ |೩೭|| ಶಥಾಪಿ ವಕ್ಷ ಸರ್ವಜ್ಞ ದುರ್ನಿಮಿತ್ತಸ್ಯ ಕರಮ್ || ಯೇನ ಸರ್ವಂ ಪರಿತಸ್ತಂ ಸೈನ್ಯಂ ಶ್ರೀ ರಘುನನ್ನ ||೩vi ಕುತ್ಯಾ ಶಿವಧನುರ್ಛು ? ಕ್ಷತ್ರಲ್ಕು ರಸಮುದ್ಭವಮ್ | ರಾಮಃ ಕ್ಷತ್ರಕುಲದೈವೀ ತವಾಕವಿಹೃಪ್ತಿ i೩೯ ಏವಂ ವದತಿ ವಿಪ್ರನೆ , ಮಹಾವೀರಃ ಪ್ರತಾಪರ್ವಾ || ಸ್ಮನ್ ಚಾಜ್ಯ ಸರಕುಂ ವಿದ್ಯುತ್ಕಟಿಸಮಪ್ರಭಮ್ 18೦| ಕೈಲಾಸಣವ ದುರ್ಧಷ್ರ ಹಿಮವಾನಿನ ಧೈರ್ಯವರ್ಾ ! ವೈಷ್ಣವಂ ಧನುರಾದಾಯ ಭವಯಂಛರಮುತ್ತಮಮ್ |೧|| ಆರಕ್ಕನಯನೊವಾನ್ನ ಪ್ರಳಯಾನಲದುಸ್ಸಹಃ | ಪ೪ ಖಾಸಿವೆಗೆನ ಚಾವಿರಾಸಿ ಗೂತ್ತಮಃ ।೪। ತಂ ದೃಪ್ಪಾ ಘೋ°ರಸಕಂ ಜ್ಯಾಮಿವ ಪಾವಕಮ್ | ಆರ್ಫಃ ಪೂಜಯಾಮಾಸುಃ ವಸಿಷ್ಟಾವ್ಯಾವಹರ್ಷಯಃ |೪೩! ಪ್ರತಿಗೃಹ್ಯ ಚ ತಾಂ ಪೂಜಾಂ ಖದತ್ತಾಂ ಪ್ರತಾಪರ್ವಾ | ರಾಮಂ ದಾಶರಥಿಂ ರಾವೊ ಜಾವದ “ಭ ಭಾಪತ 1೪೪ || ವಾಗಿರುವೆ. ನಿನ್ನ ಮಾಯೆಯಿಂದ ಮೋಹಿತವಾದ ಬುದ್ಧಿಯುಳ್ಳವರು, ನಿನ್ನನ್ನು ಯಥರಿ ವತ್ತಾಗಿ ತಿಳಿಯದಿರುವರು 1೩೭೧ ಹೀಗಿದ್ದರೂ, ಎಲೈ ಸರ್ವಜ್ಞನಾಗೆ ರಘುನಂದನನೆ ' ನಿನ್ನ ಈ ಸಮಸ್ಯವಾದ ಸೈನ್ಯವೂ ಯಾವುದರಿಂದ ಇಷ್ಟು ದಿಗುಲು ಪಡುತ್ತಿದೆಯೋ, ಅ೦ತಹ ದುರ್ನಿಮಿತ್ಯಕ್ಕೆ ಕಾರಣವನ್ನು ಹೇಳುವೆನು ||೩vit ಕ್ಷತ್ರಿಯಬಾಲಕನಿಂದ ಶಿವಧನುಸ್ಸಿಗೆ ಭಂಗವುಂಟಾಯೆ೦ದು ಕೇಳಿ, ಕ್ಷತ್ರಿಯ ಕುಲದ್ವೇ ಪಿಯಾದ ಪರಶುರಾಮನು, ಈಗ ನಿನ್ನ ಹತ್ತಿರಕ್ಕೆ ಬರುತ್ತಿರುವನು (೩೯l ಹೀಗಂದು ಆ ಬಾಹ್ಮಣೋತ್ತಮರಾದ ವಸಿಷರು ಹೇಳುತ್ತಿರುವಾಗಲೇ, ಮಹಾವೀರ ನಾಗಿಯೂ, ಮಹಾಪ್ರತಾಪಶಾಲಿಯಾಗಿಯೂ, ಕೈಲಾಸದಂತೆ ದುರ್ಧಷ್ರನಾಗಿಯೂ, ಹಿಮ ವಂತನಂತ ಧೈಶಾಲಿಯಾಗಿಯೂ ಇರುವ ಪರಶುರಾಮನು, ಕೋಟ ವಿದ್ಯುಲ್ಲತೆಗಳು ಒಂದೇ ಸಲ ಹೊಳೆದಂತ ಪ್ರಕಾಶಿಸುತ್ತಿರುವ ಪರಶು( ಕೊಡಲಿ)ವನ್ನು ಹಗಲಿನ ಮೇಲೆ ಇಟ್ಟು ಕೊಂಡು, ಕೈಯಲ್ಲಿ ವೈಷ್ಣವಧನುಸ್ಸನ್ನು ಹಿಡಿದುಕೊಂಡು, ದಿವ್ಯವಾದ ಬಾಣವನ್ನು ತಿರುಗಿಸುತ, ಕಡಗ ಇನ್ನು ಕೆಂಪಗೆ ಮಾಡಿಕೊಂಡು, ಪ್ರಳಯಾಗ್ನಿಯ೦ತೆ ದುಸ್ಸಹನಾಗಿ, ಪ್ರಯಮಾರುತದಂತೆ ಅತಿವೇಗದಿಂದ ಅಲ್ಲಿಗೆ ಬಂದನು ೪೦-೪೨|| ಉರಿಯುತ್ತಿರುವ ಅಗ್ನಿಯ೦ತ ಮಹಾಘೋರವಾಗಿರುವ ಅವನನ್ನು ಕಂಡು, ವಸಿಷ ಮೊದಲಾದ ಮಹರ್ಷಿಗಳಲ್ಲರೂ, ಅರ್ಘ ಮೊದಲಾದುವುಗಳಿಂದ ಅವನನ್ನು ಪೂಜಿಸಿದರು|೪೩೪ ಹೀಗೆ ವAವಾದಿಗಳಿ೦ದ ಕೊಡಲ್ಪಟ್ಟ ಸತ್ಕಾರವನ್ನು ಸ್ವೀಕರಿಸಿ, ಮಹಾಸತಾಪವಂತ ನಾದ ಪರಶುರಾಮನು, ದಶರಥಪುತ್ರನಾದ ರಾಮನನ್ನು ಕುರಿತು ಹೀಗೆ ಹೇಳಿದನು ೧೪೪n