ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಸರ್ಗ (ಸರ್ಗ ಶ್ರೀ ತತ್ವಸಂಗ್ರಹ ರಾಮಾಯಣಂ ಅಭ್ಯನರ ಬಾಹ್ಯ ಸೌರಜಾನಪದಾಜನಾಃ || ಸರ್ವಾ ದೇರ್ವಾ ನಮಸ್ಯ ರಾಮಸ್ವಾರ್ಥ ಯಶಸ್ವಿನಃ |೪೦|| ಈ ದೇವದೇವೋಪಮವಾತ್ಮಜಂ ತೇ ಸರ್ವಸ್ಯ ಲೋಕಸ್ಯ ಹಿತೇ ನಿವಿಸ್ಟಮ್ | ಹಿತಾಯ ನು ಕ್ಷಿಪ್ರಮುದುರಜುಪ್ಪ ಮುದಾಭಿಷೇಕ್ಕುಂ ವರದ ತಮರ್ಹಸಿ |೪೧ ಇತಿ ಶ್ರೀಮದಯೋಧ್ಯಾ ಕಾಣೇ ಶ್ರೀರಾಮಗುಣಕಥನಂ ನಾಮ ಪ್ರಥಮಃ ಸರ್ಗಃ,

ಹೆಚ್ಚು ಹೇಳುವುದೇನು ? ಈ ಮಹಾಯಶಸ್ವಿಯಾದ ರಾಮನಿಗೆ ಶ್ರೇಯಸ್ಸುಂಟಾಗಬೇ ಇಂದು, ಇವನ ಅಂತರಂಗಕ್ಕೆ ಸೇರಿದವರೂ, ಹೊರಗಿನವರೂ, ಪಟ್ಟಣದಲ್ಲಿರುವವರೂ, ದೇಶದಲ್ಲಿ ರುವವರೂ ಕೂಡ, ಸಮಸ್ತ ದೇವತೆಗಳನ್ನೂ ನಮಸ್ಕರಿಸುತ್ತಿರುವರು ॥೪೦|| ಸರ್ವರಿಗೂ ವರವನ್ನು ಕೊಡತಕ್ಕವನಾಗಿರುವ ದಶರಥನೆ ? ಹೀಗೆ ಮಹೇಂದ್ರ ತುಲ್ಯನಾ ಗಿ, ಸಕಲಲೋಕಕ್ಕೂ ಹಿತಮಾಡುವುದರಲ್ಲಿಯೇ ಸರ್ವದಾ ಉದ್ಯುಕ್ತನಾಗಿಯೂ, ಮಹ ನೀಯರ ಸಹವಾಸದಲ್ಲಿರತಕ್ಕವನಾಗಿಯೂ ಇರುವ-ನಿನ್ನ ಮಗನಾದ-ಶ್ರೀರಾಮನನ್ನು, ನಮ್ಮ ಗಳ ಹಿತಕ್ಕೋಸ್ಕರವಾಗಿ, ನೀನು ಸಂತೋಷದಿಂದ ಬೇಗನೆ ಯುವರಾಜ ಪದವಿಯಲ್ಲಿ ಅಭಿಷೇಕ ಮಾಡಬೇಕೆಂದು ನಾವು ಪ್ರಾರ್ಥಿಸುವೆವು.-ಎಂದು, ಸಮಸ್ತರಾಜರೂ ದಶರಥನನ್ನು ಕುರಿತು ವಿಜ್ಞಾಪಿಸಿದರು ॥೪೧ ಇದು ೨ ತತ್ವ ಸಂಗ್ರಹರಾಮಾಯಣದ ಅಯೋಧ್ಯಾಕಾಂಡದಲ್ಲಿ ಶ್ರೀರಾಮ ಗುಣಕಥನವೆಂಬ ಮೊದಲನೆಯ ಸರ್ಗವು, ಇ೦ತು ಶ್ರೀಮದಖಿಲ ಮಹೀಮ೦ಡಲದಂಡನಾಯವನ ಕರ್ಣಾಟಕ ಜನಪದಾಧೀಶ್ವರ ಶ್ರೀ ಕೃಷ್ಣರಾಜ ಒಡೆಯರ್ ಬಹದ್ದೂರ್ ಜಿ. ಸಿ. ಎಸ್, ಐ, ಯವರ ಆಸ್ಥಾನಪಂಡಿತ ಸದ್ವಿದ್ಯಾಶಾಲಾಧ್ಯಕ್ಷ ಗುಂಡಶಾಸ್ತ್ರ ವಿರಚಿತವಾದ ತತ್ವಪಕಾಶವೆಂಬ ಹರಾಮಾಯಣಗೆ ಟೀಕಿನೊಳಗೆ ಅಯೋಧ್ಯಾಕಾಂಡದ ಪ್ರಥಮಸರ್ಗವು.? ನಿಜ