Sty ಆ ಭ ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ ವಿರೋಧೇ ಚ ಮಹದ್ಯುದ್ದಂ ಆಭವರೋಮಹರ್ಷಣಮ್ | ಶಿತಿಕಸ್ಯ ವಿಪ್ರೋ ಪರಸ್ಪರಜಯ್ಯಮಿಣೆ ೫೦ ಸದಾ ತಜ್ಞತಂ ಶೈವಂ ಧನುರ್ಭೀಮಪರಾಕ್ರಮಮ್ | ಹುಂಕಾರೇಣ ಮಹಾದೇವಃ ಸವಿತಥ ತ್ರಿಲೋಚನಃ {{೩! ದೇವೈ ಸದಾ ಸಮಾಗಮ್ಯ ಸರ್ಮಿಸಐತಿ ಸಚಾರಣೈಃ | ಯಾಚಿತ್ ಪ್ರಕಮಂ ತತ್ರ ಜಗ್ಯ ತುಸ್ ಸುರೋತ್ತಮ್ :೫೪ ದೃಷ್ಟಿತಂ ತದ್ಧನುರ್ದೃಷ್ಟಾ ಕೈವಂ ವಿಷ್ಣು ಪರಾಕ್ರಮೈಃ | ಅಧಿಕಂ ಮೇರೇ ವಿಷ್ಣುಂ ದೇವಾಃ ಸರ್ಪಗಣಸ್ತದಾ ೫ ಧನೂರುದ್ರಸ್ತು ಸಂಕುದ್ರೋ ವಿದೇಹೇಷು ಮಹಾಯಶಾಃ ದೇವರಾತಸ್ಯ ರಾಜರ್ಪೇಃ ದದ ಹಸ್ತ ಸಹಾಯಕಮ್ |೫೬ || ಇದಂ ಚ ವೈಷ್ಣವಂ ರಾವು ಧನುಃ ಪರಪುರಣ್ಣಯಮ್ | ಖಜೇಕೇ ಭಾರ್ಗವೇ ಪದಾತ ವಿಷ್ಣು ಸನ್ಯಾಸಮುತ್ತಮಮ್ ||೫೭|| ಋಚೀಕಸ್ತು ಮಹಾತೇಜಾಃ ಪುತ್ರಸ್ಯಾಸತಿಕರ್ಮಣಃ | ಏತುರ್ವಮ ದದೌ ದಿವ್ಯಂ ಜಮದಗ್ನಿ ಮಹಾತ್ಮನಃ | ತದಿದಂ ವೈಷ್ಣವಂ ರಾಮ ಪಿತೃ ಪೈತಾಮಹಂ ಮಹತ್ | ಹೀಗೆ ಅವರಿಬ್ಬರಿಗೂ ವಿರೋಧ ಹುಟ್ಟಿದ ಬಳಿಕ, ಈಶ್ವರನಿಗೆ ವಿಷ್ಣುವಿಗೂ ಪರಸ್ಪರ ಜಯಕಾಂಕ್ಷೆಯಿಂದ ಅತ್ಯದ್ಭುತವಾದ ಯುದ್ಧ ವಾಯು ೧೫೨ ಆಗ, ಮಹಾಭಯಂಕರವಾಗಿದ್ದ ಆ ಶಿವಧನುಸ್ಸು, ಸ್ವಲ್ಪ ಬೊಗ್ಗಿ ಹೋಯ್ತು . ಬಳಿಕ, ವಿಷ್ಣುವಿನ ಹುಂಕಾರದಿಂದ, ಮಹೇಶ್ವರನಾದ ತ್ರಿಲೋಚನನು ಸಿದ್ಧನಾಗಿ ಬಿಟ್ಟನು (೫೩! ಈ ಸಮಯದಲ್ಲಿ, ಋಷಿಸಮೂಹಗಳೊಡನೆಯ ಗಂಧರ್ವರೊಡನೆ ಕೂಡಿರುವ ದೇವತೆಗಳೆಲ್ಲರೂ ಒಂದು ಪ್ರಾರ್ಥಿಸಿಕೊಂಡ ಬಳಿಕ, ಆ ಶಿವ ವಿಷ್ಣು ಗಳಿಬ್ಬರೂ ಶಾಂತರಾದರು || ಆನಂತರ, ವಿಷ್ಣುವಿನ ಪರಾಕ್ರಮದಿಂದ ಶಿವಧನುಸ್ಸು ಬೊಗ್ಗಿ ದುದನ್ನು ಕಂಡು, ಸಮಸ್ತ ಋಷಿಗಳೂ ದೇವತೆಗಳೂ ವಿಷ್ಣುವೇ ಒಲಾಧಿಕನೆಂದು ತಿಳಿದುಕೊಂಡರು ೫೫ ಆಗ, ಪರಮೇಶ್ವರನು. ಮಹಾಕವಿಸಮನ್ವಿತನಾಗಿ, ತನ್ನ ಧನಸ್ಸನ್ನು, ವಿದೇಹದೇಶ ಜಲ್ಲಿ ದೊರೆಯಾಗಿದ್ದ ದೇವರಾತನೆ೦ಬ ರಾಜರ್ಷಿಯ ವಶದಲ್ಲಿ ಬಾಣಸಹಿತವಾಗಿ ಕೊಟ್ಟು ಬಿಟ್ಟನು ೫೬೧ ಅಯ್ಯಾ' ರಾಮ ! ಶತ್ರುಪುರದಾಹಕವಾದ ಈ ವೈಷ್ಣವ ಧನುಸ್ಸನ್ನು, ವಿಷ್ಣುವ, ಭ್ರಗು ಕಲೋತ್ಪನ್ನ ನಾದ ಋಚೀಕನೆಂಬವನಲ್ಲಿ ನ್ಯಾಸವಾಗಿ ಇಟ್ಟಿದ್ದನು ೧೫೭|| ಮಹಾತೇಜಸ್ವಿ ಯಾದ ಋಚೀಕನಾದರೆ, ತನ್ನ ಮಗನಾದ-ಅಪ್ರತಿಹತನಾದನನ್ನ ತಂದೆ ಯಾದಿ ಮಹಾತ್ಮನಾದ ಜಮದಗ್ನಿ ಮುನಿಗೆ, ಆ ಧನುಸ್ಸನ್ನು ಕೊಟ್ಟನು |೫V | ಆಯಾ! ರಾಮ ! ಹೀಗೆ ಈ ವೈಷ್ಣವಧನುಸ್ಸು, ನನಗೆ ತtರ ತct pದ೧ ೬೦ದಿರು
ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೬೮
ಗೋಚರ