ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

+ ಅಯೋಧ್ಯಾಕಾಂಡ ಅಥ ಶ್ರೀಮಯೋಧ್ಯಾಕಾಸ್ಟ್ ದ್ವೀತೀಯಃ ಸರ್ಗಃ, ಶ್ರೀ ಶಿವ ಉವಾಚ. ಅಥ ರಾಜಾ ದಶರಥಃ ಕದಾಚಿದ್ರಹಸಿ ಸ್ಥಿತಃ | ವಸಿಷ್ಟಂ (ಕುಲಾಚಾರ್ಯ೦ ಅಭಿವಾದನವಿತ್ ೧೦ ಭಗರ್ವ ರಾಮಮಖಿಲಾಃ ಪ್ರಶಂಸ ಮುಹುರ್ಮುಹುಃ | ಪೌರಾಕ್ಷ ನೈವವೃದ್ದಾ ಮಸ್ತಿ ಅಕ್ಷ ವಿಶೇಷತಃ |೨| ಆತಃ ಸರ್ವಗುಣೋಪೇತಂ ರಾಮಂ ರಾಜೀವಲೋಚನಮ್ | ಜೈಷ್ಣಂ ರಾಭಿಷೇಕ್ಷಾಮಿ ವೃದ್ರೋಹಂ ಮುನಿಪುಬ್ಲಿ ವ |೭೦ ಅಭಿಪೇಕ್ಷ ಶಏವಾಶು ಭವಾಂಸ್ತಾನುಮೋದತಾಮ್ | ಸಾರಾ ಸನ್ನಿಯನ್ನಾಂ ತು ಗಚ್ಚಾಮನಯ ರಾಘವನ್ [೪ ತನುವಾಚ ಮಹಾತೇಜಾಃ ವಸಿಷ್ಟೂ ಜ್ಞಾನಿನಾಂ ವರಃ | ಅಯೋಧ್ಯಾಕಾಂಡದಲ್ಲಿ ಎರಡನೆಯ ಸರ್ಗವು. ಶಿಸಿ ಪುನಃ ಶ್ರೀ ಪರಮೇಶ್ವರನು ಪಾರ್ವತಿಯನ್ನು ಕುರಿತು ಹೇಳುವನು :- ಎಲ್‌ ಪಾರ್ವತಿ ! ಹೀಗೆ ಸಮಸ್ಯರಾಜರೂ, ಜನಗಳೂ ಶ್ರೀರಾಮನ ಪಟ್ಟಾಭಿಷೇಕದಲ್ಲಿ ವಿಶೇಷ ಕುತೂಹಲವನ್ನು ತೋರಿಸಿದಬಳಿಕ, ದಶರಥಮಹಾರಾಜನು, ಒಂದಾನೊಂದು ಸಮಯ ದಲ್ಲಿ ಏಕಾಂತದಲ್ಲಿ ಕುಳಿತುಕೊಂಡು, ತನ್ನ ಕುಲಗುರುವಾದ ವಸಿಷ್ಠ ಮಹರ್ಷಿಗಳನ್ನು ಕರೆ ಯಿಸಿ, ಅವರಿಗೆ ನಮಸ್ಕಾರ ಮಾಡಿ, ಈ ಮಾತನ್ನು ವಿಜ್ಞಾಪಿಸಿಕೊಂಡನು ||೧|| ಹೇ ಭಗರ್ವ! ನಮ್ಮ ರಾಮನಿಗೆ ಪಟ್ಟಾಭಿಷೇಕ ಮಾಡಬೇಕೆಂದು ನಾನು ಪ್ರಸ್ತಾವ ಮಡಿದೊಡನೆಯೇ, ಅವನನ್ನು, ಸಮಸ್ಯರಾದ ಪೌರರೂ ಬ್ರಾಹ್ಮಣೋತಮರ ವೃದ್ದರಿಂದ ವರೂ ಮಂತ್ರಿಗಳೂ ಕೂಡ ವಿಶೇಷವಾಗಿ ಪ್ರಶಂಸಿಸುತ್ತಿರುವರು |೨| ಅದು ಕಾರಣ, ಎಲೈ ಮುನಿಶ್ರೇಷ್ಠರೆ! ನನ್ನ ಜೇಷ್ಠ ಪುತ್ರನಾದ ಕಮಲನೇತ್ರನಾದ ರಾಮನನ್ನು, ರಾಜ್ಯದಲ್ಲಿ ಅಭಿಷೇಕ ಮಾಡುವುದಾಗಿ ನಿಶ್ಚಯಿಸಿರುವೆನು ನಾನು ಮುದುಕನಾಗಿ ರಾಜ್ಯಭಾರ ನಿರ್ವಹಿಸುವುದರಲ್ಲಿ ಅಸಮರ್ಥನಾಗಿಬಿಟ್ಟಿರುವೆನೆಂಬುದು ತಮಗೆ ಗೊತ್ತೆ ಇದೆ |೩|| ಹೀಗಿರುವುದರಿಂದ, ನಾಳೆಯೇ ಶೀಘ್ರವಾಗಿ ಶ್ರೀರಾಮನಿಗೆ ಅಭಿಷೇಕ ಮಾಡಿಬಿಡುವೆನು, ಇವು ಆ ವಿಷಯದಲ್ಲಿ ಸಮ್ಮತಿಸಬೇಕು. ಅದಕ್ಕೆ ಬೇಕಾದ ಸಂಭಾರಗಳನ್ನೆಲ್ಲ ಸಿದ್ದಪಡಿಸು ನಂತ ಏರ್ಪಡಿಸಿರಿ, ಇನ್ನು ತಾವು ದಯಮಾಡಿಸಿ, ನಮ್ಮ ರಾಮನಿಗೆ ಈ ವಿಷಯವನ್ನು ತಿಳಿ ಹಸಿರಿ ಹೀಗೆ ಹೇಳುತ್ತಿರುವ ದಶರಥನನ್ನು, ಮಹಾತೇಜಸ್ವಿಗಳೂ ಜ್ಞಾನಿಗಳಲ್ಲಿ ಶ್ರೇಷ್ಠರೂ ಆದ ೨ ವಸಿಷ್ಠರು, ವಿಶೇಷವಾಗಿ ಅಭಿನಂದಿಸಿ, ಅನಂತರ ಸುಮಂತನನ್ನು ಕುರಿತು ಹೇಳುವರು,