ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ - ದೀನಾನುಕಮ್ಮಿ ಧರ್ಮ ಜೈ ನಿತ್ಯಂ ಪಗ್ರಹವಾಂಚ್ಚು ಚಿಃ [Ft ಉತ್ತರೋತ್ತರಯುಕ್ಕಿನಾಂ ವಕ್ತಾ ವಾಚಸ್ಪತಿರ್ಯಥಾ | ಅರೋಗಸ್ತರು ವಾಗೀ ವಪುರ್ಷ್ಠಾ ದೇಶಕಾಲವಿತ್ [೧೦] ಲೋಕೇ ಪುರುಷಸಂರಃ ಸಂಧುತೇಕ ವಿನಿರ್ಮಿತಃ || ಅಧ್ಯಕ್ಷ ಸಬ್ ಮೇ ಕೂರೈರಪಿ ಸುರಾಸುರೈಃ inn ಅಮೋಘುಧಹರ್ಷ ತ್ಯಾಗಸಹಕಾಲವಿತ್ | ಶಾಸ್ತ್ರಜ್ಞ ಕೃತಜ್ಞಕ ಪುರುಷಾನ್ನರಕೋವಿದಃ |೧೦|| ಧನುರೇದವಿದಾಂ -ಪ್ಪ ಲೋ-ಕೇತಿರಥಸಮ್ಮತಃ | ನ ಚಾವಮನ್ನಾ ಭೂತಾನಾಂ ನ ಚ ಕಾಲವಶಾನುಗಃ |೧೩|| ಸರ್ವಸಿದ್ದಿ ಕರೋ ನೃಣಾಂ ಕ್ಷೇಮಾರೋಗ್ಯ ಸುಖಪ್ರದಃ | ಸಮ್ಮತಮ ಲೋಕೇಷು ವಸುಧಾಯಾಃ ಕ್ಷಮಾಗುಣೈಃ |೧೪|| ಬುದ್ದಾ ಬೃಹಸ್ಪತೇಸ್ತುಲ್ಯ ವೀರ್ ಸಾಕ್ಷಾಚ ಜೀಪತೇಃ ||೧೫|| ಯನ್ನು ತೋರಿಸುತಿದ್ದನು ; ಸಕಲವಾದ ಧರ್ಮವರ್ಮಗಳನ್ನೂ ತಿಳಿದಿದ್ದನು ; ಸರ್ವದಾ ಅಂತ ರಿ೦ದಿಯ ಬಹಿರಂದ್ರಿಯಗಳನ್ನು ತನ್ನ ವಶದಲ್ಲಿಟ್ಟು ಕೊಂಡು ಪರಿಶುದ್ಧನಾಗಿರುತ್ತಿದ್ದನು |Fu. ಸಾಕ್ಷಾತ' ಬೃಹಸ್ಪತಿಯ೦ತ, ಉತ್ತರೋತ್ತರ ಯುಕ್ತಿಯುಕ್ತವಾಗಿ ಮಾತನಾಡಬಲ್ಲನು. ಆರೋಗನಾಗಿಯೂ, ತರುಣನಾಗಿಯೂ, ವಾಗ್ನಿಯಾಗಿಯ, ಸುಂದರವಿಗ್ರಹನಾಗಿಯೂ, ದೇಶ ಕಾಲಗಳನ್ನು ಬಲ್ಲವನಾಗಿ ಇದ್ದನು ೧o' ಪ್ರಪಂಚದಲ್ಲೆಲ್ಲ ಮನುಷ್ಯರ ಸಾರಗಳನ್ನು ಬಲ್ಲವನಾಗಿ ಮಹಾಸಾಧುವಾಗಿ ನಿರ್ಮಿಸ ಲಟ್ಟವನು ಇವನೊಬ್ಬನೇ ಆಗಿದ್ದನು. ಇವನಿಗೆ ಸಮಾನರಾದವರು ಯಾರೂ ಇರಲಿಲ್ಲ. ಮಹಾ ಕೂರರಾದ ದೇವಾಸುರರೂ ಕೂಡ, ಇವನನ್ನು ಯುದ್ಧದಲ್ಲಿ ಗೆಲ್ಲಲು ಸಮರ್ಧರಾಗುತ್ತಿರಲಿಲ್ಲ | ಆ ಶ್ರೀರಾಮನ ಕ್ರೋಧಹರ್ಷಗಳು, ಎಂದಿಗೂ ವ್ಯರ್ಧವಾಗುತ್ತಿರಲಿಲ್ಲ. ದಾನಮಾಡುವ ಕಾಲವನ್ನೂ ಸಂಗ್ರಹಮಾಡುವ ಕಾಲವನ್ನೂ ಚೆನ್ನಾಗಿ ಬಲ್ಲವನಾಗಿದ್ದನು. ಸಕಲ ಶಾಸ್ತ್ರಗ ಇನ್ನೂ ಅರಿತವನಾಗಿದ್ದನು; ಇತರರಿ೦ದ ಮಾಡಲ್ಪಟ್ಟ ಉಪಕಾರವನ್ನು ಎಂದಿಗೂ ಮರೆಯು ತಿರಲಿಲ್ಲ. ಮನುಷ್ಯರಲ್ಲಿರುವ ತಾರತಮ್ಯವನ್ನು ಒಹು ಚೆನ್ನಾಗಿ ತಿಳಿದುಕೊಳ್ಳುತಿದ್ದನು ೧೨೦ ಧನುಶ್ವೇದವನ್ನು ಬಲ್ಲವರಲ್ಲೆಲ್ಲ ಇವನು ಶ್ರೇಷ್ಠನೆನ್ನಿಸಿಕೊಂಡಿದ್ದನು ; ಲೋಕದಲ್ಲಿರುವ ಅತಿರಥರೆಲ್ಲ ಇವನನ್ನು ಬಹುವಾನಿಸುತಿದ್ದರು. ಯಾವ ಪ್ರಾಣಿಯನ್ನೂ ಅವಮಾನಪಡಿಸುತಿ ರಲಿಲ್ಲ; ಕಾಲಕ್ಕೆ ತಾನು ಅಧೀನನೆನ್ನಿಸಿಕೊಳ್ಳದೆ ಕಾಲವೇ ತನ್ನ ಅಧೀನದಲ್ಲಿರುವಂತೆ ಮಾಡಿ ಕೊಂಡಿದ್ದನು [೧೩! ಜನಗಳಿಗೆ-ಸಕಲಸಿದ್ದಿಗಳನ್ನೂ ಕ್ಷೇಮವನ್ನೂ ಅರೋಗ್ಯವನ್ನೂ ಸುಖವನ್ನೂ ಉಂಟುಮಾ ಡುತಿದನು. ಮೂರು ಲೋಕದಲ್ಲಿಯೂ ಸರ್ವರಿಗೂ ಸಮ್ಮತನಾಗಿದ್ದನು. ಕ್ಷಮೆಯಲ್ಲಿ ಭೂಮಿಗೂ, ಬುದ್ಧಿಯಲ್ಲಿ ಬೃಹಸ್ಪತಿಗೂ, ವೀರದಲ್ಲಿ ಸಾಕ್ಷಾದ್ದೇವೇಂದ್ರನಿಗೂ ಸದೃಶನರಿ ಗಿದ್ದನು ೧೪-೧೫||