ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ ಯಾವತ್‌ ಶತ್ಪಾದಭಕ್ತಾನಾಂ ಸಜ್ಜ ಸಖ್ಯಂ ನ ವಿನ್ಯತಿ | ತಾವತ್ ಸಂಸಾರದುಃಖಫತ್ ನ ನಿವರ್ತೇನ್ನರಃ ಸದಾ || ಸತ್ಸದ್ಧಿ ಅಬ್ದ ಯಾ ಭಕ್ತಾ ಯದಾ ತ್ಯಾಂ ಸಮುಪಾಸತೇ | ತದಾ ಮಾಯ ಶನೈರ್ಯ ತಿ ತಾನವಂ ಪ್ರತಿಪದ್ಯತೇ |೩೦|| ತತ ಜ್ಞಾನಸಮ್ಪನ್ನಃ ಸದ್ದು ರುಸ್ತಸ್ಯ ಅಭ್ಯತೇ || ಐಕ್ಯಜ್ಞಾನಂ ಗುರೋರ್ಲಭಾ : ತತ್ವ ಸಾದಾದ್ವಿಮುಚ್ಯತೇ |೩೧|| ತುತ ಇದ್ದಕ್ಕಿಹೀನನಾಂ ಕಲ್ಪಕೋಟಿಕತೈರಪಿ | ನ ಮುಕ್ತಿಕ ನ ಜ್ಞಾನಶಬ್ಯಾಪಿ ಚ ಸುಖಂ ನ ತ ೩೨|| ಶ್ರೀರಾಮ ಉವಾಚ, ಸಾವು: ತಾ ತಿ ಮಟ್ಟಕ'ನ ದೃಢ ಮನೇ | ಪುನರ್ಮದ್ದಕ್ಕಿದಾರ್ಡ್ಯಾಯ ವಿಭೂತಿ ಕಥಯಾಮಿ ತೇ |೩೩| ಅಹಂ ಬ್ರಹ್ಮಾ ಚ ವಿಷ್ಣು ರುದ್ರಶ್ನಾಹಂ ಪುರನ್ನರಃ | ವಸವೋ ಲೋಕಪಾಲಾಕ್ಷ ಮನವಶ್ಚಾಪ್ಪರಗಣಾಃ ||೩೪|| - ೫ ಒ - ಪ್ರಪಂಚದಲ್ಲಿ, ಮನುಷ್ಯನು, ನಿನ್ನ ಪಾದಭಕರ ಸಂಗಸುಖವನ್ನು ಎಲ್ಲಿಯ ವರೆಗೆ ಹೊಂದುವುದಿಲ್ಲವೋ, ಅಲ್ಲಿಯ ವರೆಗೂ ಸಂಸಾರದುಃಖವನ್ನು ಬಿಟ್ಟು ಹಿಂದಿರುಗಲಾರನು |೨೯| ಯಾವಾಗ ಸಾಧುಸಮಾಗಮಜನ್ಯವಾದ ಭಕ್ತಿಯಿಂದ ಮನುಷ್ಯರು ನಿನ್ನನ್ನು ಉಪಾಸಿ ಸುವರೋ, ಆಗ ಮಾಯೆಯು ಮೆಲ್ಲಗೆ ಹಿಂದಿರುಗುತ ಒರುವುದು ; ಕ್ರಮೇ. ಕಾರ್ಶ್ಯವನ್ನೂ ಹೊ೦ದಿಬಿಡುವುದು ೧೩ot ಆ ಬಳಿಕ, ನಿನ್ನ ಜ್ಞಾನವು(ಆತ್ಮಜ್ಞಾನಸಂಪನ್ನ)ವನಾದ ಸದ್ದು ರುವು ಅವನಿಗೆ ಸಿಕ್ಕು ವನು. ಆ ಗುರುವಿನ ಉಪದೇಶದಿಂದ, ಪುರುಷನು ಬ್ರಹ್ಮಾಸ್ಮಿಕ ಜ್ಞಾನವನ್ನು ಪಡೆದವನಾಗಿ, ನಿನ್ನ ಅನುಗ್ರಹದಿಂದ ಮುಕ್ತನಾಗುವನು ||೩೧|| ಹೀಗಿರುವಕಾರಣ, ನಿನ್ನಲ್ಲಿ ಭಕ್ತಿಯಿಲ್ಲದವರಿಗೆ, ನೂರಾರು ಕೋಟಿ ಕಲ್ಪಗಳು ಕಳೆ ದಾಗ್ಯೂ, ಮುಕ್ತಿಯುಂಟಾಗುವುದೆಂಬ ಶಂಕೆಯೂ ಇಲ್ಲ ; ಜ್ಞಾನವುಂಟಾಗುವುದೆಂಬ ಶಂಕೆಯ ಇಲ್ಲ; ಆತ್ಮಾನಂದವಂತು ಇಲ್ಲವೇ ಇಲ್ಲ ೧೩೦|| ಹೀಗೆ ಹೇಳುತ್ತಿರುವ ಪರಶುರಾಮನನ್ನು ಕುರಿತು ಶ್ರೀರಾಮನು ಹೇಳುವನು :- ಅಯ್ಯ! ಪರಶುರಾಮನ ! ನೀನು ಹೇಳಿದುದು ಸತ್ಯವು, ಎಲೈ ಮಹಾಮುನಿಯ || ನೀನು ನನ್ನಲ್ಲಿ ದೃಢವಾಗಿ ಭಕ್ತಿಯಿಟ್ಟಿರುವೆ. ಆದರೂ, ನನ್ನಲ್ಲಿ ಇನ್ನೂ ಭಕ್ತಿ ಹೆಚ್ಚಾಗಿ ದೃಢಪಡುವುದಕ್ಕೋಸ್ಕರ, ನನ್ನ ವಿಭೂತಿಯನ್ನು ನಿನಗೆ ಹೇಳುವೆನು |೩೩|| ಬ್ರಹ್ಮನೂ ನಾನೇ; ವಿಷ್ಣುವೂ ನಾನೇ ; ರುದ್ರನೂ ನಾನೇ; ದೇವೆಂದ್ರನೂ ನಾನೇ ; ಅಷ್ಟವಸುಗಳೂ, ಅಷ್ಟದಿಕಾಲಕರೂ, ಚತುರ್ದಶಮನುಗಳೂ, ಅಸ್ಕರ ಸಹವೂ ನಾನೇIL೪! 34