ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕನಿಂದ ಪ್ರವಿವೇಕ ಗೃಹಂ ರಾಜಾ ಹಿಮವತ್ಸದೃಶಂ ಪನಃ jo೫ರಿ ತತಃ ಸೀತಾಂ ಮಹಾಭಾಗ ಊರ್ಮಿಳಾಂ ಚ ಯಶಸ್ವಿನೀಮ್ | ಕುಶಧ್ವಜಸುತೇ ಚೋಳೇ ಜಗೃಹುನೃಪಪತ್ನಯಃ |೧೬|| ಅಭಿವಾದ್ಯಾಭಿವಾದ್ಯಾಂಶ್ಚ ಸರ್ವಾ ರಾಜಸುತುಸ್ರದು | ಸಂಸ್ಟಂ ಗೃಹಂ ಸಮಸಂದ್ಯ ಕುಬೇರಭವನೋಪಮಮ್ ೧೬ ಗೋಭಿರ್ಧನೈ ಧಾನ್ಯ ತರ್ಪಯಿತ್ವಾ ದ್ವಿಜೋತ್ತರ್ಮಾ | ರೇಮಿರೇ ಮುದಿತ ಕಾಲೇ ಭರ್ತೃಭಿಃ ಸಹಿತರಹಃ |lov|| ಕಸ್ಯಚಿತ್ಥ ಕುಲಸ್ಯ ರಾಜ ದಶರಥಃ ಸುತಮ್ | ಭರತಂ ಕೈಕಾಪುತ್ರ ಅಬ್ರವೀದ್ರಘುನನ್ನನಃ |ior! ಅಯಂ ಕೇಕಯರಾಜಸ್ಯ ಪುತ್ರ ವಸತಿ ಪುತ್ರ | ಶಿಂ ನೇತುಮಾಗತೋ ವೀರ ಯುಧಜಿನ್ನಾತುಳಸ್ತವ ||೨೦|| ರ್ಪ ತಸ್ತನ ಸರ್ವಜ್ಞ ಮಿಥಿಲಾಯಮಹಂ ತಿದು | ಋಷಿಮಧೈ ತು ತಸ್ಯ ತ್ವಂ ಪ್ರೀತಿಂ ಕರ್ತು ಮಿಹುರ್ಹಸಿ |೨೧|| ಎದುರುಗೊಳ್ಳಲ್ಪಟ್ಟವನಾಗಿ, ಮಹಾಕಾ೦ತಿಮ೦ತರಾದ. ಪುತ್ರರಿಂದ ಹಿಂಬಾಲಿಸಲ್ಪಡತ, ಹಿಮವ ಓರ್ವತತುಲ್ಯವಾದ ತನ್ನ ಅರಮನೆಯನ್ನು ಪ್ರವೇಶಿಸಿದನು ೧೯೪° ೫|| ಆ ಬಳಿಕ, ಅಂತಃಪುರಕ್ಕೆ ಬಂದ ಸೀತೆಯನ್ನೂ, ಊಳಯನ್ನೂ, ಮಾಂಡವೀಶ್ರುತಕೀರಿ, ಯುರನ್ನೂ ಕೂಡ, ಆ ದಶರಥನ ಪತ್ನಿಯರೆಲ್ಲರೂ ಬಹಳವಾಗಿ ಆದರಿಸಿದರು ॥ ಆಗ, ಆ ಸಮಸ್ತರಾದ ರಾಜಪುತ್ರಿಯರೇ, ನಮಸ್ಕರಿಸಬೇಕಾದವರನ್ನೆಲ್ಲ ನಮಸ್ಕರಿಸಿ, ಕುಬೇರಭವನಸದೃಶವಾಗಿರುವ ತಂತಮ್ಮ ಮನೆಗಳನ್ನು ಸೇರಿ, ಗೋವು ಧನ ಧಾನ್ಯಗಳಿಂದ ಬ್ರಾಹ್ಮಣೋತ್ತಮರನ್ನು ತೃಪ್ತಿ ಪಡಿಸಿ, ಆಯಾಕಾಲಗಳಲ್ಲಿ, ಏಕಾಂತವಾಗಿ ತಂತಮ್ಮ ಪತಿಯ ಶಗೂರಿ ವಿಹರಿಸಿಕೊಂಡಿದ್ದರು ||೧೭-೧v ಆ ಬಳಿಕ ಕೆಲವು ಕಾಲ ಕಳೆದಮೇಲೆ, ದಶರಥಮಹಾರಾಜನು, ಕೈಕಾಸುತನಾದ ಭರತ ನನ್ನು ಕುರಿತು ( ವತ್ಸ ! ಭರತ! ಇದೋ, ನಿನ್ನನ್ನು ಕರೆದುಕೊ೦ಡು ಹೋಗಬೇಕೆಂದು ಬಂದಿ ಶುವ ನಿಮ್ಮ ಸೋದರಮಾವನಾದ ಈ ಯುಧಜಿತುವು ನಮ್ಮ ಅರಮನೆಯಲ್ಲಿ ವಾಸವdeo ಕರುವನು. ಇವನು, ಮಿಥಿಲಾಪಟ್ಟಣದಲ್ಲಿ ಮದುವೆಗೆ ಹೋಗಿದ್ದಾಗಲೇ ಋಷಿಮಧ್ಯದಲ್ಲಿ ನನ್ನನ್ನು ಪ್ರಾರ್ಥಿಸಿದನು. ಆಗ ನಾನು ನಿನ್ನನ್ನು ಕಳುಹಿಸಿಕೊಡುತ್ತೇನೆಂದು ವಾಗ್ದಾನಮರಿ ರುವನು.' ಅದುಕಾರಣ, ಈಗ ನೀನು ಅವನೊಂದೆ ಹೋಗಿ ಅವನ ಆಶೆಯನ್ನು ಸರಿಗೊಳ್ಳಿ ಸಬೇಕಾಗಿರುವುದು ' ಎಂದು ಹೇಳಿದನು ೧೯-೨೧!