ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಗ್ರಹ ರಾಮಾಯಣಂ [ಸರ್ಗ ಅನೇನ ಶ್ರೇಯಸ್ಸು ಸದ್ಯಃ ಸಂಯೋಜೈವಂ ಮಹಿ-ಮಿಮಾಮ್ | ಗತಕ್ಶೋ ಭವಿಷ್ಯಾಮಿ ಸುತೇ ತರ್ನ್ನಿ ನಿವೇಶ್ಯ ವೈ ||೨೯|| ಯದಿದಂ ಮೇನುರೂಪಾರ್ಥಂ ಮಯಾ ಸಾಧು ಸುಮನ್ವಿತಮ್ | ಭವನ ವನುನನ್ಯನಾ೦ ಕಥಂ ವಾ ಕರವಾಖ್ಯಹಮ್ ೩೦! ಇತಿ ಬ್ರುವನ್ನಂ ಮುದಿತಾಃ ಪ್ರತ್ಯ ನರ್ನ್ನ ನೃಪಾಪಮ್ | ಇಚ್ಚಾ ಮೋ ಹಿ ಮಹಾಬಾಹುಂ ರಘುವೀರಂ ಮಹಾಬಲ ೩೧|| ಗಜೇನ ಮಹತಾ ಯಾಂ ರಾಮಂ ಛತ್ರಾವೃತಾನನಮ್ ೩೦|| ಬಹವೋ ನೃಪ ಕಲ್ಯಾಣಗುಣಾಃ ಪುತ್ರಸ್ಯ ಸನ್ನಿ ತೇ || ಪ್ರಿಯಾನಾನನೂರ್ನಾ ಕೃರ್ಚ್ಛ ಪ್ರವಕ್ಷಾಮೋದ್ಯ ತಾನು!೩೩ ರಾಮಃ ಸತ್ಪುರುಷೋ ಲೋಕೇ ಸತ್ಯಧರ್ಮಪರಾಯಣಃ | ಸಾಕ್ಷಾದವಾದ್ರಿನಿರ್ವೃತಃ ಧರ್ಮಜ್ಞಾಪಿ ಕ್ರಿಯಾ ಸಹ ||೩೪|| ಹೀಗೆ ಪ್ರಪಂಚಕ್ಕೆಲ್ಲ ಶ್ರೇಯಸ್ಸುಂಟಾಗುವ ಸಂಭವವಿರುವ ಕಾರಣ, ಈಗಲೇ ಯುವರಾಜ ಪದವಿಯನ್ನು ಕೊಟ್ಟು, ನನ್ನ ಮಗನಾದ ರಾಮನಲ್ಲಿ ಈ ಭೂಭಾರವನ್ನಿರಿಸಿ, ಕೇಶವನ್ನು ಕಳೆದುಕೊಳ್ಳುವೆನು ||೨೯|| ನಾನು ಈ ವಿಷಯವನ್ನು ಚೆನ್ನಾಗಿ ಆಲೋಚಿಸಿರುವೆನು. ನಿಮಗೂ ಇದು ಯುಕ್ತವಾಗಿ ಕಂಡುಬಂದರೆ, ನೀವೆಲ್ಲರೂ ಇದನ್ನು ಒಪ್ಪಬಹುದು; ಇಲ್ಲವಾದರೆ, ನಾನು ಹೇಗೆ ಮಾಡಬೇ ಆಂಬುದನ್ನು ತಿಳಿಯಿಸಬೇಕು. (ಎಂದು ದಶರಥನು ಹೇಳಿದನು) ೩od ಷ್ಣ ಸುತ ಹೀಗೆ ಹೇಳಿದರು. ಮಹಾಪ್ರಭೋ ! ದಶರಥ ! ನಿನ್ನ ಮಾತು ನನಗೆ ಅತ್ಯಾನಂದಕರ ವಾಗಿರುವುದು. ಮಹಾಬಾಹುವೂ ಮಹಾಬಲನೂ ಆದ ಈ ರಘುವೀರನು-ದಿವ್ಯವಾದ ಗಜ ಶ್ರತದ ಮೇಲೆ ಕುಳಿತುಕೊಂಡು-ಪ್ರಶಸ್ತವಾದ ಶ್ವೇತಚ್ಛತ್ರವನ್ನು ಹಿಡಿಯಿಸಿಕೊಂಡು ರಾಜಬೀದಿಯಲ್ಲಿ ಮೆರವಣಿಗೆಯಾಗಿ ಬರುತ್ತಿರುವುದನ್ನು ನೋಡಬೇಕೆಂದು ನಾವು ಬಹಳವಾಗಿ ಅಪೇಕ್ಷಿಸುತ್ತಿರುವರು ॥೩೧-19 ಎಲೈ ರಾಜಾಧಿರಾಜನೇ ! ನಿನ್ನ ಮಗನಲ್ಲಿ ಅನೇಕವಾದ ಸದ್ಗುಣಗಳಿರುವುವು. ಅವು ಸತ್ಯ ದಿಗೂ ಪ್ರಿಯವಾಗಿಯೂ ಆನಂದಜನಕವಾಗಿಯೂ ಇರುವುವು; ಅವುಗಳನ್ನು ಸಂಪಾದಿಸುವುದು ಸುಖಸಾಧ್ಯವಲ್ಲ. ಅವುಗಳಲ್ಲಿ ಕೆಲವನ್ನು ಈಗ ನಾವು ಹೇಳುವೆವು, ಕೇಳು ೧೩೩|| ನಿನ್ನ ಮಗನಾದ ರಾಮನು ಪ್ರಪಂಚದಲ್ಲೆಲ್ಲ ಸತ್ಪುರುಷನು ; ಸತ್ಯದಲ್ಲಿಯೂ ಧರ್ಮದ ಬಿಯ ಸರ್ವದು ನಿರತನಾಗಿರುವನು. ಈ ರಾಮನ ದೆಸೆಯಿಂದಲೇ, ಸಾಕ್ಷಾತ್ ಧರ್ಮವೂ ಇತಿಯ ಉದಯಿಸಿರುವನla೪.