ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪| ಬಾಲತಾಂಕಾ - Jun ಅಥ ಬಾಲಕಾ ಚತುಂಕಃ ಸರ್ಗಃ, ಶ್ರೀಶಿವ ಉವಾಚ, ತದೈವ ದೇವಿ ತಂ ರಾಮಂ ದ್ರಷ್ಟುಂ ಸರ್ಮಿಗಣಾಃ ಸುರಾಃ | ಪಿತಾಮಹಂ ಪುರಸ್ಕೃತ ಸಮೇತಾಸ್ತತ್ರ ಸಜ್ಜಿತಃ ೧ ಗನ್‌ರ್ವಾಪ್ರಸವ ಸಿದ್ಧಚಾರಕಿನ್ನರಾಃ | ಯಕ್ಷರಾಕ್ಷಸನಾಗಾಕ್ಷ್ಯ ದ್ರಷ್ಟಂ ತನ್ಮಹದದ್ಭುತವಮ್ ೨| ಜಡೀಕೃತೇ ತದಾ ಲೋಕೇ ರಾಮೇ ವರಧನುರ್ಧರೇ || ನಿರ್ವೀರೊ ಜಮದಗ್ನಿ ಸೌ ರಾಮೋ ರಾಮನಭಾಪತ |೩|| ಅಕ್ಷಯ್ಯಂ ಮಧುಹನ್ನಾರಂ ಜಾನಾಮಿ ತ್ವಾಂ ಸುರೇಶ್ ರಮ್ || ದನುನೋಸ್ಯ ಪರಾಮರ್ಶಾತ್ ಸ್ವಸ್ತಿ ತೇಸ್ತು ಪರನ್ನಪ |8|| ತಮಾದಿಪುರುಷಃ ಸಾಕ್ಷಾತ್ ಪರಬ್ರಹ್ಮಾಚ್ಯುತೋವ್ಯಯಃ | ಹನ್ನು ರಕ್ಷಾ೦ನಿ ಮಚ್ಚಕಿಂ ಆದಾತುಂ ಚ ರಘೋಳಿ ಕುಲೇ | ಜಾತೋಸಿ ಕೇಶವ ಸರ್ಮಿ ಪೂರ್ವೋಕ್ರಂ ತೇ ವಚಃ ಸ್ಮೃತಮ್ || ಬಾಲಕಾಂಡದಲ್ಲಿ ಮುಪ್ಪತ್ತನಾಲ್ಕನೆಯ ಸರ್ಗವು. ಶ್ರೀ ಪರಮೇಶ್ವರನು ಪಾಶ್ವತಿಯನ್ನು ಕುರಿತು ಹೇಳುವನು :- ಎಲ್‌ ಪಾಶ್ವತಿ ! ಹೀಗೆ ಶ್ರೀರಾಮನು ಪರಶುರಾಮನನ್ನು ಕೇಳುತ್ತಿರುವ ಸಮಯದ ಲ್ಲಿಯೇ, ಆ ರಾಮನನ್ನು ನೋಡುವುದಕ್ಕೋಸ್ಕರ, ಪಿತಾಮಹನನ್ನು ಮುಂದಿಟ್ಟು ಕೊಂಡು, ಸಮ ಸರಾದ ದೇವತೆಗಳ ಋಷಿಗಳೂ ಅಲ್ಲಿ ಗು೦ಪುಗು೦ಪಾಗಿ ಬಂದು ಸೇರಿದರು ||೧|| ಆ ಅತ್ಯಾಶ್ಚರಕರವಾದ ವಿಷಯವನ್ನು ನೋಡುವುದಕ್ಕಾಗಿ, ಗಂಧತ್ವ ರೂ, ಅಪ್ಪರ ಯರೂ, ಸಿದ್ಧ ರೂ, ಚಾರಣ, ಕಿನ್ನರರೂ, ಯಕ್ಷರೂ, ರಾಕ್ಷಸರೂ, ಪನ್ನಗಳೂ ಬಂದು ಸೇರಿದರು ೨i ಆ ಸಮಯದಲ್ಲಿ, ಸಮಸ್ತಲೋಕವೂ ಸ್ಯಬ್ದವಾಗಿ ನಿಂತುಕೊಂಡಿರಲಾಗಿ, ಶ್ರೀರಾಮನು ದಿವ್ಯವಾದ ಆ ವೈಷ್ಣವ ಧನುಸ್ಸನ್ನು ಕೈಯಲ್ಲಿ ಹಿಡಿದು ನಿಂತಿರುವಾಗ, ಕೇವಲನಿಲ್ವರನಾಗಿ ಬಿಟ್ಟಿರುವ ಆ ಪರಶುರಾಮನು, ಶ್ರೀರಾಮನನ್ನು ಹೀಗೆ ಪ್ರಾರ್ಥಿಸಿದನು ೩|| ಎಲೈ ಅರಿವಿನಾಶಕನೆ ! ನೀನು ಈ ವೈಷ್ಣವ ಧನುಸ್ಸನ್ನು ಕೈಯಲ್ಲಿ ಹಿಡಿದುಕೊಂಡುದುದ ರಿಂದ, ನಾನು ನಿನ್ನನ್ನು ಸಕಲ ದೇವಾಧೀಶನಾದ ಅಕ್ಷಯ್ಯನಾದ ಮಧುಸೂದನನೆಂದು ತಿಳಿದು ಕಂಡೆನು ||೪|| ಹೇ ಕೇಶವ! ಹೇ ಸ್ವಾರ್ಮಿ! ನೀರು ಸಾಕ್ಷಾತ್ ಪರಮಪುರುಷನು ; ಪರಬ್ರಹ್ಮನು ; ಅಚ್ಯುತನು ; ಅವ್ಯಯನು; ರಾಕ್ಷಸರನ್ನು ಹೊಡೆಯುವುದಕ್ಕಾಗಿಯ, ನನ್ನಲ್ಲಿದ್ದ ವಿಷ್ಣು ಶಕ್ತಿ ಯನ್ನು ಸ್ವೀಕರಿಸಿ ಬಿಡುವುದಕ್ಕಾಗಿಯೂ, ನೀನು ಈ ರಘುಕುಲದಲ್ಲಿ ಅವತರಿಸಿರುವ, ಸತ್ವ ದಲ್ಲಿ ನೀನು ನನಗೆ ಹೇಳಿದ್ದ ಮಾತು, ಈಗ ನನ್ನ ಸ್ಮರಣೆಗೆ ಬಂದಿತು 10