ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

»Lo [ಸರ್ಗ ಶ್ರೀ ತತ್ವ ಸಂಗ್ರಹ ಕಾಮಾಯಣಂ ಅತ್ಯುಕಾ ದೇವಿ ವೈಷ್ಣವ್ಯಾ ಕಕ್ಕಾ ತದ್ಧತಾ ಸಹ | ಜಗ್ರಹ ವೈಷ್ಣವಂ ಚಾಪಂ ವಿನಯೇನ ಚ ಲೀಲಯ |೬|| ತಂ ಗೃಹೀತ್ಸಾ (ಕಂ ಚಾಪಂ ರಾಮಃ ಸಕಂ ಸತೇಜಸು | ಪರಿಕ್ರಮ್ಯ ನಮಸ್ಕೃತ್ಯ ವಲಿಃ ಪ್ರಾಹ ಭಾರ್ಗವಮ್ |೬ ೭| ಬ್ರಾಹ್ಮಣೋಸೀತಿ ಮೇ ಪೂಜ್ಯ ವಿಶ್ವಾಮಿತ್ರಕೃತೇನ ಚ | ತಸ್ಯ ಚ ಕ ನ ತೇ ರಾಮ ಮೋಕ೦ ಪಹರಂ ಶರಮ್ || ಅಪರಾಧ ಕ್ಷಮೇ ಬ್ರರ್ಹ ಅಮೋಘಿಯಂ ಶರೋ ಮಮ | ಉತ್ಪಾದಕಮಲಂ ಹನ್ಯಾಂ ಈತ ಬಹೂಥವಾ ವೃಷಮ್ ೬೯ ಇತಿ ಶ್ರೀಬಾಲಕಾಣೇ ಶ್ರೀರಾಮಪರಶುರಾಮಸಂವಾದ ಕಥನಂ ನಾಮ ತಯಶಃ ಸರ್ಗಃ ಕ ಎಲ್‌ ಪಾಶ್ವತಿ! ಹೀಗೆಂದು ಹೇಳಿ, ಆ ಶ್ರೀರಾಮನು, ಮಹಾವಿನಯ ಯುಕ್ತನಾಗಿ, ಆ ಪರಶುರಾಮನು ಹಿಡಿದುಕೊಂಡಿದ್ದ ವಿಷ್ಣು ಧನುಸ್ಸನ್ನು, ಅವನಲ್ಲಿದ್ದ ವೈಷ್ಣವ ಶಕ್ತಿ ಸಹಿತವಾಗಿ, ವಿಲಾಸದಿಂದ ಸ್ವೀಕರಿಸಿ ಬಿಟ್ಟನು ॥೩೬|| ಹೀಗ ಆ ಶ್ರೀರಾಮನು, ತನ್ನ ತೇಜಸ್ಸಿನೊಡನೆ ತನ್ನ ಧನುಸ್ಸನ್ನು ಸ್ವೀಕರಿಸಿಕೊಂಡವ ನಾಗಿ, ಕೈಮುಗಿದುಕೊಂಡು ಪ್ರದಕ್ಷಿಣ ನಮಸ್ಕಾರಗಳನ್ನು ಮಾಡಿ, ಆ ಪರಶುರಾಮನನ್ನು, ಕುರಿತು ಹೀಗೆ ಹೇಳಿದನು ||೬೭ ಎಲೈ ಪರಶುರಾಮನೆ! ನೀನು ಬ್ರಾಹ್ಮಣನಾಗಿರುವೆಯೆಂದು ನಾನು ನಿನ್ನ ನ್ನು ಪೂಜಿಸಬೇ ಕಾಗಿರುವುದು. ಇದಲ್ಲದೆ, ವಿಶ್ವಾಮಿತ್ರರಿಗೋಸ್ಕರವಾಗಿಯೂ ನಿನ್ನನ್ನು ನಾನು ಮರಾದಿಸ ಬೇಕಾಗಿರುವುದು. ಅದು ಕಾರಣ, ನಿನ್ನ ಮೇಲೆ ಪ್ರಾಣಾಪಹಾರಕವಾದ ಬಾಣವನ್ನು ಬಿಡಲು ನಾನು ಅಸಮರ್ಥನಾಗಿರುವೆನು 14vI - ಎಲೈ ಬ್ರಾಹ್ಮಣೋತ್ತಮನೆ! ನಾನು ನಿನ್ನ ಅಪರಾಧವನ್ನು ಕ್ಷಮಿಸಿರುವನು. ಆದರೆ, ನಾನು ಸಂಧಾನವಾಗಿರುವ ಈ ಬಾಣವು ಅಮೋಘವಾದುದು ; ಇದಕ್ಕೆ ಯಾವುದಾದರೊಂದು ಗುರಿಯನ್ನು ಕೂರಿಸಿಯೇ ತೀರಬೇಕಾಗಿರುವುದು. ಅದು ಕಾರಣ, ಈ ಬಾಣದಿಂದ, ನಿನ್ನ ಪಾದ ಕಮಲವನ್ನು ಕತ್ತರಿಸಿ ಬಿಡಲೋ? ಅಥವಾ, ನೀನು ಸಂಪಾದಿಸಿರುವ ಪುಣ್ಯಲೋಕಗಳನ್ನು ನಾಶಪಡಿಸಲೋ? ಬೇಗನೆ ಹೇಳುವನಾಗು |L೯|| ಇದು ಬಾಲಕಾಂಡದಲ್ಲಿ ಶ್ರೀರಾಮ ಪರಶುರಾಮ ಸಂವಾದ ಕಥನವಂಬ ಮುವ್ವತ್ತು ಮೂರನೆಯ ಸರ್ಗವು.

  1. k