ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ಶ್ರೀ ತತ್ರ್ಯಸಂಗ್ರಹ ರಾಮಾಯಣ, [ಸರ್ಗ ವಿನಿಹತ್ಯ ದಶಗ್ರೀವಂ ಅಯೋಧ್ಯಾಂ ಪ್ರಾಸ ಧರ್ಮವಿತ್ || ಶ್ರೀರಾಮಚನ್ನೂ ಭಗರ್ವಾ ನೀತಯಾ ಲಕ್ಷ್ಮಣೇನ ಚ ||8|| ಸುಗ್ರೀವಪ್ರಮುಖೈರ್ವಿರೈ ವಾನರೈಃ ಸಪುರಂ ಯಮೌ | ಏವಮಾಶ್ಚರ್ಯಪರ್ವೊತ್ಯಾ ರಾಮೋ ನಾರಾಯಣ ಸ್ವಯಮ್ 188! ಸಭಾದ್ರೋಣಾರಣ್ಯಸಂಜ್ಞಪರ್ವಸಮ್ಯಕಮಣ್ಣಸು ! ರಾಘುವೋ ವಿಷ್ಣುರಿತೇವ ಪೊಕ್ಕಂ ಸೂತ ಮಹಾತ್ಮಭಿಃ |೪೬ || ಇತ್ಯಾದನೇಕಶಾಪ ವಿಷ್ಣುರಿವ ರಾಘವಃ | ವರ್ಣಿತೋ ಮುನಿಭಿಸ್ತದ. ಶಿವಇತ್ಯಪಿ ವರ್ಣ್ಯತೇ ||೭|| ಇತಿ ಬಾಲಕ ರಾಮಸ್ಯ ವಿಷ್ಣು ತಪ್ರತಿಪಾದನಂ ನಾನು ದ್ವಿತೀಯಃ ಸರ್ಗಃ, ನೆಯ ತನ್ನ ಪಟ್ಟಣಕ್ಕೆ ಬಂದನು,- ಹೀಗೆಂದು ಆಶ್ಚರ ಪರ್ವದಲ್ಲಿ ಹೇಳಿರುವಕಾರಣ, ರಾಮನು ಸಾಕ್ಷಾನ್ನಾರಾಯಣನೇ ಸರಿ, ಎಲೈ ಸೂತರೆ ! ಸಭಾಪರ್ವ ದ್ರೋಣಪರ್ವ ಅರಣ್ಯಪರ್ವಗ ಇಲ್ಲಿಯೂ ಕೂಡ, ಶ್ರೀರಾಮನು ವಿಷ್ಣು ವೆಂಬುದಾಗಿಯೇ ಮಹಾತ್ಮರಿಂದ ಹೇಳಲ್ಪಟ್ಟಿರುವುದು | ಎಲೈ ಮಹರ್ಷಿಯ ! ಇದು ಮೊದಲಾದ ಇನ್ನೂ ಅನೇಕ ಶಾಸ್ತ್ರಗಳಲ್ಲಿ ಅನೇಕ ಮಹ ರ್ಪಿಗಳಿಂದ ಶ್ರೀರಾಮನು ವಿಷ್ಣುವೆಂದೇ ಹೇಳಲ್ಪಟ್ಟಿರುವನು. ಅದರಂತೆಯೇ ಶಿವನೆಂಬುದಾ ಗಿಯ ವರ್ಣಿಸಲ್ಪಟ್ಟಿರುವನೆಂಬುದನ್ನು ತಮಗೆ ತೋರಿಸಿಕೊಡುವೆವು ೪೭ ಇದು ಬಾಲಕಾಂಡದಲ್ಲಿ ಶ್ರೀರಾಮನು ವಿಷ್ಣು ವೆಂಬುದನ್ನು ಸಮರ್ಥಿಸುವಿಕೆಯೆಂಬ ಎರಡನೆಯ ಸರ್ಗವು.