ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪) ಬಾಲಕಾಂಡ ಅ

S ಉವಾಚ ಮಾಂ ರಘುಶ್ರೇಷ್ಠ ಪ್ರಸನ್ನ ಮುಖಪದ್ಮಜಃ |೧೩|| ಉತ್ತಿಷ್ಠ ತಪಸೋ ಬ್ರರ್ಹ್ಮ ಫಲಿತಂ ತೇ ತಪೋ ಮಹತ್ | ಮದಂತೇನ ಚ ಯುಕಸ್ ಜಹಿ ಹೈಹಯಸುಣ್ಣವಮ್ || ಕಾರ್ತವೀರ್ಯ೦ ಪಿತೃ ಹಣಂ ಯದರ್ಥಂ ತಪಸಃ ಶ್ರಮಃ |೧೫ ತತಸ್ಸಿಸ್ಸಪ್ಪಕೃತಂ ಹತ್ವಾ ಕ್ಷತ್ರಿಯಮಣ್ಣಲಮ್ | ಕೃತ್ವಾ ಭೂಮಿಂ ಕಶ್ಯಪಾಯ ದತ್ತ್ವ ಶಾಸ್ತ್ರಿ ಮುಖಾವಹ ೧೬|| ಪ್ರೇತಾಯುಗೇ ದಾಶರಥಿಃ ಭೂತ್ಯಾ ರಾಮೋ ಮಹಾಯಶಾಃ | ಉತ್ಪತ್ತ್ವ ಪೂರ್ಣಯಾ ಶಕ್ತ ದಾ ದಕ್ಷ ಸಿ ಎಂ ಪುನಃ |೧೭|| ತತ್ ತೇಜಃ ಪುನರಾದಾಸ್ಯೆ ತ್ವಯಿ ದತ್ತಂ ಮಯಾಧುನಾ || ತದಾ ತಪಶ್ಚರ್ರ ಲೋಕೇ ತಿಷ್ಠ ತಂ ಬ್ರಹ್ಮಣೇ ದಿನಮ್ || ಇತ್ಯುಕಾನದಧೇ ದೇವಃ ತಥಾ ಸರ್ವಂ ಕೃತಂ ಮಯಾ | ಸವಿನ ವಿಷ್ಣು ಸರಿ ರಾಮ ಜಾನಿ ಬ್ರಹ್ಮಣಾರ್ಥಿತಃ in೯॥ ಮಯಿ ಸ್ಥಿತಂ ತು ತತೇಜಃ ತಯ್ಯನ ಪುನರಾಹೃತಮ್ | ಅದ್ಯ ಮೇ ಸಫಲಂ ಜನ್ಮ ಪ್ರಸನ್ನೋ ಮಮ ಪ್ರಭೋ ||೨೦|| ವಿಶೇಷವಾಗಿ ಉಲ್ಲಾಸವನ್ನು ತೋರಿಸತಕ್ಕವನಾಗಿಯೂ ನನಗೆ ದರ್ಶನ ಕೊಟ್ಟು, ನನ್ನನು ಕುರಿತು ಹೀಗೆ ಹೇಳಿದನು ||೧೩|| ಎಲೈ ಬ್ರಾಹ್ಮಣನೆ! ತಪಸ್ಸನ್ನು ಬಿಟ್ಟು ಏಳುವನಾಗು ; ನಿನ್ನ ಅತಿಶಯಿತವಾದ ತಪಸ್ಸು ಈಗ ಭಿನ್ನುವಿವಾಯು, ನೀನು ನನ್ನ ಅಂಶದಿಂದ ಮುಕ್ತನಾಗಿ, ನಿನ್ನ ತಂದೆಯನು ಕೊಂದಿರುವ ಹೈಹಯ ಕುಲಶ್ರೇಷ್ಠನಾದ ಕಾವೀರನನ್ನು ಸಂಹರಿಸು. ಇದಕ್ಕೋಸ್ಕರವೇ ಅಲ್ಲವೆ ನೀನು ತಪಸ್ಸು ಮಾಡುತ ಇಷ್ಟು ಶ್ರಮಪಡತಿರುವುದು ' D೧೪-೧೫|| ಕಾರವೀರನನ್ನು ಸಂಹರಿಸಿದ ಬಳಿಕ, ನೀನು ಇಪ್ಪತ್ತೊಂದು ಸಲ ಭೂಮಿಯಲ್ಲಿರುವ ಕ್ಷತ್ರ ಯರನ್ನೆಲ್ಲ ಕೊಂದು, ಬಳಿಕ ಸಮಸ್ಯವಾದ ಭೂಮಿಯನ್ನೂ ಕಶ್ಯಪನಿಗೆ ದಾನಮಾಡಿ, ಅನಂತರ ಶಾಂತನಾಗಿರು |೧೬|| ಮುಂದೆ ತ್ರೇತಾಯುಗದಲ್ಲಿ ನಾನು ದಶರಥಪುತ್ರನಾದ ರಾಮ ರೂಪದಲ್ಲಿ ಮಹಾ ಯಶಸ್ವಿ ಯಾಗಿ ಪೂರ್ಣವಾದ ಶಕ್ತಿಯಿಂದ ಅವತರಿಸುವೆನು, ಆಗ ನೀನು ನನ್ನನ್ನು ಪುನಃ ನೋಡುವ ಈಗ ನಾನು ನಿನ್ನಲ್ಲಿ ಇಟ್ಟಿರುವ ಈ ತೇಜಸ್ಸನ್ನು, ಆಗ ಪುನಃ ತಗೆದುಕೊಳ್ಳುವೆನು. ಆಗ ನೀನು ತಪಸ್ಸು ಮಾಡುತ್ತ ಒಂದು ಸಹಸ್ರಚತುರುಗಕಾಲ ಈ ಲೋಕದಲ್ಲಿ ವಾಸವಾಗಿರು ೧೧vu ಎಂದು, ಇಷ್ಟು ವರೆಗೂ ಹೇಳಿಬಿಟ್ಟು, ಆ ಭಗವಂತನು ಅಂತರ್ಧಾನಹೊಂದಿದನು. ಆ ಬಳಿಕ, ಅವನ ಆಜ್ಞೆಯಂತೆಯೇ ನಾನು ಸಮಸ್ತವನ್ನೂ ನೆರವೇರಿಸಿದನು. ಹೇ ರಾಮ ! ಆ ಮಹಾವಿಷ್ಣು ವೇ, ಬ್ರಹ್ಮನಿಂದ ಪ್ರಾರ್ಥಿಸಲ್ಪಟ್ಟು ಈಗ ಶ್ರೀರಾಮನಾಗಿ ಅವತರಿಸಿರುವ ೧ra ನನ್ನಲ್ಲಿ ಇದುವರೆಗೂ ಇದ್ದ ನಿನ್ನ ತೇಜಸ್ಸು, ಈಗ ನಿನ್ನಿಂದಲೇ ಶನು ತಗೆದುಕೊಳ್ಳಲ್ಲ ಔತು. ಹೇ ಪ್ರಭೋ! ನೀನು ನನ್ನಲ್ಲಿ ಅನುಗ್ರಹವಿಟ್ಟ ಕಾರಣ, ನನ್ನ ಅನವ ತಗ ಸಫಲ ವಾಯು ೧೨೦