ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ಮುಕ್ತಾಭಿರಾಕೀರ್ಣಂ ಚನ್ದನಾಗರುಧಏತತ್ | ಗರ್ಣ್ಣಾ ಮನೋರ್ಜ್ಜ ವಿಸೃಜತ್ ದಾರ್ದುರಂ ಶಿವರಂ ಯಥಾ [೧೦] ಸಾರಸೈಕ್ಷ ಮಯರೈಶ್ಚ ವಿನದದ್ದಿರಲತವ | ಸುಕೃತೇಹಾಗಾಕೀAr೦ ಸೂತ್ಕF೦ ಶುಕ್ಕಿ ಭಿಸ್ತಥಾ |೧೩| ಮನಸ್ಸು ಈ ಭೂತಾನಾಂ ಆದದತ್ ತಿಗ್ನತೇಜಸಾ || ಚನ್‌ಭಾಸ್ಕರಸಮ್ಮ ಶಂ: ಕುಬೆರಭವನೋಪನಮ್ |೧೪| ಮಹೇನ್ ಧಾವಪ್ರತಿಮಂ ನಾನಾಪಕ್ಷಿ ಸಮಾಕುಲಮ್ | ಧ್ವಜಯಪ್ಟಿಭಿರಾಕೀ MF೦ ದದರ್ಶ ಭವನೋತ್ತಮಮ್ |೧೫| ಜಾಮನದಮಯ.ನೈವ ಶಯನಾನ್ಯಾಸನಾನಿ ಚ |೧೬| ಮಧ್ಯಾಸವಕೃತಕ್ಷೇದಂ ಮಣಿಭಾಜನಸಲ್ಕುಲಮ್ | ಮನೋರವಮಸಮಾಧಂ ಪ್ರಸಾದಶತಸಬ್ಬುಲಮ್ ||೧೭|| ನೂಪುರಾಣಾಂ ಚ ಮೇ ಪೇಣ ಕಾನಾಂ ನಿನದೇನ ಚ | ಮೃದಣ್ಣ ತನಿರ್ಘೋಪೈ ಘೋಪವದ್ಧಿರ್ವಿರಾಜಿತನ [av] - ಆ ಅರಮನೆಯಲ್ಲೆಲ್ಲ ಮುತ್ತುಗಳನ್ನು ಎರಚಿದ್ದರು ; ಗಂಧವನ್ನೂ ಅಗಿಲನ್ನೂ ಧೂಪ ಹಾಕಿದ್ದರು ; ದರ್ದುರವೆಂಬ ಪರ್ವತದ ಶಿಖರದಂತೆ, ಅಲ್ಲಿ ಅತಿ ಮನೋಹರವಾದ ಸುಗಂಧಗಳು ಹೋಡುತಿದ್ದುವು ||೧೨|| ಸಾರಸಪಕ್ಷಿಗಳೂ ನವಿಲುಗಳೂ ಧ್ವನಿಗೂಡುತ ಆ ಅರಮನೆಗೆಲ್ಲ ಅಲಂಕಾರವುಂಟು ಡುತಿದ್ದುವು; ಅತಿ ರಮ್ಯವಾದ ಈ ಹಾಮೃಗಳು ಅಲ್ಲೆಲ್ಲ ವ್ಯಾಪಿಸಿಕೊಂಡಿದ್ದು ವು; ನೆಲಕ್ಕೆಲ್ಲ ಮುತ್ತಿನ ಚಿಪ್ಪನ್ನು ಕೆತ್ತಿದರು ||೧೩|| ತನ್ನ ಅತ್ಯಧಿಕವಾದ ತೇಜಸ್ಸಿನಿಂದ, ಪ್ರಾಣಿಗಳ ಮನಸ್ಸನ್ನೂ ನೇತ್ರವನ್ನೂ ಆಕರ್ಷಿ ಸುತಿದ್ದಿತು; ಚಂದ್ರಸೂರರಿಗೆ ಸಮಾನವಾಗಿಯ, ಕುಬೇರನ ಅರಮನೆಗೆ ಸದೃಶವಾಗಿಯೂ ಪ್ರಕಾಶಿಸುತ್ತಿದ್ದಿತು ೧೪೦ | ಮತ್ತು, ಆ ಅರಮನೆಯು, ಸ್ವರ್ಗಕ್ಕೆ ಸಮಾನವಾಗಿಯ, ನಾನಾವಿಧವಾದ ಪಕ್ಷಿಗಳಿಂದ ಪರಾಕುಲವಾಗಿಯ, ಧ್ವಜಪತಾಕಗಳಿಂದ ಶೋಭಿತವಾಗಿಯೂ ಇದ್ದಿತು. ಇಂತಹ ದಿವ್ಯ ಭವನವನ್ನು, ಆ ವಸಿಷ್ಠ ಮುನಿಯು ನೀಡಿದನು ೧೫ ಅಲ್ಲಿದ್ದ ಶಯನಾಸನಗಳಲ್ಲವೂ, ಕೇವಲ ಸುವರ್ಣಮಯವಾಗಿಯೇ ಇದ್ದುವ; ಮಧು ಮದ್ಯಗಳು ಸುರಿದು, ಅಲ್ಲಿನ ಕೆಲವು ಪ್ರದೇಶಗಳು ನೆನೆದುಹೋಗಿದ್ದುವು; ರತ್ನಮವಾದ ಪಾತ್ರಗಳು ಅಲ್ಲಲ್ಲಿ ಇಡಲ್ಪಟ್ಟಿದ್ದುವು. ವಿಶಾಲವಾಗಿದ್ದ ಕಾರಣ, ಜನಗಳ ಸಮ್ಮರ್ದವಿಲ್ಲದೆ, ಅತಿ ರಮ್ಯವಾಗಿದ್ದಿತು; ಅಲ್ಲಿ ನೂರಾರು ಉಪ್ಪರಿಗೆಗಳಿದ್ದುವು (೧೬-೧೭|| ಸ್ತ್ರೀಯರು ಧರಿಸಿರುವ ಕಾಲುಸರಗಳ ಧ್ವನಿಯ, ಒಡ್ಯಾಣಗಳಲ್ಲಿರುವ ಕಿರುಗಂಟಿಗಳ ಶಬ್ದವೂ, ಪ್ರತಿಧ್ವನಿಯುಕ್ತವಾದ ಮೃದಂಗಧ್ವನಿಯ, ಆ ಅರಮನೆಯನ್ನು ಅಲಂಕರಿಸು ತಿದ್ದುವು ೧೧vu