ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ ೨೭ ೨೫ ೩೫] ರಮತೇಜಸ್ಸು ಕಾಕು ಕಿಮರ್ಥಮಗಮಚ್ಛನ |೪| ಶ್ರೀ ಶಿವಉವಾಚ. ಉಮೇ ಸರ್ವಾವತಾರಹಿ ಸಮ್ಮತಾಅಂಕ ಹರೇಃ | ರಾವಸ್ತು ವಿಷ್ಣು ಸರ್ವಃ ಇತ್ಯುಕ್ತಂ ಖಲು ತೇ ಮಯಾ || ತಸ್ಮತ್ ಸ್ವಪೂರ್ಣರೂಪತ್ನಂ ಲೋಕೇ ದರ್ಶಯಿತುಂ ಪ್ರಭುಃ | ರಾಮೋ ರಾಮಗತಂ ತೇಜೋ ಹೃತವಾನಿತಿ ನಿಶ್ಚಿತಮ್ |೬! ಯುಪಯು ಊಚುಃ. ಜಾಮದಗ್ನ ಗತೇ ರಾಮೇ ಹೃತ್ಯ ತಜಉತ್ತಮ ! ತತಃ ಕಿಮಕರೋದ್ರಾಮೋ ವದ ಸೂತ ಮಹಾಮತೇ ||೭|| ಶ್ರೀ ಸೂತ ಉವಾಚ. ಅಭಿವಾದ್ಯ ತತೋ ರಾವೊ ವಸಿಷ್ಠಪಮುರ್ಖಾ ಗುರ್ಪೀ 1 ಪಿತರಂ ವಿಹ್ವಲಂ ದೃಪ್ಲಾ ಪೊವಾಕ ರಘುನನ್ನನಃ tv

ಪರಶುರಾಮನಲ್ಲಿದ್ದ ವೈಷ್ಣವಾಂಶವೂ ವಿಷ್ಣುವನ್ನೇ ಸೇರಬೇಕಾದುದು ನ್ಯಾಯವಾಗಿರುವಲ್ಲಿ, ಅದು ಬಿಟ್ಟು ಶ್ರೀರಾಮನಲ್ಲಿ ಸೇರುವುದಕ್ಕೆ ಕಾರಣವೇನು ? |೪|| ಇದಕ್ಕೆ ಶ್ರೀ ಪರಮೇಶ್ವರನು ಉತ್ತರ ಹೇಳುವನು :- ಎಲ್‌ ಪಾರ್ವತಿ! ನೀನು ಕೇಳಿದ ಪ್ರಶ್ನೆಯು ಯುಕ್ತವೇ ಅಹುದು. ಅದಕ್ಕೆ ತಕ್ಕ ಸಮಧಾನವನ್ನೂ ಕೇಳುವಳಾಗು. ನೀನು ಹೇಳಿದ ಮಾದ್ಯವತಾರಗಳೆಲ್ಲವೂ, ಶ್ರೀಹರಿಯ ಅಂಶದಿಂದ ಉದ್ಭವಿಸಿದುವುಗಳು ; ಶ್ರೀರಾಮನಾದರೋ ಸಂಪೂರ್ಣವಾದ ವಿಷ್ಣು ವೇಯೆ. ಈ ವಿಷಯವನ್ನು ನಾನು ನಿನಗೆ ಹಿಂದೆಯೇ ಹೇಳಿರುವನಲ್ಲವೆ! ೫l ಹೀಗಿರುವುದರಿಂದ, ಸರ್ವಲೋಕೇಶ್ವರನಾದ ಶ್ರೀರಾಮನು, ತನ್ನ ಪೂರ್ಣರೂಪತ್ವ ವನ್ನು ಪ್ರಪಂಚದಲ್ಲಿ ಪ್ರಕಟಪಡಿಸುವುದಕ್ಕೋಸ್ಕರ, ಪರಶುರಾಮನಲ್ಲಿದ್ದ ತನ್ನ ತೇಜಸ್ಸನ್ನು ತೆಗೆದುಕೊಂಡುಬಿಟ್ಟನೆಂಬುದೇ ನಿಶ್ಚಿತವಾದ ವಿಷಯವು. (ಎಂದು ಶ್ರೀ ಪರಮೇಶ್ವರನು ಹೇಳಿ ದನು) ೧೬೧ ಶೌನಕಾದಿಮುನಿಗಳು ಸೂತಪೌರಾಣಿಕರನ್ನು ಕುರಿತು ಪ್ರಶ್ನೆ ಮಾಡುವರು :- ಖ್ಯಮಿ! ಸೂತರೆ ! ಜಾಮದಗ್ನ ರಾಮನು ಮಹೇಂದ್ರ ಪರ್ವತಕ್ಕೆ ಹೊರಟುಹೋಗ ಲಗಿ, ಅವನಲ್ಲಿದ್ದ ದಿವ್ಯ ತೇಜಸ್ಸನ್ನು ತೆಗೆದುಕೊಂಡ ಶ್ರೀರಾಮನು, ಆಮೇಲೆ ಏನುಮಾಡಿದನು? ಅನುಗ್ರಹಿಸಿ ಅಪ್ಪಣೆಯಾಗಬೇಕು |೭ ೨ ಸೂತರು ಹೇಳುವರು :- ಎಲ್ಲ ಶೌನಕಾದಿಮುನಿಗಳಿon1 ಆ ಪರಶುರಾಮನು ಹೊರಟುಹೋದ ಬಳಿಕ, ಕಚಕುಲ ಶ್ರೀಶನಾದ ಶ್ರೀರಾಮನು, ವಸಿಷ್ಠ ಮೊದಲಾದ ಮಹರ್ಷಿಗಳಿಗೆ ನಮಸ್ಕಾರಮಾಡಿ ಬಲು