ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ಅಥ ಶ್ರೀಮದಯೋಧ್ಯಾಕಾ ತೃತೀಯಃ ಸರ್ಗಃ,

  • * * ಶ್ರೀ ಸೂತ ಉವಾಚ, ಏತಸ್ಮಿನ್ನೇವ ಸಮಯ ಬ್ರಹ್ಮ ರುದ್ರಪುರೋಗವಾಃ | ದೇವಾಃ ಸೇನಾ ಲೋಕಪಾಲಾಃ ರುದ್ರಾದಿತ್ಯಾನರುದ್ದಣಾಃ || ಮುನಯಕಾರಣಾಃ ಸಿದ್ಧಾಃ ಗನ್ಗರ್ವಾಪ್ಪ ರಸಂ ಗಣಾಃ || ಪಿತರೋ ವಸವೋ ನಾಗಾ ಯೇ ಚಾನ್ಯ ದೇವತಾಗಣಾಃ | ಮೇರೂರೇ ಸಭಾಂ ಕೃತ್ವಾ ವಿಜನೇ ಸಮುಪಾವಿರ್ಶ |೨| ದಿವ್ಯಗನ್ ವಹೋ ವಾಯುಃ ಶೀತಳೂ ಮುನ್ನವೇಗರ್ವಾ ! ವನೌ ಸರ್ವಮನೋರಮ್ಯಃ ಸುಖಸ್ಪರ್ಶ ಸುಖಾವಹಃ |೩| ಸಂ ಸಭಾ ಸುಖಮಾಸೀನಾ ನಿರ್ಭಯಂ ದೇಶಮಾಶ್ರಿತಾ | ರಾವಣಂ ಪಾಪಕರ್ಮಾನಿ೦ ಸ್ಮತಾ ಭಯಮವಾರ ಸಂ || ತತಸ್ತೆ ಮನಯವಸುಃ ದೇವಾಃ ಪ್ರಸ್ತುತವಾನಸs ||೫|

ದೇವಾಊಚುಃ ಬಾಧಿತಾವಯಮತ್ಯನಂ ರಾವಣೇನ ದುರಾತ್ಮನಾ || ಅಯೋಧ್ಯಾಕಾಂಡದಲ್ಲಿ ಮೂರನೆಯ ಸಗಣನು. ಇನಃ ಶ್ರೀ ಸೂತರು ಶೌನಕಾದಿಗಳನ್ನು ಕುರಿತು ಹೇಳುವರು :- ಎಲೈ ಮುನಿಗಳಿon! ಹೀಗೆ ಶ್ರೀರಾಮನಿಗೆ ಪಟ್ಟಾಭಿಷೇಕಸನ್ನಾಹವಾಡುತಿರುವಾಗಲೇ, ಬ್ರಹ್ಮ ರುದ್ರ ಮೊದಲಾದ ಸಮಸ್ಯೆ ದೇವತೆಗಳೂ, ಇ೦ದಮೊದಲಾದ ದಿಕ್ಷಾಲಕರೂ, ಏಕಾ ದಶರುದ್ರರೂ, ದ್ವಾದಶಾದಿತ್ಯರ, ಸಪ್ತ ಮರುತ್ತುಗಳೂ, ಮುನಿಗಳೂ, ಚಾರಣ, ಸಿದ್ದರೂ, ಗಂಧರ್ವರೂ, ಅಪ್ಪರಸ್ಸುಗಳೂ, ಪಿತೃದೇವತೆಗಳೂ, ಅಷ್ಟವಸುಗಳೂ, ನಾಗ(ಸರ್ಪದೇಶ), ಇನ್ನು ಇತರರಾದ ಸಮಸ್ತ ದೇವತೆಗಳೂ ಕೂಡ, ನಿರ್ಜನವಾದ ಮೇರುಪರ್ವತದ ಉತ್ತರ ಭಾಗದಲ್ಲಿ ಸಭೆಯನ್ನು ಮಾಡಿ ಕುಳಿತುಕೊಂಡರು 18೧-೨ ಆಗ, ದಿವ್ಯವಾದ ಗಂಧವನ್ನು ವಹಿಸಿಕೊಂಡು ಶೀತಿಳವಾಗಿರುವ ಮಂದಮಾರುತವು, ಸರ್ವರಿಗೂ ಮನೋಹರವಾಗಿಯ ಸುಖಸ್ಪರ್ಶವಾಗಿಯೂ ಸುಖಕರವಾಗಿಯೂ ಬೀಸಿತು 144 ಆಗ, ನಿರ್ಭಯವಾದ ಪ್ರದೇಶವನ್ನು ಆಶ್ರಯಿಸಿ ಕುಳಿತುಕೊಂಡಿದ್ದ ಆ ದೇವಸಭೆಯು, ಕೇವಲ ಪಾಪಕೃತ್ಯನಿಷ್ಠನಾದ ರಾವಣನನ್ನು ಸ್ಮರಿಸಿಕೊಂಡು, ವಿಶೇಷವಾಗಿ ಭಯಪಟ್ಟಿತು. ಬಳಿಕ, ಮಹಾವಿದ್ದಲಹೃದಯರಾದ ಆ ದೇವತೆಗಳೆಲ್ಲರೂ ಈರೀತಿಯಾಗಿ ಆಲೋಚನೆವರಲು ಚಿತ್ರಮಿಸಿದರು ೧೪೫ ಜೀವಗಳು ಹೇಳಿದುದೇನೆಂದರೆ :- ಪರ್ವದಲ್ಲಿ ದುರತ್ಮನಾದ ರಾವಣನಿಂದಲೂ-ಕರಣದ ಕುಂಭಕago