ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡಕಿ, ೧೯ ಬ್ರಹ್ಮಾಸ್ಮಾನವಾತ್ಸಾ ದಿವಂ ಪಯೋ ರಘುತ್ತಮಃ ತಿವಇತ್ಯುದಿತೋನ್ಯತ್ರ ತಥಾ ಪ್ರೀತಿ ಕಥ್ಯತೇ ||೧೨|| ಶ್ರೀಮದ್ರಾಮಾಯಣೇ ರಾಮೋ ಎ)ತ್ಯಾ ಹಾಗ್ನಿಜಃ ಪುರ್ಮಾ | ಪ್ರಾಜಾಪತ್ಯಂ ನರಂ ನಿದ್ದಿ ಮಾಮಿಪಾಭ್ಯಾಗತಂ ನೃಪ ||೧೩|| - ಇತಿ ಬಾಲಕ , ಅಶ್ವಮೇಧಶತೈರಿಷ್ಟಾ ತಥಾ ಬಹುಸುವರ್ಣಕೈಃ | ಗವಾಂ ಕೋಟ್ಯಯುತಂ ದತ್ಸಾ' ಬ್ರಹ್ಮಲೋಕ೦ ಪಯಾಸ್ಯತಿ ||೧೪|| ದಶ ವರ್ಷಸಹಸ್ರಾಣಿ ದಶ ವರ್ಷಕತಾನಿ ಚ | ರಾಮೋ ರಾಜ್ಯಮುಪಾಸತ್ಯಾ ಬ್ರಹ್ಮಲೋಕ೦ ಪಯಾಸ್ಯತಿ |ow! ಹರಾಮಾಯಣೇ. ಬಹ್ಮ ಪುರಾಣೇ , ಲೋಕಪ್ರಜ್ಞಾ ಪುರಾ ದೇವೈಃ ಅವತೀರ್ಣೋ ಮಹೀತಳ | ರಾಮಇತ್ಯುಚ್ಯತೇ ಲೊರ್ಕೈ ರಾವಣಾದಿವಧುನೇ |೧೬| ಏವಂ ಬ್ರಹ್ಮ ಪುರಾಣೇತಿ ರಾಮನ್ಶಿಕಾ ವಿರಿತಾ || ಇತ್ಯಾದಿ ಕನಿಕರೈಃ ರಾಮೋ ಬ್ರಹ್ಮವ ಭಾತಿ ನಃ ||೧೭|| ಬ್ರಹ್ಮಾಂಡ ಸ್ಕಾಂದ ಮಾತ್ರ ಇತ್ಯಾದಿ ಪುರಾಣಗಳಲ್ಲಿಯೂ ಕೂಡ, ಹೀಗೆಯೇ ಪ್ರಾಯಕವಾಗಿ ರಾಮನು ಶಿವನೆಂದು ಹೇಳಲ್ಪಟ್ಟಿರುವುದು. ಹಾಗೆಯೇ ಬಹ್ಮನೆಂದೂ ಹೇಳ ಲ್ಪಟ್ಟಿರುವುದು ||೧೨|| ಶ್ರೀಮದಾ ಮಾಯಣದಲ್ಲಿ, ಅಗ್ನಿ ಕುಂಡದಿಂದ ಉತ್ಪನ್ನ ನಾದ ಪುರುಷನು ದಶರಥನನು ಕುರಿತು ' ಎಲೈ ದಶರಧನೆ ! ಇಲ್ಲಿ ಬಂದಿರುವ ನನ್ನ ನ್ನು ಬಹ್ಮಸಂಬಂಧಿಯಾದ ಪುರುಷನೆಂದು ತಿಳಿ' ಎಂದು ಹೇಳಿರುವುದರಿಂದ, ಶ್ರೀರಾಮನು ಬ್ರಹ್ಮನೆಂದು ಹೇಳಿದಹಾಗಾಯ್ತು ||೧೩|| ಹೀಗೆ ಬಾಲಕಾಂಡದಲ್ಲಿರುವುದು. ಬಹು ಸುವರ್ಣದಕ್ಷಿಣಾಸಮೇತವಾದ ಅಶ್ವಮೇಧಶತಗಳನ್ನು ಮಾಡಿ, ಹತ್ತು ಸಾವಿರ ಕೋಟಿ ಗೋದಾನಗಳನ್ನು ಮಾಡಿ, ಶ್ರೀರಾಮನು ಬ್ರಹ್ಮಲೋಕಕ್ಕೆ ಹೋಗುವನು ೧೪|| ಶ್ರೀರಾಮನು, ಒಟ್ಟು ಹನ್ನೊಂದು ಸಾವಿರವರ್ಷಕಾಲ ರಾಜ್ಯಭಾರಮಾಡಿ, ಬಳಿಕ ಬ್ರಹ್ಮ ಲೋಕಕ್ಕೆ ಹೋಗುವನು |೧೫|| ಹೀಗೆ ಸಂಕ್ಷೇಪರಾಮಾಯಣದಲ್ಲಿರುವುದು, ಬ್ರಹ್ಮಪುರಾಣದಲ್ಲಿ :- ನಿಯೇ ! ಪೂರ್ವದಲ್ಲಿ ದೇವತೆಗಳೊಡನೆ ಭೂಮಿಯಲ್ಲವತರಿಸಿದ ಬ್ರಹ್ಮನು, ರಾವಣಾದಿಗಳನ್ನು ಕೊಂದು ಜನರಿಗೆಲ್ಲ ಅಭಿರಾಮನಾದುದರಿಂದ, ಸಮಸ್ತ ಲೋಕದಿಂದಲೂ ರಾಮನೆಂದು ಹೇಳಲ್ಪಡುತಿರುವನು ೧೬|| ಹೀಗೆ ಬ್ರಹ್ಮಪುರಾಣದಲ್ಲಿಯ ರಾಮನು ಬ್ರಹ್ಮನೆಂದು ಹೇಳಲ್ಪಟ್ಟಿರುವುದು, ಇತ್ಯಾದಿ ಗ್ರಂಥಸಮುದಾಯಗಳಿಂದ, ಶ್ರೀರಾಮನು ಬ್ರಹ್ಮನೇ ಸರಿಯೆಂದು ನಮಗೆ ತೋರುವುದು ೧೭||