ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ. ಅಥ ಬಾಲಕಣ್ಣ ತೃತೀಯಃ ಸರ್ಗಃ,

  • * ಉತ್ತರಧರ್ಮಕಾಣೆ ಶಿವಃ,

ಅಹಂ ಮಾನುಷರೂಪೇಣ ರಾಮೋ ಭೂತಾ ಹರಾಮಿ ತಮ್ | ರಾಮೋ ದಾಶರಥಿಕ್ಷಾಹಂ ಕೌಸಲ್ಯಾನನ್ದ ವರ್ಧನಃ [ipi ಶತನ್ನು ಭರತಾಭ್ಯಾಂ ಚ ಲಕ್ಷ್ಮಣೇನ ಮಹಾತ್ಮನಾ | ದೇವತಾಭ್ಯರ್ಥಿತಃ ಸತ್ಯಂ ಅಯೋಧ್ಯಾಯಾಂ ಭವಾಮ್ಯಹಮ್ |೨| ಲಕ್ಷ್ಮಣೆಪಿ ಹರಿಃ ಸಾಕ್ಷಾತ್ ಸೇವಾಂ ಮಮ ಕರಿಷ್ಯತಿ | ರಾಮೋ ಮಮಾಂಶಸಮ್ಮತಃ ನೀತಾ ಚ ಗಿರಿಜಾಂಶಜಾ |೩| ಇತ್ಯಾದಿಧರ್ಮಕಾಣೋಕ್ತ ರೀತ್ಯಾ ರಾಮೇ ಶಿವಧೀಃ || ಏವಂ ಕವರಜಾಬ ಉಕ್ತಾ ರಾಮಸ್ಯ ಶಮ್ರುತಾ || ಶಿವಉವಾಚ. ಅಹಂ ದಾಶರಥಿರಾಮೋ ಭೂತ್ವಾ ವೈ ದಟ್ಟ ಕಾನನೇ | ಅಚಿರೇಣೈವ ಕಾಲೇನ ಹತ್ವಾ ಮೋಕ್ಷಂ ದದಾಮಿ ವಃ ೫ --- ಬಾಲಕಾಂಡದಲ್ಲಿ ಮೂರನೆಯ ಸರ್ಗವು. 9% ಉತ್ತರಧರಕಾಂಡದಲ್ಲಿ ಶ್ರೀ ಶಿವವಚನವು :- ನಾನು ಮನುಷ್ಯರೂಪದಿಂದ ರಾಮನಾಗಿ ಹುಟ್ಟಿ ಅವನನ್ನು (ರಾವಣನನ್ನು ಕೊಲ್ಲು ವೆನು, ನಾನು ದಶರಥನಿಗೆ ಮಗನಾಗಿಯೂ ಕಸಿಗೆ ಆನಂದವನ್ನುಂಟುಮಾಡುವ ಪುತ್ರನಾ ಗಿಯ ಹುಟ್ಟಿ, ದೇವತೆಗಳಿಂದ ಪ್ರಾರ್ಥಿಸಲ್ಪಟ್ಟು ಶತ್ರುಘ್ನ ಭರತರೊಡನೆಯ ಮಹಾತ್ಮನಾದ . ಲಕ್ಷ್ಮಣನೊಡನೆಯ ಅಯೋಧ್ಯಾ ಪಟ್ಟಣದಲ್ಲಿ ವಾಸಮಾಡುವನು (೧-೨|| ಸಾಕ್ಷಾದ್ವಿಷ್ಣುವು ಲಕ್ಷಣರೂಪನಾಗಿ ಹುಟ್ಟಿ ನನ್ನ ಸೇವೆಯನ್ನು ಮಾಡುವನು. ರಾಮನು ನನ್ನ೦ಶದಿಂದ ಹುಟ್ಟುವನು ; ಸೀತೆಯು ಪಾರ್ವತಿಯ ಅಂಶದಿಂದ ಹುಟ್ಟುವಳು |೩|| ಇತ್ಯಾದಿರೀತಿಯಾಗಿ ಧರ್ಮಕಾಂಡದಲ್ಲಿ ಉಕ್ತವಾಗಿರುವ ಕ್ರಮದಿಂದ, ಶ್ರೀರಾಮ ರಲ್ಲಿ ಶಿವನೆಂಬ ಬುದ್ದಿ ಹುಟ್ಟುವುದು. ಹೀಗೆ ಕಾವೇರೀಖಂಡದಲ್ಲಿಯ ರಾಹುನಿಗೆ ಶಿವ ವಕ್ರವಾಗಿರುವುದು ೪ ಅಲ್ಲಿ ಶಿವನು ಹೇಳುವುದೇನೆಂದರೆ :- ನಾನು ದಶರಥಪುತ್ರನಾದ ರಾಮನಾಗಿ ಹುಟ್ಟಿ, ದಂಡಕಾರಣ್ಯದಲ್ಲಿ ಬೇಗನೆ ರಾಕ್ಷಸರನ್ನು ಕೊಂದು, ನಿಮಗೆ ಮೋಕ್ಷವನ್ನು ಕೊಡುವೆನು ||೫||