ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{ಸರ ಶ್ರೀ ತತ್ವ ಸಂಗ್ರಹ ಕಾಮಾಯಣಂ ಅಹಂ ಪ್ರವೃತ್ತಿರ್ಭೂತಾನಾಂ ನಿವೃತ್ತಿ ಸುಬೋದಯಾ | ಮತ್ತೊಹಮೃಜಶ್ಚಾಹಂ ಹವಿರಾಜ್ಯಂ ಪಶುಸ್ತಥಾ |೩೫|| ಯಜ್ಯೋಹಂ ಯಜ್ಞಭೋಕ್ತಾಹಂ ಯಜ್ಞಾನಾಂ ಫಲದೋ ಹಮ್ | ಕರ್ತಾ ಕಾರಯಿತಾ ಚಾಹಂ ಕಾರಣಂ ಚಾಹಮವ್ಯಯಮ್ ||೩೬! ಮತ್ತಃ ಸ್ಮತಿಕ್ಷ ವಿಜ್ಞಾನಂ ಅಜ್ಞಾನಂ ಚಾಪಿ ಭಾರ್ಗವ | ಮೋಹಂ ಮೋಕ್ಷ ಮಾರ್ಗೋಹಂ ಸರ್ವ೦ ಚಾಹಂ ದ್ವಿಜೋತ್ತಮ|೩೭ ಮಯಿ ಸರ್ವಮಿದಂ ಪ್ರೇತಂ ಸೂತ್ರ ಮಣಿಕದ ವತ್ | ಅಹವಾದಿಕ ಮಧ್ಯಂ ಚ ನಾಶಶಾಹಂ ಹಿ ದೇಹಿನಾಮ್ |೩೪|| ಅದಾವ ಚ ಸರ್ಗಸ್ಯ ಯೋ ವಶಿಷ್ಯತಿ ಸೋಸ್ಕೃಹಮ್ ॥೩೯॥ ಭೂಮೌ ಸೈರ್ಯಮಹಂ ವಾಯೌ ಅಸ್ಥಿತಮಹಂ ದ್ವಿಜ | ವಿಯತ್ಯಲೇಪಶಕ್ತಿಪ್ರಕೃತಿಜ್ಞಾ ಕಾರಣಮ್ | ಕ್ಷೇತ್ರಕ್ಕೊಮ್ಮೆ ತಥಾ ಸಾಕ್ಷೀ ಗುಣೋ ಗುಣವತಾಮಹಮ್ ।೪।। ಒ ಎ ಎ ಒ 6. ಭೂತಗಳಿಗೆ ಪ್ರವೃತ್ತಿಯ ನಾನೇ; ಕೇವಲಸುಖೋದರ್ಕವಾದ ನಿವೃತ್ತಿಯ ನಾನೇ; ಮಂತ್ರವೂ ನಾನೇ ; ಮಂತ್ರವನ್ನು ಹೇಳತಕ್ಕ ಋತ್ವಿಜರೂ ನಾನೇ; ಹವಿಸ್ಸು ಆಜ್ಯ ಪಶುಗಳೂ ನಾನೇ |೩೫|| ಯಜ್ಞವೂ ನಾನೇ; ಯಜ್ಞ ಹವಿರ್ಭೂ ಕ್ಯವೂ ನಾನೇ ; ಯಜ್ಞಗಳ ಫಲವನ್ನು ಕೂಡ ತಕ್ಕವನೂ ನಾನೇ; ಕರ್ತೃವೂ ಕಾರಯಿತೃವೂ (ಮಡಿಸತಕ್ಕವನು, ನಾನೇ ; ಅನಾದಿಯಾದ ಕಾರಣವೂ ನಾನೇ ೩| ಅ! ಭಾರ್ಗವ! ಸ್ಮರಣೆಯೂ, ಅಜ್ಞಾನವೂ, ವಿಜ್ಞಾನವೂ ಕೂಡ, ನನ್ನಿಂದಲೇ ಉದಯಿಸಿರುವುವು. ಎಲೈ ಬಾಹ್ಮಣೋತ್ತಮನೆ! ಮೋಕ್ಷವೂ ನಾನೇ; ಮೋಕ್ಷಕ್ಕೆ ವರ್ಗವೂ ನಾನೇ; ಸಮಸ್ತವೂ ನಾನೇಯೆಂದು ತಿಳಿ ||೩೭|| ದಾರದಲ್ಲಿ ಮುತ್ತುಗಳು ಪವಣಿಸಲ್ಪಟ್ಟಿರುವಂತೆ, ಈ ಸಮಸವೂ ನನ್ನಲ್ಲಿಯೇ ಪವಸ ಲ್ಪಟ್ಟಿರುವುದು. ಪ್ರಾಣಿಗಳಿಗೆ ಆದಿಯ ನಾನೇ; ಮಧ್ಯವೂ ನಾನೇ; ಅಂತವೂ ನಾನೇ, ಈ ಪ ಪಂಚ ಸೃಷ್ಟಿಯ ಆದ್ಯಂತಗಳಲ್ಲಿ ಹೂವನೊಬ್ಬನು ಅವರಿಷ್ಟನಾಗಿರುವನೋ, ಅವನೇ ನಾನೆಂದು ತಿಳಿಯುವನಾಗು ೨೩v-೩೯ ಅಯ್ಯಾ! ಬ್ರಾಹ್ಮಣಶಿಷ್ಠನ! ಭೂಮಿಯಲ್ಲಿರುವ ಸೆರಗುಣವೂ ನಾನೇ ; ವಾಯುವಿ ನಲ್ಲಿರುವ ಅಸಂಗತ್ವಗುಣವೂ ನಾನೇ; ಆಕಾಶದಲ್ಲಿರುವ ಆಲೇಪ( ಅಂಟಿಕೊಳ್ಳದಿರುವಿಕೆ)ಶಕ್ತಿಯ ನಾನೇ; ಪ್ರಕೃತಿಯ ಮೂಲಕಾರಣವೂ ನಾನೇ; ಕ್ಷೇತ್ರಜ್ಞನೂ ನಾನೇ; ಸರ್ವಸಾಕ್ಷಿಯಾದ ವನೂ ನಾನೇ; ಗುಣವುಳ್ಳ ಪದಾರ್ಥಗಳಲ್ಲಿರುವ ಗುಣವೆಲ್ಲವೂ ನಾನೇ |೪ot