ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಯೋಧ್ಯಾಕಾಂಡತಿ ಸತ್ಯನ ಲೋರ್ಕಾ ಜಯತಿ ದೀರ್ನಾ ದಾನೇನ ರಾಘುವಃ | ಗುರು ಶವಯಾ ವೀರೋ ಧನುಷಾ ಯುಧಿ ಶಾತ್ರವy |೩೫ ಪ್ರಿಯವಾದೀ ಚ ಭೂತಾನಾಂ ಸತ್ಯವಾದೀ ಚ ರಾಘವಃ | ದೇವಾಸುರಮನುಷ್ಯಾಣಾಂ ಸರ್ವಾಷು ವಿಕಾರದಃ | ಗಾನ್ಯ ರೈ ಚ ಭುವಿ ಶ್ರೇಷ್ಠ ಬಭೂವ ಭರತಾಗ್ರಜ |೩೩|| ವ್ಯಸನೇಷು ಮನುಷ್ಯಾಣಾಂ ಭೈಶಂ ಭವತಿ ದುಃಖಿತಃ | ಉತ್ಸವೇಮು ಚ ಸರೋದು ಏತವ ಪರಿಮುಷ್ಯತಿ ||೩೭|| ಸುಭರಾಯತತಾವಾಕ್ಷಃ ಸಾಕ್ಷಾದಿಷ್ಟುರಿವ ಸೂಯಮ್ || ಶಕ್ತಸೆಲೆಕ್ಯನುಪೈನಃ ಭೈಕುಂ ಕಿಂ ನು ಮಹೀವಿಮಾಮ್ |೩| ಹಸ ನಿಯಮಾದ ರ್ಧ್ಯಾ ಯದ್ಯಮ ಖಲು ಕುಪ್ಯತಿ | ಯುನಕ್ಕೆ ರ್ಥೈನ ಹೃ ತಮಸೋ ಯತ್ರ ತುಷ್ಯತಿ |೩| ೨ ? ) ಮಹಾವೀರನಾದ ಈ ರಾಘವನು, ಲೋಕಗಳನ್ನು ಸತ್ಯದಿಂದಲೂ, ದೀನರನ್ನು ದಾನ ದಿ೦ದಲೂ, ಗುರುಗಳನ್ನು ಶುಕ್ರೂಷೆಯಿಂದಲೂ, ಯುದ್ದದಲ್ಲಿ ಶತ್ರುಗಳನ್ನು ಧನುಸ್ಸಿನಿಂದಲೂ ವಶಪಡಿಸಿಕೊಳ್ಳುವನು || ೩ ೫11 - ಭರತಾಗ್ರಜನಾದ ರಾಮನು, ಸರ್ವ ಭೂತಗಳಿಗೂ ದೇವ ಅಸುರ ಮನುಷ್ಯರಿಗೂ ಪ್ರಿಯ ಮಾಗಿಯ ಸತ್ಯವಾಗಿಯೂ ಮಾತನಾಡುವನು. ಸರ್ವವಿಧವಾದ ಅಸ್ತ್ರಗಳಲ್ಲಿಯೂ ನಿಪುಣನಾ ಗಿರುವನು. ಗಾ೦ಧರ್ವ ವಿದ್ಯೆಯಲ್ಲಿಯೂ ಇವನು ಭೂಮಿಯಲ್ಲೆಲ್ಲ ಶ ಷ್ಟನೆನ್ನಿ ಸಿಕೊಂಡಿ ರುವನು (೩೬ಗಿ ಮನುಷ್ಯರಿಗೆ ವ್ಯಸನಬ೦ದಕಾಲದಲ್ಲಿ, ಅವರಿಗಿತ್ತಲೂ ಹೆಚ್ಚಾಗಿ ಇವನು ದುಃಖಪಡು ವನು ; ಅವರಿಗೆ ಉತ್ಸವಕಾಲ ಸಂಭವಿಸಿದಾಗಲೆಲ್ಲ, ಅವರುಗಳ ತ೦ದೆಯೋಪಾದಿಯಲ್ಲಿ ವಿಶೇಷ ವಾಗಿ ಹರ್ಷಪಡುವನು ||೩೭|| ಇದಲ್ಲದೆ, ಇವನಲ್ಲಿ ದಿವ್ಯವಾದ ಲಕ್ಷಣಗಳೆಲ್ಲ ಇರುವವ. ಇವನ ಹುಬ್ಬುಗಳು, ಬಹಳ ಸೊಂಪಾಗಿರುವುವು ; ನೇತ್ರಗಳು, ಆರಕವಾಗಿ ವಿಶಾಲವಾಗಿಯೂ ಇರುವುವು; ಇವ ನನ್ನು ನೋಡಿದರೆ, ಸಾಕ್ಷಾತ್ತಾಗಿ ಮಹಾವಿಷ್ಣುವನ್ನು ನೋಡಿದಂತೆ ಆಗುವುದು. ಇಂತಹ ಈ ರಾಮನು, ಮೂರು ಲೋಕವನ್ನೂ ಪರಿಪಾಲಿಸುವುದಕ್ಕೆ ಸಮರ್ಥನಾಗಿರುವನು; ಇನ್ನು ಭೂಮಿಯ ವಿಷಯದಲ್ಲಿ ಹೇಳುವುದೇನು ? avl ಇದೂ ಅಲ್ಲದೆ, ರಾಜನಲ್ಲಿರಬೇಕಾದ ಗುಣಗಳೂ ಇವನಲ್ಲಿರುವುವು. ಯಾವನಾದರೂ ಒಎನಮೇಲೆ ಇವನು ಕೋಪಿಸಿಕೊಂಡರೆ, ಅವನ ತಪ್ಪಿಗೆ ತಕ್ಕಂತೆ ಯಥಾವಿಧಿಯಾಗಿ ಶಿಕ್ಷಿಸು ವನು; ಸಂತೋಷವುಂಟಾದರೂ, ಯಾವನಿಂದ ಹರ್ಷವುಂಟಾಗುವುದೋ-ಅವನಿಗೆ ಯಥೇಡ. ಎಗಿ ಶಯೋಜನವಾಡುವನು Irl