ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ಪ್ರಸಕಾರ್ಮುಕಬಿಭ್ರತಿ ಯುವಭಿರ್ವೃಷ್ಟಕುಲೈಃ | ಅಪ್ರವಾದಿಭಿರೇಕಗೊ ಸ್ಪನುರಕ್ರ ಧಿಷ್ಠಿತಾಮ್ |8|| ತತ್ರ ಕಾಪಾಯಿಗೂ ವೃರ್ದ್ಧಾ ವೇತ್ರಪಾರ್ಟೀ ಸ್ವಲತr | ದದರ್ಶ ನಿಷ್ಠರ್ತಾ ದ್ವಾರೇ ಹೈಧ್ಯಕ್ಷಾ ಸುಸಮಾಹಿರ್ತಾ || ತತೋ ವಿವೇಕ ಶುದ್ಧಾನಂ ಅಚಾರ್ಯತ್ವಾದವಾರಿತಃ |೨೫| ತತ) ರತ್ನಮಯೇ ಗೇಹೇ ನಾನಾರತ್ರ ವಿಚಿತ್ರಿತೇ |೨೬|| ವರಾಹರುಧಿರಾಭೇಣ ಶುಚಿನಾ ಚ ಸುಗನ್ನಿ ನಾ ! ಅನುಲಿಪ್ತಂ ಪರಾರ್ಥೈನ ಚನ್ನೇನ ಪರನ ಪವರ್ |೨೭| ಸ್ಥಿ ತಯಾ ಪಾರ್ಶ್ವತಶ್ಚಾಪಿ ವಾಲವ್ಯಜನಹಸ್ತಯಾ | ಉಪೇತಂ ಸೀತಾ ಭೂಯಃ ಚಿತ್ರಯಾ ಶಶಿನಂ ಯಥಾ |ov! ತಂ ವೈಶ್ರವಣಸುತಂ ಉಪವಿಷ್ಟಂ ಸ್ಪಲತವಮ್ | ದದರ್ಶ ರಾಮಂ ಪರ್ಯಬಿ ಸೌವರ್ಣೇ ಸೂತ್ರ ರಚ ದೇ ||೨೯| ಗುರುಮಾಗತವಾಬ್ಧಾಯ ರಾಮಸೂNF೦ ಕೃತಾಃ || ಪ್ರತ್ಯುದ್ದ ಮೈ ನಮಕ್ಷಕ್ಕೆ ದಣ್ಣವದ್ಭಕ್ತಿಸಂಯುತಃ |೩೦| ಜ ಅಲ್ಲಿ, ಪ್ರಾಸವನ್ನೂ ಧನುಸ್ಸನ್ನೂ ಹಿಡಿದುಕೊ೦ಡು- ದಿವ್ಯವಾದ ಕುಂತಲಗಳನ್ನು ಧರಿ ಸಿರುವ-ಯೌವನವಂತರಾದ-ಅನುರಕ್ತರಾಗಿರುವ-ರಕ್ಷಾಪುರುಷರು, ಸ್ವಲ್ಪವೂ ಅಜಾಗರೂ ಕತೆಯಿಲ್ಲದೆ, ಏಕಾಗ್ರಚಿತ್ತರಾಗಿ ಕಾಯ್ದು ಕೊಂಡಿದ್ದರು |೨೪|| ಆ ಬಾಗಿಲಿನಲ್ಲಿ, ಕಾಷಾಯವಸ್ತ್ರವನ್ನು ಕೈ ಯಲ್ಲಿ ಚಿತ್ರವನ್ನು ಹಿಡಿದುಕೂcಡು, ಮಹಾಜಾಗರೂಕತೆಯಿಂದಿರುವ ವೃದ್ಧರಾದ ದ್ವಾರಾಧ್ಯಕ್ಷರನ್ನೂ ಆ ವಸಿಷ್ಠ ಮುನಿಯು ಕಂಡನು. ಆ ಬಳಿಕ, ತಾನು ರಾಮನಿಗೆ ಅಚಾಲ್ಯನಾದ ಕಾರಣ ಯಾರಿಂದಲೂ ತಡೆಯಲ್ಪಡದವನಾಗಿ, ಅಂತಃಪುರದೊಳಕ್ಕೆ ಪ್ರವೇಶಮಾಡಿದನು |೨೫೧ ಅಲ್ಲಿ ನಾನಾವಿಧರತ್ನಗಳಿ೦ದ ವಿಚಿತ್ರವಾಗಿ ಅಲಂಕರಿಸಲ್ಪಟ್ಟಿದ್ದ ಆ ರತ್ನ ಮಯವಾದ ಮನೆಯೊಳಗೆ ದಿವ್ಯವಾದ ಮೇಲುಹಾಸಿಗೆಹಾಸಲ್ಪಟ್ಟಿರುವ ಸುವರ್ಣಮಯವಾದ ಮಂಚದ ಮೇಲೆ ಕುಳಿತಿರುವ- ಮಹಾವೀರನಾದ ಶ್ರೀರಾಮನನ್ನು ಕಂಡನು. ಆಗ, ಆ ರಾಮನು ವರಾಹರಕ್ಕಸವರ್ಣವಾಗಿ ಶುದ್ಧವಾಗಿರುವ ದಿವ್ಯಪರಿಮಳ ಗಂಧದಿಂದ ಲಿಪ್ತನಾಗಿದ್ದನು, ಪಾರ್ಶ್ವದಲ್ಲಿ, ಸೀತಾದೇವಿಯು, ಕೈಯಲ್ಲಿ ವಾಲವ್ಯ ಜನ(ಚಾಮರ)ವನ್ನು ಹಿಡಿದುಕೊಂಡು ಬೀಸುತ ಕುಳಿತಿದ್ದಳು. ಹೀಗೆ ಸೀತೆಯೊಡಗೂಡಿರುವ ಶ್ರೀರಾಮನನ್ನು ನೋಡಿದರೆ, ಚಿತಾ ನಕ್ಷತ್ರಯುಕ್ತನಾದ ಚಂದ್ರನನ್ನು ನೋಡಿದಷ್ಟು ಆನಂದವುಂಟಾಗುತ್ತಿದ್ದಿತು. ಈರೀತಿಯಾಗಿ ಅಲಂಕಾರ ಮಾಡಿಕೊಂಡು ಕುಳಿತಿರುವ ಕುಬೇರಸಮನಾದ ಶ್ರೀರಾಮನನ್ನು, ಆ ವಸಿಷ್ಠ ಮಹರ್ಷಿಯು ಕಂಡನು I೦೬-೨F1 ಆಗ, ಶ್ರೀರಾಮನು, ಗುರುಗಳು ದಯಮಾಡಿದುದನ್ನು ಕಂಡು, ಬೀಗನ ಅ೦ಜಲಿಬಂಧ ಮಾಡಿಕೊಂಡು ಪ್ರತ್ಯುತನ ಮಾಡಿ ಕೇವಲ ಭಕ್ತಿಯುಕ್ತನಾಗಿ, ದೀರ್ಘದಂಡಮ ಮುರಿದನು lol