ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ ಶ್ರೀ ತತ್ವಸಂಗ್ರಹ ರಾಮಾಯಣಂ ತಥಾ ಸರ್ವಪ್ರಾಕಾನೆ ಪ್ರೀತಿಸಂಜನನ್ನ ಪಿತುಃ | ಗುಳ್ಳರ್ವಿರುರುಚೇ ರಾಮೋ ದೀಪಃ ಸೂರ್ಯಇವಾಂಶುಭಿಃ |೧೬| ಕಮೇವಂ ವೃತ್ರಸನ್ನನ್ನಂ ಅಪದ್ಧ ಪರಾಕ್ರಮಮ್ || ಲೋಕಪಾಲೋಪಮಂ ನಾಥಂ ಅಕಮಯತ ಮೇದಿನೀ (೧೨| ಏತೃಕ್ಷ ಬಹುಭಿರ್ಯುಕ್ತಂ ಗುಣ್ರನುಪಮೈಃ ಸುತಮ್ | ದೃಪ್ಲಾ ದಶರಥ ರಜಿನಿ ಚಕ ಜನಾ೦ ಪರಪಃ |nv|| ಮಹೀಮಹಮಿಮಾಂ ಕೃ೩ ಅಧಿತಿದ್ದನವತ್ಮಜಮ್ | ಅನೇನ ವಪುಷ ದೃಪ್ಪ ಯಥಾ ಸ್ಪರ್ಗಮವಾಪ್ನುಯಾಮ್ [೧೯೦ ಇತ್ಯೇತೈರ್ವಿವಿಧೈಕ್ಕೆ ಅನ್ಯಪಾರ್ಥಿವದುರ್ಲಭೋ || ಶಿಷ್ಟೆರಪರಿಮೇಕ್ಷ ಲೋಕೇ ಲೋಕೋತ್ತರೈರ್ಗುಣೈಃ |೨೦| ತಂ ಸವಿ ಮಹಾರಾಜೋ ಯುಕ್ತಂ ಸಮುದಿತ್ಯರ್ಗುಣೈಃ | ನಿಶಿತ್ಯ ಸಚಿವೈಃ ಸಾರ್ಧಂ ಯುವರಾಜನಮನ್ಯತ ||೨೧|| ತತಃ ಕಾಲೇ ಸ ಧರ್ಮಾತ್ಮಾ ಭಕ್‌ ತ್ವರಿತರ್ವಾ ನೃಪಃ | ನಾನಾನಗರವಾಸ್ತರ್ವ್ಯಾ ಪೃಥಗ್ಯಾನಪದಾನಪಿ | ಸಮನಯ ಮೇದಿನ್ಯಾತಿ ಪ್ರಧಾರ್ನಾ ಪೃಥಿವೀಪರ್ತೀ 1೦೦ || ಒ

ಚ ಈರೀತಿಯಾಗಿ, ಶ್ರೀರಾಮನು, ಸಕಲಪ್ರಜೆಗಳಿಗೂ ಮನೋಹರವಾಗಿಯ-ತಂದೆಗೆ ಪ್ರತಿಜನಕವಾಗಿಯೂ ಇರುವ ಸದ್ದು ಣಗಳಿಂದ, ಸೂರನು ಕಿರಣಗಳಿಂದ ಉದ್ದೀಪಿತನಾಗು ವಂತ, ವಿಶೇಷವಾಗಿ ಪ್ರಕಾಶಿಸುತ್ತಿದ್ದನು |೧೬|| ಹೀಗೆ ಸದ್ಯಸಂಪನ್ನನೂ ಅಪ್ರದೃಷ್ಯವಾದ ಪರಾಕಮವುಳ್ಳವನೂ ಲೋಕಪಾಲ ಸದೃಶನೂ ಆಗಿರುವ ಆ ಶ್ರೀರಾಮನನ್ನು, ಭೂಮಿಯೆಲ್ಲವೂ ತನಗೆ ಪಾಲಕನಾಗಬೇಕೆಂದು ಅಪೇಕ್ಷಿಸಿತು ೧೭ ಈಗ ಮೇಲೆ ಹೇಳಲ್ಪಟ್ಟಿರುವ ಸದ್ದು ಣಗಳಿಂದಲೂ ಇನ್ನೂ ಇತರವಾದ ಅನೇಕ ಸದ್ಗುಣ ಗಳಿ೦ದಲೂ ಭರಿತನಾಗಿರುವ ಶ್ರೀರಾಮನನ್ನು ನೋಡಿ, ಮಹಾಶೂರನಾದ ದಶರಥನು ( ಈ ನನ್ನ ಮಗನ ಸಮಸ್ತ ಭೂಮಂಡಲಕ್ಕೂ ಅಧಿಪತಿಯಾಗಿ ರಾಜ್ಯಭಾರ ಮಾಡುತ್ತಿರುವುದನ್ನು ನಾನು ಈ ದೇಹದಲ್ಲಿಯೇ ನೋಡಿ, ಸ್ವರ್ಗವನ್ನು ಹೊಂದಿಯೇನೇ! ” ಎಂದು ಯೋಚನೆವಾಗಲು ಕ ಮಿಸಿದನು ೧v-೧೯| ಆ ಬಳಿಕ, ಇತರರಿಂದ ರಾಜರಿಗ ದುರ್ಲಭವಾಗಿರುವ ಲೋಕೋತ್ತರವಾದ ನಾನಾವಿಧ ಸದ್ಗುಣಗಳಿಂದ ಪರಿಪೂರ್ಣ ನಾಗಿರುವ ತನ್ನ ಮಗನನ್ನು ನೋಡಿ, ಮಂತ್ರಿಗಳೊಡನೆ ಆಲೋ ಚನೆವರಿ ನಿಶ್ಚಯಿಸಿಕೊಂಡು, ಅವನಿಗೆ ಯುವರಾಜಪದವಿಯನ್ನು ಕೊಡುವುದಾಗಿ ನಿರ್ಣಯಿ ಸಿದನು 119o-೧ ಅನಂತರ, ಧಾಳನಾದ ಆ ದಶರಥನು, ಪುತ್ರ ಪ್ರೀತಿಯಿಂದ ವಿಶೇಷವಾಗಿ ತ್ವರಪಟ್ಟು, ಸರಿಖದ ಸಮಯದಲ್ಲಿ, ಅನೇಕ ನಗರಗಳಲ್ಲಿಯ ದೇಶಗಳಲ್ಲಿ ಇರುವ ಮುಖ್ಯ ಮುಖ್ಯ wದ ದರಗಳನ್ನು ಕರೆಯಿಸಿದನು 1994