ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವಸಂಗ್ರಹ ರಾಮಾಯಣಂ (ಸರ್ಗ ಸರ್ಣಪತ್ರಣ ಪಾನೀಯಂ ಆನಿನಾಲೂಕು ಜಾನಕೀ |೩೧| ರಾಸನೇ ಸಮಾವೇಶ್ಯ ಪದ್ ಪ್ರಕಾಳ್ಯ ಭಕ್ತಿತಃ | ತದಪಃ ಶಿರಸಂ ಧೃತ್ತಾ ನೀತಯ ಸಹ ರಾಭುವಃ |೩| ಧನ್ಯೂಸ್ಮಿತ್ಯಬ್ರವೀದಾವಃ ತವ ಪಾದಾಮ್ರುಧಾರಣಾತ್ | ಶ್ರೀರಾಮೇಣೈವಮುಕ್ತಃ ಸ ಸಹರ್ಸ ಮುನಿರಬ್ರವೀತ್ ॥೩೩! ಉತ್ಪಾದಿಸಲಿಲಂ ಧೃತಾ ಧನ್ಯಭೂದ್ದಿರಿಜಾಪತಿಃ | ಬಾವಿ ಮಿತಾ ಈ ಹಿ ಪಾದತೀರ್ಥಹತಾಶುಭಃ |೩೪| ಇದಾನೀಂ ಭಾವಸೇ ಯತ್ ತ್ವಂ ಲೋಕಾನಾಮುಪದೇಶಕೃತ್ | ಜಾನಾಮಿ ತ್ವಾಂ ಪರಾತ್ಮಾನಂ ಲಕ್ಷಾ, ಸಣ್ಣತಮಿಾಕ್ಷರಮ್ ೩೫! ದೇವಕಾರ್ಯಾರ್ಥಸಿದ್ದ ರ್ಥಂ ಭಕ್ತಾನಾಂ ಮುಕ್ತಿಸಿದ್ದ ಯ | ರಾವಣಸ್ಯ ವಧಾರ್ಥಾಯ ಜಾತಂ ಜಾನಾಮಿ ರಾಘವ | ತಥಾಮಿ ದೇವಕಾರ್ಯಾರ್ಥಂ ಗುಹ್ಯಂ ನೋದ್ಘಾಟಯಾಮ್ಯಹಮ್ ||೩೬ ಯಥಾ ತ್ವಂ ಮಾಯಯಾ ಸರ್ವ೦ ಕರೋಪಿ ರಘುನನ್ನ | ತಥೈವಾನುವಿಧಾಸ್ಯಹಂ ಶಿವಂ ಗುರುರಿತ್ಯಹಮ್ '೩೭|| ಆ ಕ್ಷಣವೇ, ಸೀತೆಯು, ಸುವರ್ಣ ಪಾತ್ರದಲ್ಲಿ ನೀರು ತುಂಬಿ ತಂದಳು. ಆ ಬಳಿಕ, ರಾಮ ಚಂದ್ರನು, ವಸಿಷ್ಠರನ್ನು ರತ್ನಮಯವಾದ ಆಸನದಲ್ಲಿ ಕುಳ್ಳಿರಿಸಿ, ಭಕ್ತಿಯಿಂದ ಅವರ ಪಾದ ಗಳನ್ನು ತೊಳೆದು, ಆ ಪಾದೋದಕವನ್ನು ಸೀತೆಯೊಡನೆ ತನ್ನ ತಲೆಯಮೇಲೆ ಚಿತ್ರಿಸಿ ಕಂಡು, ಆ ವಸಿಷ್ಠರನ್ನು ಕುರಿತು ' ಪೂಜ್ಯರೆ! ತಮ್ಮ ಪಾದೋದಕವನ್ನು ಧರಿಸಿದುದರಿಂದ ನಾನು ಈಗ ಕೃತಾರ್ಥನಾದನು' ಎಂದು ಹೇಳಿದನು ಇದನ್ನು ಕೇಳಿ, ವಸಿಷ್ಠ ಮಹರ್ಷಿಯು ಮಂದಹಾಸ ಮಾಡುತ ಹೀಗೆ ಹೇಳಿದನು ೩೧-೩೩|| ಅಯ್ಯಾ! ರಾಮ! ನೀನು ಹೇಳುವುದನ್ನು ಕೇಳಿದರೆ ಬಹು ಆಶ್ಚರವಾಗುವುದು, ನಿನ್ನ ಪಾದೋದಕವನ್ನು (ಗಂಗೆ) ತಲೆಯಮೇಲೆ ಧರಿಸಿಕೊಂಡುದುದರಿಂದ, ಸಾಕ್ಷಾತ್ ಪಾರ್ವತೀನಾ ಥನೂ ಧನ್ಯನಾದನು. ನನ್ನ ತಂದೆಯಾದ ಬ್ರಹ್ಮನೂ ಕೂಡ, ನಿನ್ನ ಪಾದೋದಕದಿಂದ ಪಾಪ ವನ್ನು ಕಳೆದುಕೊಂಡಿರುವನು ೧೩೪೦ ನೀನು ಈಗ ಹೇಳುವ ಮಾತು ಯಾವದುಂಟೋ, ಇದು ಪ್ರಪಂಚಕ್ಕೆಲ್ಲ ಸನ್ಮಾರ್ಗವನ್ನು ಉಪದೇಶಿಸುವುದಕ್ಕೋಸ್ಕರ ಹೇಳಲ್ಪಟ್ಟುದೇ ಹೊರತು ಮತ್ತೆ ಬೇರೆಯಲ್ಲ. ನಾನು ನಿನ್ನನ್ನು ಲಕಿ ಹೊಡನೆ ಅವತರಿಸಿರುವ ಪರಮಾತ್ಮನೆಂದು ಚೆನ್ನಾಗಿ ತಿಳಿದುಕೊಂಡಿರುವೆನು ೨೩೫ ಅಯ್ಯ! ರಾಘವ! ದೇವತೆಗಳ ಕಾರವೂ ಭಕ್ತರಿಗೆ ಮುಕ್ತಿಯ ಸಿದ್ಧಿಸುವುದಕ್ಕಾ ಗಿಯೂ, 08ವಣನ ವಧಕ್ಕಾಗಿಯೂ, ನೀನು ಅವತರಿಸಿರುವೆಯೆಂದು ನಾನು ಚೆನ್ನಾಗಿ ಬಲ್ಲೆನು. ಅದರೂ, ದೇವತೆಗಳ ಕಾರ್ಯಸಿದ್ಧಿಗಾಗಿ, ರಹಸ್ಯಗಳನ್ನು ಪ್ರಕಾಶಪರಿಸದಿರುವೆನು ೩| ಎಕ್ಕ ರಘುನಂದನನೆ ! ನೀನು ಹೇಗೆ ಎಲ್ಲವನ್ನೂ ಮಾಯೆಯಿಂದ ನಡೆಯಿಸುತ್ತಿರು ವಯೋ, ನಾನೂ ಹಾಗಯೇ ನಿನ್ನ ವರ್ಗವನ್ನನುಸರಿಸಿ, ನೀನು ಶಿಷ್ಯನೆಂದೂ ನಾನು ಗುರು ನಂದೂ ವ್ಯವಹಾರವನ್ನು ನಡೆಯಿಸುತ್ತಿರುವನು la೭||