ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

6) ಸರ್ಗ

ಶ್ರೀ ತತ್ವ ಸಂಗ್ರಹ ರಾಮಾಯಣಂ ಭೂಮಾವನುಪಮಃ ಸೂನುಃ ಗುಹೃರ್ದಶರಥೋಪಮಃ |೩| ಸ ತು ನಿತ್ಯಂ ಪ್ರಕಾನಾತ್ಮಾ ಮೃದುಪೂರ್ವಂ ಚ ಭಾಪತೇ || ಉಚ್ಯಮಾನೋಪಿ ಪರುಷಂ ನೋತ್ತರಂ ಪ್ರತಿಪದ್ಯತೇ |೪೧ ಕಥದುಪಕಾರೇಣ ಕೃತೇನೈಕೇನ ತುಷ್ಯತಿ || ನ ಸ್ಮರತ್ಯಪಕಾರಾಣಾಂ ಶತಮಸ್ಯಾತ್ಮವಠಯಾ ೫" ಶೀಲವೃದ್ಧವಯೋವೃದ್ಧೆ ಜ್ಞಾನವೃದ್ಧಿ ಸಜ್ಜನೈಃ | ಕಥೆಯನ್ನಾ ಸ ವೈ, ನಿತ್ಯಂ ಅಯೋಗ್ಯಾನರೆಪ್ಪಪಿ |೬|| ಶೀತಾಂಕುರಿವ ಸರೋವಾನಿಂ ಮನೋನಯನನನ್ನಃ | ಸರ್ವರ ಹಿತಾಕಾಂಕ್ಷಿ ಸರ್ವವೇದಾನಪಾರಗಃ |೬|| ಬುದ್ದಿ ರ್ಮಾ ಮಧುರಭಾ ಪೂರ್ವಭಾವೀ ಪ್ರಿಯಂವದಃ | ವೀರ್ಯವರ್ಾ ನ ತು ವೀರೇಣ ಮಹತಾ ಸೇನ ವಿಸ್ಮಿತಃ vi ನ ಚಾತಕಥೋ ವಿರ್ದ್ವಾ ವೃದ್ಯಾನಾಂ ಪ್ರತಿಪೂಜಕಃ | ರಥನಿಗೆ ಸಮಾನನಾಗಿ, ಭೂಲೋಕದಲ್ಲೆಲ್ಲ ಅಸದೃಶನಾಗಿ, ದಶರಥನ ಮಗನಾಗಿ ಅವತರಿ ಸಿದ್ದನು 1೩11 ಅವನು, ಪ್ರತಿದಿನವೂ ಕೇವಲ ಶಾಂತಾತ್ಮನಾಗಿದ್ದು ಗೂ೦ಡು, ಮೃದುಮಧುರವಾಗಿಯೂ, ಮತ್ತೊಬ್ಬರು ಮಾತನಾಡಿಸುವುದಕ್ಕಿಂತ ಮೊದಲಾಗಿಯೂ ಮಾತನಾಡುವನು. ಮತೊ ಬೃರು ತನ್ನನ್ನು ಕ್ರೂರವಾಗಿ ಮಾತನಾಡಿಸಿದರೂ, ತಾನು ಅದಕ್ಕೆ ತಕ್ಕ ಹಾಗೆ ಪರುಷವಾದ ಉತ್ತರವನ್ನು ಕೊಡುತ್ತಿರಲಿಲ್ಲ ॥೪॥ ಅವನು, ಸುಸ್ವಭಾವಶಾಲಿಯಾಗಿರುವ ಕಾರಣ, ಇತರರು ಅತ್ಯಲ್ಪವಾಗಿ ಒಂದು ಉಪಕಾರ ವನ್ನು ಮಾಡಿದರೂ, ಅಷ್ಟರಿಂದಲೇ ಸಂತೋಷ ಪಡುತಿದ್ದನು ; ನೂರಾರು ಅಪಕಾರಗಳನ್ನು ಮಾಡಿದರೂ, ಅದನ್ನು ಸ್ಮರಿಸುತ್ತಲೇ ಇರಲಿಲ್ಲ |೫|| ಅಸ್ತ್ರವನ್ನು ಪಯೋಗಿಸಬೇಕಾದ ಸಂದರ್ಭಗಳಲ್ಲಿಯೂ ಕೂಡ, ಶೀಲವೃದ್ಧರಾಗಿಯೂ ವಯೋವೃದ್ಧರಾಗಿಯೂ ಜ್ಞಾನವೃದ್ಧರಾಗಿಯೂ ಇರುವ ಸಜ ನರೊಡನೆಯೇ - ಸರ್ವದಾ ವಿಚಾರಮಾಡುತಿದ್ದನು ೧೬ | - ಚಂದ್ರನಂತೆ, ಸರ್ವರಿಗೂ ಮನಸ್ಸನ್ನೂ ನೇತ್ರವನ್ನೂ ಆನಂದಪಡಿಸುತ್ತಿದ್ದನು. ಸಮಸ್ತ ರಾಷ್ಟ್ರಕ್ಕೂ ಹಿತವನ್ನು ಬಯಸುತ್ತಿದ್ದನು. ಸಕಲ ವೇದಾ೦ತಗಳಲ್ಲಿಯೂ ಪಾರಂಗತನಾಗಿ ದ್ದನು ||೭|| ಮಹಾಬುದ್ದಿಶಾಲಿಯಾಗಿಯ, ಮಧುರಭಾಷಿಯಾಗಿಯೂ ಇದ್ದನು. ಖಾರನ್ನಾದರೂ ಕಂಡರೆ, ಅವರು ಮಾತಾಡುವುದಕ್ಕೆ ಮೊದಲೇ ತಾನು ಅವರನ್ನು ಮಾತಾಡಿಸುತ್ತಿದ್ದನು. ಎಲ್ಲರಿಗೂ ಪ್ರಿಯವಾದ ಮಾತನ್ನೇ ಆಡುತ್ತಿದ್ದನು. ಮಹಾವೀರಶಾಲಿಯಾಗಿದ್ದನು ; ಆದರೆ, ತನಗಿರುವ ಅತಿಶಯವಾದ ವೀರದಿಂದ ಗರ್ವಪಡುತ್ತಿರಲಿಲ್ಲ || 8. , . ಆ ಶ್ರೀರಾಮನು, ಸುತರಾಂ ಅಸತ್ಯವನ್ನು ಹೇಳುತಿರಲಿಲ್ಲ; ಸಕಲ ವಿಷಯಗಳನ್ನೂ ತಿಳಿ ದವನಾಗಿದ್ದನು; ಗುರುಹಿರಿಯರನ್ನು ವಿಶೇಷವಾಗಿ ಬಹುಮಾನಿಸುತ್ತಿದ್ದನು; ದೀನರಲ್ಲಿ ದಯೆ