ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9L0 [ನಗು ಶ್ರೀ ತತ್ವಸಂಗ್ರಹ ರಾಮಾಯಣಂ ಅಥ ಶ್ರೀ ಬಾಲಕಾಸ್ಟ್‌ ಪಿಂಕಃ ಸರ್ಗಃ, ಶ್ರೀ ಶಿವ ಉವಾಚ. ತತೋ ವಿತಿಮಿರಾಃ ಸರ್ವಾಃ ದಿಶಕ್ಕೊಪದಿಕ ತಾಃ | ಸುರಾಃ ಸರ್ಷಗಾರವುಂ ಪ್ರಶಂಸುರುದಾಯುಧಮ್ |log ವರುಣಾಯ ಧನುರ್ದತಾ ರಾಮಃ ಕಾರ್ಯ೦ ವಿಚಿನ್ನರ್ಯ | ತವಮನ್ಯ: ಪ್ರಸನ್ನಾತ್ಮಾ ಪುರ್ನಯಮಿತಿ ಪ್ರಭುಃ ||೨|| ಸ್ಪಬನ್ನು ಭೀ ಪರಿವೃತಃ ಸೃಸೈನ್ಯಗnಸಂವೃತಃ | ವಸಿಷ್ಠಾದಿಮುರ್ನೀ ಸವಾ೯ ಪುರಸ್ಕೃತ್ಯ ಪುರಂ ಯಯ |೩| ಶ್ರೀ ಪಾರ್ವತ್ಯುವಾಚ. ಪುರು ಸರ್ವಾವತಾರೇಷು ವಿಷ್ಣುಂ ಶಪ್ರೇಮ ಕಾರಂಮ್ | ಬಾಲಕಾಂಡದಲ್ಲಿ ಮುವ್ವತ್ತನೆಯ ಸರ್ಗವು.

ಪುನಃ ಶ್ರೀ ಪರಮೇಶ್ವರನು ಪಾರ್ವತೀದೇವಿಯನ್ನು ಕುರಿತು ಹೇಳಲುಪಕ್ರಮಿಸಿದನು:- ಎಲ್‌ ಪಾರ್ವತಿ! ಹೀಗೆ ಪರಶುರಾಮನು ಹೊರಟುಹೋದಬಳಿಕ, ಸಮಸ್ತದಿಕ್ಕುಗಳೂ ವಿದಿಕ್ಕುಗಳೂ ಅಂಧಕಾರರಹಿತಗಳಾಗಿ ಪ್ರಕಾಶಿಸಿದುವು; ಸಮಸ್ತರಾದ ದೇವತೆಗಳೂ, ಋಷಿ ಬೃಂದಪರಿವೃತರಾಗಿ, ಉದ್ಯಲಾಯುಧನಾದ ಶ್ರೀರಾಮನನ್ನು ಸ್ತುತಿಸಿದರು ||೧|| ಸರ್ವಲೋಕಪ್ರಭುವಾದ ಶ್ರೀರಾಮನು, ಪ್ರಸನ್ನ ಮನಸ್ಕನಾಗಿ, ಮುಂದಿನ ಕಾರವನ್ನು ಮನದಲ್ಲಿ ಯೋಚಿಸಿಕೊಂಡು, ತನ್ನ ಕೈಲಿದ್ದ ವೈಷ್ಣವಧನುಸ್ಸನ್ನು ವರುಣನ ಕೈಲಿ ಕೊಟ್ಟು, ನಾನು ಕೇಳಿದಾಗ ಅದನ್ನು ಕೊಡಬೇಕೆಂದು ಅವನಿಗೆ ತಿಳುಹಿಸಿ, ತನ್ನ ಬಂಧುಗಳಿಂದಲೂ ಸೈನ್ಯ ದಿಂದಲೂ ಪರಿವೃತನಾಗಿ, ವಸಿಷ್ಠಾದಿ ಸಮಸ್ತ ಮುನಿಗಳನ್ನೂ ಮುಂದಿಟ್ಟು ಕೊಂಡು ಅಯೋ ಧಾಭಿಮುಖನಾಗಿ ಹೊರಟನು ೨-೩ ಶ್ರೀ ಪಾರ್ವತಿಯು ಪ್ರಶ್ನೆ ಮಾಡುವಳು :- ಈ ಪರಮೇಶ್ವರ 1 ಆಗ ನನಗೊಂದು ಸಂಶಯವುಂಟಾಗಿರುವುದು, ಸತ್ವದಲ್ಲಿ ಮತ್ಸಾ ದೈನೇಕವತಾರಗಳಾದುವಲ್ಲವೆ! ಆ ಸಮಸ್ತವಾದ ಅವತಾರಗಳಲ್ಲಿಯೂ, ವಿಷ್ಣುವಿನ ಅಂಶವು ಚನ ಕಾರಣದೂರಿಯಾದ ವಿಷ್ಣುವನ್ನೇ ಸೇರಿತೆಂದು ಸ್ಪಷ್ಟವಾಗಿರುವುದಲ್ಲವೆ! ಹೀಗಿರುವಾಗ,