ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪) ಬಾಲeds If ಇತ್ತು ಭ್ರಗುರಮೇಣ ರಾಭುವಃ ಕರುಣಾನಿಧಿಃ | ಕರಂ ತ್ಯಕ್ಕಾತಿದುರ್ಧಷ್ರ೦ ಬೃಗುರಾಮಂ ವ್ಯಸರ್ಜಯತ್‌ ೫೫೧ ಸ ಹರ್ತಾ ದೃಶ್ಯ ರಮೇಣ ರ್ಸ ಲೋಕಾಂಸ್ತಪಸಂಜೆರ್ಕಾ | ಜಾಮದಗ್ನಿ , ಜಗಾಮಾಶು ಮಹೇನೂ ಪರ್ವತೋತ್ತಮಮ್ ||೫| ಇತಿ ಶ್ರೀ ಬಾಲಕಾಲ್ಡ್ ಪರಶುರಾಮಪೇಪಣಾದಿ ಕಥನ ನಾವು ಚತು೦ಶಃ ಸರ್ಗಃ, ಕ ಎಲ್‌ ! ಪಾರ್ವತಿ' ಹೀಗೆಂದು ಪರಶುರಾಮನಿಂದ ಪ್ರಾರ್ಥಿಸಲ್ಪಟ್ಟ ಕರುಣಾನಿಧಿಯಾದ ಶ್ರೀರಾಮನು, ಆತಿ ದುರ್ಧಷ್ರವಾದ ಆ ಬಾಣವನ್ನು ಬಿಟ್ಟು ಬಿಟ್ಟು, ಪರಶುರಾಮನನ್ನು ಕಳು ಹಿಸಿಕೊಟ್ಟನು : ೫೫|| ಆ ಪರಶುರಾಮನು, ತಪಸ್ಸಿನಿಂದ ಸಂಪಾದಿಸಲ್ಪಟ್ಟಿದ್ದ ಪುಣ್ಯ ಲೋಕಗಳೆಲ್ಲವೂ ರಾಮನಿಂದ ಹತವಾದುದನ್ನು ನೋಡಿ, ಬೇಗನೆ ಮಹೇಂದ್ರ ಪರ್ವತವನ್ನು ಕುರಿತು ಹೊರಟುಹೋದನು೫L ಇದು ಬಾಲಕಾಂಡದಲ್ಲಿ ಪರಶುರಾಮವೆಷಣಾದಿಕಥನವೆಂಬ ಮುವ್ವತ್ತು ನಾಲ್ಕನೆಯ ಸರ್ಗವ.