ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ. ೨} ಹಿರಣ್ಯಗರ್ಭಸಂಹಿತಾಯಾಮ್. ನಾರಾಯಣಂ ಜಗನ್ನಾಥಂ ಅಭಿರಾಮಂ ಜಗತ್ಪತಿಮ್ | ಷ್ಣ ಪಾರ್ವತೀವರದಂ ವಾಚ್ಯಂ ಶ್ರೀಪತಿಂ ಪಕ್ಷಿವಾಹನಮ್ | ಶ್ರೀಶಾರ್ಙ್ಗಧಾರಿಣಂ ರಾಮಂ ಚಿನ್ನಯಾನನ್ದ ವಿಗ್ರಹವಮ್ |೩| ಏವಂ ಹಿರಣ್ಯಗರ್ಭಾಗ್ಯಸಂಹಿತೋಕ್ತಾ ಚ ರಾಘುವಮ್ || ಶ್ರೀವಿಷ್ಟು ಮಾಹ ದೇವರ್ಷಿಃ ಧರ್ಮರಾಜಾಯ ಧೀಮತೇ ||80|| ರಾಮತಾವಿನ್ಯಾಮ್, ಚೆನ್ನರ್ಯ ಮಹಾವಿಪ್ ಜಾತೇ ದಾಶರಥ್ ಹರಿಣಿ | ರಘೋಃ ಕುಲೀಖಿಲಂ ರಾತಿ ರಾಜತೇ ಯೋ ಮಹೀಸ್ಥಿತಃ |8nU ಸ ರಾಮತಿ ಲೋಕೇಷು ವಿದದ್ದಿ ಪ್ರಕಟೀಕೃತಃ | ತಾಪಿನೀಶುತಿತೋ ಹೈವಂ ರಾಮೇ ವಿಷ್ಣು ಸ್ಪಧೀಃ ಸತಾಮ್ |೨| ಭಾರತೇ. ವಿಷ್ಣು ರ್ಸ್ಟಾಂ ಸೃಭಕ್ತಾನಾಂ ಅಪವರ್ಗಪ್ರದೋ ಹರಿಃ || ಸಮ್ಮಾ ರ್ಥಿತೋ ದೇವಗಷ್ಟೇ ಭೂತ್ಯಾ ರಘುಕುಲೋತ್ತಮಃ (8೩॥ ಹಿರಣ್ಯಗರ್ಭಸಂಹಿತೆಯಲ್ಲಿ :- ಕ್ಷೀರಾಬ್ಲಿಶಾಯಿ ಜಗನ್ನಾ ಧ ಲೋಕಾಭಿರಾಮ ಜಗದ್ರಕ್ಷಕ ಆದಿಕವಿ ವಾಗೀಶ ರಾಮ ದಶರಥಪುತ, ಪಾರ್ವತೀವರದ ಸರ್ವಶಬ್ದ ವಾಚ ಶ್ರೀಪತಿ ಗರುಡವಾಹನ ಶಾಬ # ಧರ ಚಿನ್ನಾ ನಂದವಿಗ ಹ~ ಇತ್ಯಾದಿ ರೀತಿಯಾಗಿ, ಹಿರಣ್ಯಗರ್ಭಸಂಹಿತೆಯಲ್ಲಿ, ಬುದ್ದಿಶಾಲಿಯಾದ ಧರ್ಮ ರಾಜನಿಗೆ, ದೇವಮುನಿಯು, ಶ್ರೀರಾಮನು ವಿಷ್ಣುವೆಂದು ಹೇಳಿರುವನು ||೩೪-೪೦|| ರಾಮತಾಪಿಸಿಯಲ್ಲಿ :- ಚಿನ್ಮಯಸ್ವರೂಪನಾದ ಮಹಾವಿಷ್ಣುವು ರಘುವಂಶದಲ್ಲಿ ದಶರಧಪುತ್ರನಾಗಿ ಹುಟ್ಟಿದಾಗ, ಸಮಸ್ತವನ್ನೂ ರಾತಿ' ಎಂದರೆ ಸ್ವೀಕರಿಸುವುದರಿಂದಲೂ, ಭೂಮಿಯಲ್ಲಿದ್ದುಕೊಂಡು ರಾಜಿಸುವ ನಾದುದರಿಂದಲೂ, ಆವನು ರಾಮನೆಂದು ಲೋಕದಲ್ಲಿ ವಿದ್ವಾಂಸರಿಂದ ಪ್ರಕಟಪಡಿಸಲ್ಪಟ್ಟನು.- ಹೀಗೆಂದು ರಾಮತಾಪಿನಿಯಲ್ಲಿ ಹೇಳಲ್ಪಟ್ಟಿರುವುದರಿಂದಲೂ ಪ್ರಾಜ್ಞರಿಗೆ ರಾಮನಲ್ಲಿ ವಿಷ್ಣು ತ್ವ ಬುದ್ದಿ ಸ್ಥಿರಪಡುವುದು ೪೧-೪೨| ಭಾರತದಲ್ಲಿ :- ತನ್ನ ಭಕ್ತರಿಗೆ ಮೋಕ್ಷಪದನಾದ ಶ್ರೀ ಮಹಾವಿಷ್ಣುವು, ದೇವಸಮೂಹಗಳಿಂದ ಪ್ರಾರ್ಥಿ ಸಲ್ಪಟ್ಟು, ರಘುಕುಲಶ್ರೇಷ್ಠನಾಗಿ ಅವತರಿಸಿ, ಧರ್ಮಮಾರ್ಗದಿಂದ ರಾವಣನನ್ನು ಕೊಂದು, ಅಯೋಧ್ಯಾ ಪಟ್ಟಣವನ್ನು ಹೊಂದಿದನು. ಹೀಗೆ ಆ ಭಗವಂತನಾದ ಶ್ರೀರಾಮಚಂದ್ರನು ಕೀತಯೊಡನೆಯೂ ಲಕ್ಷಣನೊಡನೆಯೂ ಸುಗ್ರೀವಾದಿಗಳಾದ ಮಹಾವೀರರಾದ ಕಪಿಗಳೊಡ