ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿಕ್ಷಕಿ ओम् ಶ್ರೀರಸ್ತು ಶ್ರೀ ತತ್ಸಂಗ್ರಹ ರಾಮಾಯಣಂ ಅ ಯೋ ಧಾ ಕ೦ಡ 8.

    • ಶ್ರೀರಾಮಚನಾಯ ಪರಮಾತ್ಮನೇ ನಮೋನಮಃ

ಶ್ರೀ ಶಿವಉವಾಚ. ತತೂ ಬಹುತಿಥೇ ಕಾಲೇ ಗತೇ ಚ ರಘುನನ್ನ ನಃ | ರಾಜ್ಯಭಾರನಿಖೆಗಾರ್ಹಂ ಕರ್ಮ ಚಕ್ರ ಮಹಾವತಿ: || ಸಹಿ ದೇವೈರುದೀAFಸ್ಯ ರಾವಣ ವಧಾರ್ಥಿಭಿಃ | ಅರ್ಥಿತೋ ಮನುಪೇ ಲೋಕ ಜಜ್ಜೆ ವಿಷ್ಣುಃ ಸನಾತನಃ |೨ ಸ ಹಿ ರೂಪೋಪಪನ್ನ ವೀರ್ಯವಾನನಸೂಯಕಃ | ಅಯೋಧ್ಯಾಕಾಂಡ ಶ್ರೀ ಪರಮೇಶ್ವರನು ಮತ್ತೆ ಪಾರ್ವತಿಯನ್ನು ಕುರಿತು ಹೇಳಲುಪಕ್ರಮಿಸಿದನು:- ಎಲೆ ಪಾರ್ವತಿ ಪೂರೆಕರೀತಿಯಾಗಿ ಸುಖದಿಂದ ಬಹುಕಾಲವನ್ನು ಕಳೆದನಂತರ, ಮಹಾಮತಿಯಾದ ಶ್ರೀರಾಮನು, ರಾಜ್ಯಭಾರ ನಿಯೋಗಕ್ಕೆ ಯೋಗ್ಯವಾದ (ರಾಜ್ಯಕ್ಕೆ ಸಂಬಂಧ ಹಟ್ಟ) ಕೆಲಸವನ್ನೆಲ್ಲ ಮಾಡಲುಪಕ್ರಮಿಸಿದನು 11 ಅವನು ಸಾಮಾನ್ಯ ಮನುಷ್ಯನಲ್ಲ; ಅತ್ಯದ್ಭುತನಾದ ರಾವಣನ ಸಂಹಾರವನ್ನು ಅಪೇಕ್ಷಿ ಸಿದ ದೇವತೆಗಳಿಂದ ಪ್ರಾರ್ಥಿಸಲ್ಪಟ್ಟ ಶ್ರೀ ಮಹಾವಿಷ್ಣುವೇ, ಆ ಕಾಮರೂಪದಲ್ಲಿ ಅವತರಿ ಸಿದ್ದನು |೨| ಆವನ ಗುಣಗಳನ್ನು ವರ್ಣಿಸುವುದು ಸಾಮಾನ್ಯವಾಗಿ ಸಾಧ್ಯವಲ್ಲ; ಅವನು ಮಹತೂಕ ಸಂಪನ್ನನು; ವೀಳ್ಯಸಂಪನ್ನನು ; ಅಸೂಯಣರಹಿತನು; ಸಮಸ್ಯೆ ಸದ್ದು ಣಗಳಲ್ಲಿಯ ದರ